ವಿಶೇಷ

ಕೋಹಿನೂರ್‌ಗಿಂತಲೂ ಹೆಚ್ಚು ಬೆಲೆ ಬಾಳುವ ದುಬಾರಿ ವಜ್ರಗಳಿವು

ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ವಜ್ರವೆಂದರೆ ಅದು ಭಾರತ ಮೂಲದ ಕೋಹಿನೂರ್; ಆದ್ರೆ, ನಿಮಗೆ ಗೊತ್ತಾ, ಇದರ ಮೌಲ್ಯವನ್ನು ಮೀರಿಸುವಂತಹ ಅಪರೂಪದ ರತ್ನಗಳಿವೆ ಎಂದು? ಕಲ್ಪನೆಗೂ ನಿಲುಕದ ಭವ್ಯತೆಯನ್ನು ಹೊಂದಿರುವ ಕೋಟಿ ಕೋಟಿ ಬೆಲೆಯ ವಜ್ರಗಳ ಬಗ್ಗೆ ಗೊತ್ತಾ?

ಕೋಹಿನೂರ್‌ಗಿಂತಲೂ ಹೆಚ್ಚು ಬೆಲೆ ಬಾಳುವ ದುಬಾರಿ ವಜ್ರಗಳಿವು
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಇವರಿಗೆ ಮಾತ್ರ ಫ್ರೀಡಂ ಸಿಗಲೇ ಇಲ್ಲ! ಇನ್ನೂ ಪರಕೀಯರ ಕೈಯಲ್ಲೇ ಇದ್ದ ಆ ರಾಜ್ಯಗಳು ಯಾವುವು ಗೊತ್ತಾ?

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಇವರಿಗೆ ಮಾತ್ರ ಫ್ರೀಡಂ ಸಿಗಲೇ ಇಲ್ಲ! ಇನ್ನೂ ಪರಕೀಯರ ಕೈಯಲ್ಲೇ ಇದ್ದ ಆ ರಾಜ್ಯಗಳು ಯಾವುವು ಗೊತ್ತಾ?

ಭಾರತಕ್ಕೆ 1947ರ ಆಗಸ್ಟ್ 15ರಂದು ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕರೂ, ದೇಶದ ಕೆಲವು ಪ್ರಮುಖ ರಾಜ್ಯಗಳು ಹಾಗೂ ಪ್ರದೇಶಗಳು ಆಗಲೇ ಭಾರತದ ಒಕ್ಕೂಟಕ್ಕೆ ಸೇರಿರಲಿಲ್ಲ. ಹಾಗಾದ್ರೆ, ಭಾರತಕ್ಕೆ ಲೇಟ್ ಆಗಿ ಸೇರ್ಪಡೆಗೊಂಡ ರಾಜ್ಯಗಳು ಯಾವುವು ಗೊತ್ತಾ?

ಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ; ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!

ಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ; ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!

ಗದಗ ಜಿಲ್ಲೆಯ ಹೆಸರೂರು ಗ್ರಾಮ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುವ ಒಂದು ಮನೆ ಇದೆ. ಆದರೆ, ಆ ಮನೆಯ ಒಳಗೆ ಕಾಲಿಟ್ಟರೆ ಅದು ಮತ್ತೊಂದು ಪ್ರಪಂಚ.

ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 8 ವರ್ಷ ವಿಶಿಷ್ಟ ಸೇವೆ ಸಲ್ಲಿಸಿದ ಶ್ವಾನ 'ಅಲ್ಚಿ'ಗೆ ಗೌರವಯುತ ನಿವೃತ್ತಿ; Video

ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 8 ವರ್ಷ ವಿಶಿಷ್ಟ ಸೇವೆ ಸಲ್ಲಿಸಿದ ಶ್ವಾನ 'ಅಲ್ಚಿ'ಗೆ ಗೌರವಯುತ ನಿವೃತ್ತಿ; Video

ನಿನ್ನೆ ಕಾರ್ಕಳದಲ್ಲಿರುವ ಎಎನ್‌ಎಫ್ ಮುಖ್ಯ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನ ನಿರ್ವಾಹಕರು ನೂರಾರು ನಕ್ಸಲ್ ವಿರೋಧಿ ಮತ್ತು ಭದ್ರತಾ ಕಾರ್ಯಾಚರಣೆಗಳಲ್ಲಿ ಅಲ್ಚಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಸಂಗೀತ ನಗರಿಯಾಗುವತ್ತ ಕುಂದಾನಗರಿ; ಕಶ್ಮಾ-ಕಶ್ ಮೂಲಕ ಬೆಳಗಾವಿಯನ್ನು ವಿಶ್ವ ಸಂಗೀತ ಭೂಪಟದಲ್ಲಿ ಇರಿಸಿದ CA ಅಶೋಕ್ ಪರಾಂಜಪೆ

ಸಂಗೀತ ನಗರಿಯಾಗುವತ್ತ ಕುಂದಾನಗರಿ; ಕಶ್ಮಾ-ಕಶ್ ಮೂಲಕ ಬೆಳಗಾವಿಯನ್ನು ವಿಶ್ವ ಸಂಗೀತ ಭೂಪಟದಲ್ಲಿ ಇರಿಸಿದ CA ಅಶೋಕ್ ಪರಾಂಜಪೆ

ದಶಕಗಳಿಂದಲೂ ಬೆಳಗಾವಿ ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕೆಗಳ ನಗರಿ ಎಂದು ಹೆಸರುವಾಸಿ. ಈಗ, ಆ ಪಟ್ಟಿಗೆ ವಿಶ್ವ ದರ್ಜೆಯ ಸಂಗೀತವನ್ನು ಕಲ್ಪಿಸಿಕೊಂಡು, ರೆಕಾರ್ಡ್ ಮಾಡಿ, ಉತ್ಪಾದಿಸುವ 'ಸಂಗೀತ ನಗರ'ವಾಗುವುದರತ್ತ ನಮ್ಮ ಕುಂದಾನಗರಿ ಹೆಜ್ಜೆಇಡುತಿದೆ. ಆ ಕುರಿತ ವರದಿ ಇಲ್ಲಿದೆ: