ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್ಲೈನ್ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ.
Raksha Bandhan Ad: ಬ್ರಾ ಧರಿಸಿ ಸಹೋದರ, ಸಾಕಿದ ನಾಯಿಗೂ 'ರಾಖಿ' ಕಟ್ಟಿದ ನಟಿ ಕೃತಿ ಸನೋನ್; ನೆಟ್ಟಿಗರ ತರಾಟೆ! Videoಕುಟುಂಬ, ಒಡನಾಟದ ಕುರಿತು ಬದಲಾಗುತ್ತಿರುವ ಪರಿಕಲ್ಪನೆಗಳನ್ನು ಬಿಂಬಿಸುವ ಈ ಆಭರಣ ಬ್ರಾಂಡ್ನ ಜಾಹೀರಾತು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'Pagal Kar Dete Ho.. Hat Na'.. ಅದು ಬೇಬಿ ಬಂಪ್ ಅಲ್ಲ, ಪಿಜ್ಜಾ ಬಂಪ್: 3ನೇ ಬಾರಿ ಗರ್ಭಿಣಿ ವದಂತಿಗೆ ನಟಿ ಕರೀನಾ ಕಪೂರ್ ತೆರೆ!ಕರೀನಾ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿದ್ದವು. ಆದರೆ, ಕರೀನಾ ಅವರ ತಂಡ ಈಗಾಗಲೇ ನಟಿ ಗರ್ಭಿಣಿಯಲ್ಲ.
3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್? ವೈರಲ್ ವಿಡಿಯೋ ಬಗ್ಗೆ ನಾದಿನಿ ಸಬಾ ಪಟೌಡಿ ಹೇಳಿದ್ದೇನು?45 ವರ್ಷದ ಕರೀನಾ ಕಪೂರ್ ಖಾನ್ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿಯ ನಾದಿನಿ ಸಬಾ ಪಟೌಡಿ ಅವರು, ಜನ ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಸಲಹೆ ಮೇರೆಗೆ ನಟನೆ ಬಿಟ್ಟು ಕೃಷಿ ಆರಂಭಿಸಿದ ರಾಜೇಶ್ ಕುಮಾರ್; ₹2 ಕೋಟಿ ಸಾಲದ ಸುಳಿಗೆ ಸಿಲುಕಿದ್ದೇಗೆ?ಸದ್ಗುರು ಅವರ 'ರ್ಯಾಲಿ ಫಾರ್ ರಿವರ್ಸ್' (Rally for Rivers) ಅಭಿಯಾನದೊಂದಿಗೂ ರಾಜೇಶ್ ಗುರುತಿಸಿಕೊಂಡಿದ್ದರು ಮತ್ತು ಆ ಅಭಿಯಾನದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೆರವಾಗಿದ್ದರು.
'ಸ್ಪಿರಿಟ್' ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದ ದೀಪಿಕಾ ಪಡುಕೋಣೆ?; ಸಂದೀಪ್ ರೆಡ್ಡಿ ವಂಗಾರನ್ನು ಟೀಕಿಸುವ ಪೋಸ್ಟ್ಗೆ ಲೈಕ್ ಮಾಡಿದ ನಟಿ!ದೀಪಿಕಾ 'ಸ್ಪಿರಿಟ್' ಚಿತ್ರದಿಂದ ಹೊರಬಂದಾಗ, ಚಿತ್ರತಂಡದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಚೊಚ್ಚಲ ಮಗುವಿಗೆ ತಾಯಿಯಾಗಿರುವ ಕಾರಣ ತಮಗೆ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿತ್ತು.
20 ವರ್ಷಗಳ ಬಳಿಕ ಬಾಲಿವುಡ್ ನಟ Arjun Rampal ಮತ್ತೆ ಮದುವೆ; ಯಾರು ಈ ಗ್ಯಾಬ್ರಿಯೆಲಾ?ಉತ್ತರ ಗೋವಾದ ಮಾಪುಸಾದಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಅರ್ಜುನ್ ರಾಮ್ಪಾಲ್ ಮತ್ತು ಗ್ಯಾಬ್ರಿಯೆಲಾ ಆಗಮಿಸಿ ವಿವಾಹ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರು.
3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದರು. ನಟಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ವೀಡಿಯೊದಲ್ಲಿ, ಕರೀನಾ ಅವರ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
'ಬಾಬಾ ಜೀ, ನನ್ನ ಯೌವನ ಅಥವಾ ಬೆಡ್ರೂಂ ಬಗ್ಗೆ ಹಗಲುಗನಸು ಕಾಣಬೇಡಿ': ಬಾಬಾ ರಾಮ್ದೇವ್ಗೆ ಕಂಗನಾ ರಣಾವತ್ ತಿರುಗೇಟುಕಂಗಾನರ ಹೇಳಿಕೆಗಳನ್ನು ಟೀಕಿಸಿದ್ದ ಬಾಬಾ ರಾಮ್ದೇವ್ ಅವರು, 'ದೇಶದ ಯುವಕರನ್ನು 'ಜನರೇಷನ್ ಗಟರ್' ಎಂದು ಟೀಕಿಸುವುದು ಅವರ 'ಕೆಟ್ಟ ಮನಸ್ಥಿತಿಯನ್ನು' ತೋರಿಸುತ್ತದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!ಇದು ಎರಡು ವರ್ಷಗಳಿಂದ ನಡೆಯುತ್ತಿತ್ತು, ಆದರೆ ಈಗ ಅಂತಿಮವಾಗಿ ಮುಕ್ತಾಯಗೊಂಡಿದೆ. ಇಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯುವ ಅರ್ಜಿ ಸಲ್ಲಿಸಿದ್ದಾರೆ ಎಂದು ಶಶಿ ಸಿನ್ಹಾ ತಿಳಿಸಿದ್ದಾರೆ.
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral