ವಿಶೇಷ

ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್‌ಬಂದ್‌ ಸ್ಫೂರ್ತಿದಾಯಕ ಪಯಣ

55ರ ಹರೆಯದ ಸಾಹೇಬಲಾಲ್‌ ಅವರು ಪ್ರತಿದಿನ ಸುಮಾರು ಐದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದು, ದೈಹಿಕವಾಗಿ ಸದೃಢವಾಗಿರಲು ಶ್ರಮಿಸುತ್ತಿದ್ದಾರೆ. ಅವರ ಫಿಟ್‌ನೆಸ್‌ ಪಯಣ ಆರಂಭವಾಗಿದ್ದು ತೂಕ ಇಳಿಸಿಕೊಳ್ಳಬೇಕೆಂಬ ಸರಳ ಉದ್ದೇಶದಿಂದ.

ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್‌ಬಂದ್‌ ಸ್ಫೂರ್ತಿದಾಯಕ ಪಯಣ
ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!

ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!

ಮೂರು ಸಹೋದರರಲ್ಲಿ ಎರಡನೆಯವರಾದ ದಿವಾಕರ್ ಅವರಿಗೆ ಆರಂಭದಲ್ಲಿ ಕೃಷಿ ಅವರ ಆಯ್ಕೆಯಾಗಿರಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ತಂದೆಯ ಆರೈಕೆಗಾಗಿ ನೆಮ್ಮದಿಯಂತಿದ್ದ ಶಿಕ್ಷಕ ವೃತ್ತಿಗೆ ವಿರಾಮ ನೀಡಬೇಕಾಯಿತು. ಆ ನಿರ್ಧಾರವೇ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?

ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾ ಮಾಡುವುದು ಅಷ್ಟು ಸುಲಭನಾ? ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಕೇಂದ್ರ ಸರ್ಕಾರ ತಮಗೆ ಬೇಕಾದಾಗ ನೇರವಾಗಿ ಆಯುಕ್ತರನ್ನ ಹುದ್ದೆಯಿಂದ ಕೆಳಗಿಳಿಸಬಹುದಾ? ಅದಕ್ಕೆ ಉತ್ತರ ಇಲ್ಲಿದೆ:

ಉತ್ತರ ಕನ್ನಡದಲ್ಲಿ ವಿಶಿಷ್ಟ ಆಚರಣೆ: ಕಸಕ್ಕೂ ಇಲ್ಲಿ ದೈವದ ಸ್ಥಾನ; ಮನೆ ಸ್ವಚ್ಛಗೊಳಿಸಿ, ಕಸವನ್ನೆಲ್ಲಾ ದೇವರಿಗೆ ಅರ್ಪಿಸುವ ಗ್ರಾಮಸ್ಥರು..!

ಉತ್ತರ ಕನ್ನಡದಲ್ಲಿ ವಿಶಿಷ್ಟ ಆಚರಣೆ: ಕಸಕ್ಕೂ ಇಲ್ಲಿ ದೈವದ ಸ್ಥಾನ; ಮನೆ ಸ್ವಚ್ಛಗೊಳಿಸಿ, ಕಸವನ್ನೆಲ್ಲಾ ದೇವರಿಗೆ ಅರ್ಪಿಸುವ ಗ್ರಾಮಸ್ಥರು..!

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾರ್ಕಿ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ-66ರ ಸಮೀಪದ ದೇವಾಲಯವೊಂದರ ಬಳಿ ಗ್ರಾಮಸ್ಥರು ಒಟ್ಟುಗೂಡಿ ವಡಗಲಜ್ಜಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸಿದರು.

ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್

ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ 59 ವರ್ಷದ ವಿಜಯ್ ಕುಮಾರ್ ಶರ್ಮಾ ಅವರು ಬರೋಬ್ಬರಿ 27 ವರ್ಷಗಳ ಸತತ ಹೋರಾಟದ ನಂತರ ಕೊನೆಗೂ ಸರ್ಕಾರಿ ಸಂಸ್ಕೃತ ಶಿಕ್ಷಕ ಹುದ್ದೆಯನ್ನು ಪಡೆಯುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

74ರ ಹರೆಯದಲ್ಲೂ ದಿನಕ್ಕೆ 3 ಪಜಲ್ ಬರೆಯುವ ಪದಬಂಧಗಳ ಮಾಂತ್ರಿಕ; 52 ಸಾವಿರಕ್ಕೂ ಹೆಚ್ಚು ಕ್ರಾಸ್‌ವರ್ಡ್ ಮೂಲಕ ಲಿಮ್ಕಾ ದಾಖಲೆ ಬರೆದ ಪ್ರಹ್ಲಾದ ರಾವ್

74ರ ಹರೆಯದಲ್ಲೂ ದಿನಕ್ಕೆ 3 ಪಜಲ್ ಬರೆಯುವ ಪದಬಂಧಗಳ ಮಾಂತ್ರಿಕ; 52 ಸಾವಿರಕ್ಕೂ ಹೆಚ್ಚು ಕ್ರಾಸ್‌ವರ್ಡ್ ಮೂಲಕ ಲಿಮ್ಕಾ ದಾಖಲೆ ಬರೆದ ಪ್ರಹ್ಲಾದ ರಾವ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಲೋಕದಲ್ಲಿ ಕನ್ನಡ ಪದಬಂಧಗಳ ಮಾಂತ್ರಿಕ ಎಂದೇ ಖ್ಯಾತರಾಗಿರುವ ಎ. ಎನ್. ಪ್ರಹ್ಲಾದ ರಾವ್ ಅವರು, ಇತ್ತೀಚೆಗೆ 52,000ಕ್ಕೂ ಹೆಚ್ಚು ಪದಬಂಧಗಳನ್ನು (ಕ್ರಾಸ್‌ವರ್ಡ್) ರಚಿಸಿ ಜಾಗತಿಕ ಮಟ್ಟದ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ: