ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ...: ನಟಿ ಸ್ವರಾ ಭಾಸ್ಕರ್ನಟಿ ಸ್ವರಾ ಭಾಸ್ಕರ್ ಅವರು, ತಮ್ಮ ಜೀವನದ ಅತ್ಯಂತ ವೈಯಕ್ತಿಕ ಘಟ್ಟವೊಂದರ ಕುರಿತು 'ರೈಸ್ ಅಂಡ್ ಫಾಲ್' ಸೀಸನ್ 2ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Videoರೈಸ್ ಅಂಡ್ ಫಾಲ್ 2 ರಿಯಾಲಿಟಿ ಶೋ ಅದಾಗಲೇ ಗೊಂದಲದಲ್ಲಿ ಮುಳುಗಿದೆ. ಸ್ಪರ್ಧಿ ಶಿವೇತ್ ತೋಮರ್ ಸಹಸ್ಪರ್ಧಿ ಶಹಜಾದ್ ಪೂನಾವಾಲ ಅವರ ಮೇಲೆ ಹಲ್ಲೆ ನಡೆಸಿದ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Video: ಮುಂಬೈ ವಿಮಾನ ನಿಲ್ದಾಣದಲ್ಲಿ ವಿದ್ಯಾ ಬಾಲನ್-ಸಿದ್ಧಾರ್ಥ್ ಲಿಪ್ಲಾಕ್! ವಿಡಿಯೋ ವೈರಲ್ನಟಿ ವಿದ್ಯಾ ಬಾಲನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಬೀಳ್ಕೊಡಲು ಪತಿ ಸಿದ್ಧಾರ್ಥ್ ಅವರು ಸ್ವತಃ ಏರ್ಪೋರ್ಟ್ಗೆ ಬಂದಿದ್ದರು.
ಕನ್ನಡ ನಟಿ ರಕುಲ್ ಪ್ರೀತ್, ನಿರ್ಮಾಪಕ ವಾಶು ಭಗ್ನಾನಿಗೆ ಐಟಿ ಶಾಕ್: ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬೈನ 12 ಕಡೆಗಳಲ್ಲಿ ದಿಢೀರ್ ದಾಳಿಮುಂಬೈನ ಆದಾಯ ತೆರಿಗೆ ಇಲಾಖೆಯು ನಟಿ ರಕುಲ್ ಪ್ರೀತ್ ಸಿಂಗ್, ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ವಶು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಸ್ಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ವೈದ್ಯರ ಮೇಲೆ ಬೆಲ್ಟ್, ದೊಣ್ಣೆಯಿಂದ ಹಲ್ಲೆ; 5 ಲಕ್ಷ ರೂಗೆ ಬೇಡಿಕೆ; Bigg Boss ಖ್ಯಾತಿಯ ನಟಿ ವಿರುದ್ಧ ಕೇಸ್, ಬಂಧನಈ ಕಾರ್ಯಕ್ರಮವೊಂದರ ಪ್ರಚಾರಕ್ಕಾಗಿ 5 ಲಕ್ಷ ರೂ ನೀಡುವಂತೆ ದಿವ್ಯಾ ಶಿಂಧೆ ಹಾಗೂ ಇತರ ಆರೋಪಿಗಳು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
'ಸೊಂಟ ಬಳುಕಿಸಿದ ಸಾಧ್ವಿ': ವೇದಿಕೆ ಮೇಲೆ ನಟಿ ಮಮತಾ ಕುಲಕರ್ಣಿ ಗ್ಲಾಮರಸ್ ಅವತಾರ ನೋಡಿ ಅಭಿಮಾನಿಗಳು ದಂಗು, Video!90ರ ದಶಕದ ಟಾಪ್ ನಾಯಕಿಯರಲ್ಲಿ ಒಬ್ಬರಾದ ಮಮತಾ ಕುಲಕರ್ಣಿ ದೊಡ್ಡ ಪರದೆಯಿಂದ ದೂರವಿದ್ದರೂ, ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದ ನಟಿ ಕೆಲ ವರ್ಷಗಳ ಹಿಂದೆ ತಾವು ಸಾಧ್ವಿಯಾಗಿರುವುದಾಗಿ ಘೋಷಿಸಿದರು.
ಈ ಕಾಲದಲ್ಲೂ ಈ ದೇಶದಲ್ಲಿ ಮಹಿಳೆಯರು ಇನ್ನೂ ಏಕೆ 'ಅಪಾಯವನ್ನು ಲೆಕ್ಕಹಾಕಬೇಕಿದೆ': ನಟಿ ಕೃತಿ ಸನೋನ್ ಪೋಸ್ಟ್ಪ್ರತಿ ವರ್ಷ ಸೆಪ್ಟೆಂಬರ್ 4ನೇ ಭಾನುವಾರದಂದು ಮಗಳ ದಿನ ಎಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು, ಬಾಲಿವುಡ್ ನಟಿ ಕೃತಿ ಸನೋನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತಮ್ಮ ಹೆಚ್ಚುತ್ತಿರುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!ಮುಂಬರುವ ತಿಂಗಳುಗಳು ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾಗಲಿವೆ. ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ರಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತ್ರೇತಾಯುಗದಲ್ಲಿ ಕನ್ನಡಕ? ಅಂಜಲಿ ಅರೋರಾ ನಟನೆಯ ಮಹಾಕಾವ್ಯ ಶ್ರೀ ರಾಮಾಯಣ ಕಥಾ ಪೋಸ್ಟರ್ ವೈರಲ್!ಸುಗ್ರೀವನ ಪೋಸ್ಟರ್ನಲ್ಲಿ ಕನ್ನಡಕ ಧರಿಸಿದ ಪಾತ್ರ: ತ್ರೇತಾಯುಗದ ಚಿತ್ರಣಕ್ಕೆ ನೆಟ್ಟಿಗರಿಂದ ಪ್ರಶ್ನೆಗಳು, ಟ್ರೋಲ್ಗಳ ಮಳೆ
'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾಸ್ಟೈಲಿಸ್ಟ್ನ ಚಾಲಕ ಸಹ ಆ ಕ್ಲಿಪ್ನ್ನು ಪದೇ ಪದೇ ನೋಡುತ್ತಾ, ಆಕೆಗೆ 'ನೀವು ಅವರ ಮನೆಗೆ ಹೋಗುತ್ತಿದ್ದೀರಾ?' ಎಂದು ಅವಳನ್ನು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿದವು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಯಿತು" ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ