ಸಿನಿಮಾ ಸುದ್ದಿ (ಸಿನಿಮಾ)

'ಕಷ್ಟದಲ್ಲಿ ಸಹಾಯ ಮಾಡದವರು ಈಗ ಅಭಿನಂದಿಸುತ್ತಿದ್ದಾರೆ': ಬಾಲಿವುಡ್ ಕುರಿತು 'ಹನುಮಾನ್ ಅಂಶ್' ನಿರ್ದೇಶಕ ವಿಶಾಲ್ ಚತುರ್ವೇದಿ

ನಾವು ಸೂರತ್‌ಗೆ ಹೋದೆವು, ಅಲ್ಲಿ ಕೇವಲ ಒಂದೇ ಒಂದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಪ್ರದರ್ಶನ ನಡೆಯುತ್ತಿತ್ತು. ನಮ್ಮನ್ನು ನೋಡಿ ಜನರು ತೋರಿದ ಪ್ರತಿಕ್ರಿಯೆಯನ್ನು ಕಂಡು ಆ ಚಿತ್ರಮಂದಿರದ ಮಾಲೀಕರು ನಿಬ್ಬೆರಗಾದರು ಎಂದರು.

'ಕಷ್ಟದಲ್ಲಿ ಸಹಾಯ ಮಾಡದವರು ಈಗ ಅಭಿನಂದಿಸುತ್ತಿದ್ದಾರೆ': ಬಾಲಿವುಡ್ ಕುರಿತು 'ಹನುಮಾನ್ ಅಂಶ್' ನಿರ್ದೇಶಕ ವಿಶಾಲ್ ಚತುರ್ವೇದಿ
ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

ಸಿನಿಮಾ ಮತ್ತು ಅದರಲ್ಲಿರುವ ಮಾನವೀಯತೆಯ ಸಂದೇಶದ ಬಗ್ಗೆ ತಮಗೆ ಪದೇ ಪದೇ ಸಕಾರಾತ್ಮಕ ಅಭಿಪ್ರಾಯಗಳು ಕೇಳಿಬಂದಿವೆ, ಆದರೆ ಆ ಮೆಚ್ಚುಗೆಯು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ಶಬಾನಾ ಆಜ್ಮಿ ಹೇಳಿದ್ದಾರೆ.