veg

ಮಲೈ ಕುಲ್ಫಿ | Malai Kulfi recipe in Kannada
ಅಡುಗೆ

ಮಲೈ ಕುಲ್ಫಿ | Malai Kulfi recipe in Kannada

ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಲ್ಲಿ ಮಲಾಯಿ ಕುಲ್ಫಿ ವಿಶೇಷ ಸ್ಥಾನ ಹೊಂದಿದೆ. ಹಾಲು ಹಾಗೂ ಏಲಕ್ಕಿಯ ಸುವಾಸನೆ, ಡ್ರೈ ಫ್ರೂಟ್ಸ್‌ನಿಂದ ತಯಾರಾಗುವ ಈ ಕುಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಮಾವಿನಕಾಯಿ ತೊಕ್ಕು | Mavinakayi Thokku recipe in Kannada
ಅಡುಗೆ

ಮಾವಿನಕಾಯಿ ತೊಕ್ಕು | Mavinakayi Thokku recipe in Kannada

ಬಿಸಿ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ಖಾರ ಖಾರವಾದ ಮಾವಿನಕಾಯಿ ತೊಕ್ಕು ಇದ್ದರೆ ಆ ಊಟದ ಮಜಾವೇ ಬೇರೆ. ಬ್ಯಾಚುಲರ್ಸ್ ಕೂಡ ಅತ್ಯಂತ ಸುಲಭವಾಗಿ ಮಾಡಬಹುದಾದ, ಕರ್ನಾಟಕ ಶೈಲಿಯ ಮಸಾಲೆಯುಕ್ತ ಮಾವಿನಕಾಯಿ ತೊಕ್ಕು ಮಾಡುವ ಸರಳ ವಿಧಾನ ಇಲ್ಲಿದೆ...

ಮಾವಿನಕಾಯಿ ಮೆಣಸಿನಕಾಯಿ | Mavinakayi Menaskai recipe in Kannada
ಅಡುಗೆ

ಮಾವಿನಕಾಯಿ ಮೆಣಸಿನಕಾಯಿ | Mavinakayi Menaskai recipe in Kannada

ಮಧ್ಯಾಹ್ನದ ಊಟಕ್ಕೆ ಏನಾದರೂ ಡಿಫರೆಂಟ್ ಆಗಿ, ಗಮ್ಮತ್ತಾಗಿ ಇರಬೇಕು ಅನ್ಸುತ್ತಾ? ಹಾಗಾದ್ರೆ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಬಾಯಿ ಕೆಟ್ಟಾಗ ನಾಲಿಗೆಗೆ ರುಚಿ ನೀಡುವ ಈ ಮಾವಿನಕಾಯಿ ಮೆಣಸಿನಕಾಯಿಯನ್ನೊಮ್ಮೆ ಟ್ರೈ ಮಾಡಿ..

ಮಾವಿನಕಾಯಿ ಉಪ್ಪಿನಕಾಯಿ | Mango Pickle recipe in Kannada
ಅಡುಗೆ

ಮಾವಿನಕಾಯಿ ಉಪ್ಪಿನಕಾಯಿ | Mango Pickle recipe in Kannada

ಮನೆಯಲ್ಲೇ ಸುಲಭವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ...

ಹೆಸರುಕಾಳು ದೋಸೆ | Pesarattu dosa recipe in Kannada
ಅಡುಗೆ

ಹೆಸರುಕಾಳು ದೋಸೆ | Pesarattu dosa recipe in Kannada

ಆರೋಗ್ಯಕರ ಹಾಗೂ ರುಚಿಕರ ಉಪಹಾರಗಳಲ್ಲಿ ಒಂದಾದ ಪೆಸರಟ್ಟು ದೋಸೆ (ಹೆಸರುಕಾಳು ದೋಸೆ) ಆಂಧ್ರ ಪ್ರದೇಶದ ಪ್ರಸಿದ್ಧ ಸಾಂಪ್ರದಾಯಿಕ ತಿನಿಸಾಗಿದೆ. ಹೆಸರುಕಾಳಿನಿಂದ ತಯಾರಿಸುವ ಈ ದೋಸೆಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದ್ದು, ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ದೊಡ್ಡಪತ್ರೆ ತೊವ್ವೆ | Doddaptre tovve recipe in Kannada
ಅಡುಗೆ

ದೊಡ್ಡಪತ್ರೆ ತೊವ್ವೆ | Doddaptre tovve recipe in Kannada

ರುಚಿಕರ ಹಾಗೂ ಆರೋಗ್ಯಕರವಾದ ದೊಡ್ಡಪತ್ರೆ ತೊವ್ವೆ ಮಾಡುವ ವಿಧಾನ..

ಮಸಾಲಾ ಓಟ್ಸ್ | Masala oats recipe in Kannada
ಅಡುಗೆ

ಮಸಾಲಾ ಓಟ್ಸ್ | Masala oats recipe in Kannada

ರುಚಿಕರವಾದ ಮಸಾಲಾ ಓಟ್ಸ್ ಮಾಡುವ ವಿಧಾನ...

ಚಂದ್ರಾಹಾರ | Chandrahara Recipe in Kannada
ಅಡುಗೆ

ಚಂದ್ರಾಹಾರ | Chandrahara Recipe in Kannada

ರುಚಿಕರವಾದ ಚಂದ್ರಾಹಾರ ಮಾಡುವ ವಿಧಾನ...

ಗೋಡಂಬಿ ಮೈಸೂರು ಪಾಕ್ | Kaju Mysore Pak Recipe in Kannada
ಅಡುಗೆ

ಗೋಡಂಬಿ ಮೈಸೂರು ಪಾಕ್ | Kaju Mysore Pak Recipe in Kannada

ರುಚಿಕರವಾದ ಗೋಡಂಬಿ ಮೈಸೂರು ಪಾಕ್ ಮಾಡುವ ವಿಧಾನ...