ಅರೆಬೆತ್ತಲೆ ವ್ಯಕ್ತಿ ಜೊತೆಗೆ ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ! Video ವೈರಲ್ಆಕರ್ಷಕ ಹಸಿರು ಬಣ್ಣದ ಉಡುಪನ್ನು ಧರಿಸಿರುವ ರೌಟೆಲಾ, ಆ ವ್ಯಕ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.
ಯಶ್ ರಾವಣನಾಗಿ ನಟಿಸುತ್ತಿರುವ 'ರಾಮಾಯಣ' ಚಿತ್ರದ ಸೆಟ್ನಲ್ಲಿ ಭಾರಿ ಅಗ್ನಿ ಅವಘಡ! Videoಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ ಈ ಘಟನೆಯನ್ನು ದೃಢಪಡಿಸಿದ್ದಾರೆ.
ನಿಮ್ಮ ಜಾಗ ಜೈಲಿನಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ಪಾಲ್ ಯಾದವ್ಗೆ ಸುಪ್ರೀಂ ಕೋರ್ಟ್ ಛೀಮಾರಿಪ್ರಸಿದ್ಧ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಅವರ ತೊಂದರೆ ಮುಂದುವರೆದಿವೆ. ದೀರ್ಘಕಾಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!ತಮ್ಮ ದೀರ್ಘಕಾಲದ ಸಹೋದ್ಯೋಗಿಯಾಗಿರುವ ನಸೀರುದ್ದೀನ್ ಶಾ ಅವರಿಗೆ ಇತ್ತೀಚಿನ ಇತರ ರಾಷ್ಟ್ರೀಯ ವಿಷಯಗಳ ಬಗ್ಗೆಯೂ ಧ್ವನಿ ಎತ್ತುವಂತೆ ಪಿಯೂಷ್ ಮಿಶ್ರಾ ಆಗ್ರಹಿಸಿದ್ದಾರೆ.
ನಟ ಮೊಹ್ಸಿನ್ ಖಾನ್ ಜೊತೆ ತಮನ್ನಾ ವಿವಾಹ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೆ!ಮೊಹ್ಸಿನ್ ಖಾನ್ ಅವರು ತಮನ್ನಾ ಜೊತೆಗಿನ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದಿ ಡೇ, ಮಾಶಾ ಅಲ್ಲಾ” ಎಂದು ಶೀರ್ಷಿಕೆ ನೀಡಿದ್ದಾರೆ.
'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲಮಹಿಳೆಯರನ್ನು ವಸ್ತುವಿನಂತೆ ಬಿಂಬಿಸಲು ಹಾಗೂ ಅನುಮತಿಯಿಲ್ಲದೆ ಕೃತಕ ವಿಷಯಗಳನ್ನು ಹರಡಲು ತಂತ್ರಜ್ಞಾನವನ್ನು ಅಪರಾಧ ರೀತಿ ದುರುಪಯೋಗಪಡಿಸಿಕೊಳ್ಳುವುದು ಅತ್ಯಂತ ನೋವುಂಟುಮಾಡುವ ಕೃತ್ಯ. ಇದು ಲೈಂಗಿಕ ದೌರ್ಜನ್ಯ..
'It Was Scripted': 'ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ' ಹೇಳಿಕೆಗೆ ಸಂಜಯ್ ದತ್ ಸ್ಪಷ್ಟನೆ!ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.
'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್ತನು ವೆಡ್ಸ್ ಮನು ಚಿತ್ರದ ಯಶಸ್ಸಿನ ನಂತರ, ಚಲನಚಿತ್ರ ನಿರ್ದೇಶಕನೊಬ್ಬ ತಮ್ಮನ್ನು ಒಂಟಿಯಾಗಿ ಪ್ರಣಯ ದೃಶ್ಯವನ್ನು ಅಭ್ಯಾಸ ಮಾಡಲು ಕೇಳಿಕೊಂಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
'ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ, ಆ ದಿನ ಮತ್ತೆ ಬರಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ': ಸಂಜಯ್ ದತ್; Videoಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾರತದಲ್ಲಿನ ಜೀವನದ ಕುರಿತು ಮಾತನಾಡಿದ ಸಂಜಯ್ ದತ್, ದೇಶದಲ್ಲಿ ಈಗ ಸಾಕಷ್ಟು ಶಾಂತಿಭಾವನೆ ನನಗೆ ಬರುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಹೇಳಿದ್ದಾರೆ.
ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!ಬಾಲಿವುಡ್ ಸೆಲೆಬ್ರಿಟಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಉನ್ನತ ಫ್ಯಾಷನ್ ವಿನ್ಯಾಸದೊಂದಿಗೆ ಕಪ್ಪು ಮಿನಿ ಡ್ರೆಸ್ ಧರಿಸಿ ಆಗಮಿಸಿದ್ದ ನಟಿ ಅಭಿಮಾನಿಗಳ ಗಮನ ಸೆಳೆದರು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ