ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 93 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.
'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿಹೊಗಳಿದ ಸಲ್ಮಾನ್ ಖಾನ್!ಕಳೆದ ಬುಧವಾರ ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್ಪಿಟ್ನಲ್ಲಿ ಸಹ-ಪೈಲಟ್ನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರಿಗೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಬಾಲಿಯಲ್ಲಿ ನಟಿ ನುಸ್ರತ್ ಭರೂಚಾಗೆ ಗಂಭೀರ ಗಾಯ: ಬೆನ್ನುಮೂಳೆಗೆ ತೀವ್ರ ಪೆಟ್ಟು, ಮುಂಬೈಗೆ ಏರ್ಲಿಫ್ಟ್ಬಾಲಿವುಡ್ನ ಖ್ಯಾತ ನಟಿ ನುಸ್ರತ್ ಭರುಚಾ ಅವರ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ನುಸ್ರತ್ ಭರೂಚಾ ಅವರು ಬೆನ್ನುಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
'ರಾಮನ ರಜಿನಿಕಾಂತ್ ಮಾಡಿದ್ರಲ್ಲೋ.. ರಾಮ ರಾಮನೇ, ಆ್ಯಕ್ಷನ್ ಹೀರೋ ಅಲ್ಲ': ರಣಬೀರ್ ಕಪೂರ್ Ramayana ಅವತಾರಕ್ಕೆ Mukesh Khanna ಆಕ್ರೋಶನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿನ ಶ್ರೀರಾಮನ ಆ್ಯಕ್ಷನ್ ಸೀನ್ ಗಳಿಗೆ ಖ್ಯಾತ ಹಿರಿಯ ನಟ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ತೀವ್ರ ಆಕ್ರೋಶ..
ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು.
ಕೌನ್ ಬನೇಗಾ ಕರೋಡ್ಪತಿ ಶೂಟಿಂಗ್ ವೇಳೆ ಬಿಗ್ ಬಿಗೆ ಗಾಯ: ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಅಮಿತಾಭ್ಕೌನ್ ಬನೇಗಾ ಕರೋಡ್ಪತಿ-18 ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಬಾಲಿವುಡ್ನ ಹಿರಿಯ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ತಮ್ಮ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ತಂದೆಯ ನನಸಾಗದ ಕನಸು ಇಂದು ಈಡೇರಿದೆ: ವೇದಿಕೆ ಮೇಲೆ ಭಾವುಕರಾದ ನಟಿ ರೂಪಾಲಿ ಗಂಗೂಲಿಟಿವಿ ನಟಿ ಮತ್ತು 'ಅನುಪಮಾ' ಖ್ಯಾತಿಯ ರೂಪಾಲಿ ಗಂಗೂಲಿ ಇತ್ತೀಚೆಗೆ ತಮ್ಮ ತಂದೆ ದಿವಂಗತ ಚಲನಚಿತ್ರ ನಿರ್ಮಾಪಕ ಅನಿಲ್ ಗಂಗೂಲಿ ಅವರನ್ನು ನೆನಪಿಸಿಕೊಂಡು ಭಾವುಕರಾದರು. ಮುಂಬೈನಲ್ಲಿ ನಡೆದ FICCI ಫ್ರೇಮ್ಸ್ 2026ರ ಸಂದರ್ಭದಲ್ಲಿ ನಟಿ ತಮ್ಮ ಕುಟುಂಬ ಎದುರಿಸಿದ ಕಷ್ಟದ ಸಮಯಗಳನ್ನು ನೆನಪಿಸಿಕೊಂಡರು.
AI ವಿರುದ್ಧ ಸಿಡಿದೆದ್ದ ಕನ್ನಡ ನಟಿ; ಅಮೆರಿಕದ ಎಐ ಕಂಪನಿಗೆ ₹7,000 ಕೋಟಿ ಶಾಕ್ ಕೊಟ್ಟ ಊರ್ವಶಿ ರೌಟೇಲಾ!ನಟ ದರ್ಶನ್ ಅಭಿನಯದ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರು, ತಮ್ಮ ಅನುಮತಿಯಿಲ್ಲದೆ ತಮ್ಮ ಡಿಜಿಟಲ್ ಗುರುತನ್ನು ಬಳಸಿದ್ದಕ್ಕಾಗಿ ಅಮೆರಿಕದ AI ಕಂಪನಿಯೊಂದರ ವಿರುದ್ಧ ಬರೋಬ್ಬರಿ ₹7,000 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
'ಹನುಮಾನ್ ಅಂಶ್ 2' ಚಿತ್ರಕ್ಕೆ ಅಕ್ಷಯ್ ಕುಮಾರ್ ಎಂಟ್ರಿ? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನೆ?ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪ್ರಯಾಣದಿಂದ ಪ್ರೇರಿತ 'ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಮುಂದುವರಿದ ಭಾಗಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
'ನಿಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಎಂದಿದ್ದರು': ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಒಡನಾಟ ನೆನೆದ ಪರಿಣಿತಿ ಚೋಪ್ರಾತಮ್ಮ ಶೈಕ್ಷಣಿಕ ಹಿನ್ನೆಲೆಯ ಕಾರಣದಿಂದಾಗಿ, ಸಿನಿಮಾಗಳನ್ನು ಮೀರಿ ತಾವು ಅವರೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಿದ್ದುದಾಗಿ ಪರಿಣಿತಿ ಹಂಚಿಕೊಂಡರು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ