veg

ನೂಡಲ್ಸ್‌ಗಿಂತಲೂ ಟೇಸ್ಟಿ; ಉಳಿದ ಚಪಾತಿಯಿಂದ 10 ನಿಮಿಷದಲ್ಲಿ ಮಾಡಿ ಈ ಸುಲಭ ರೆಸಿಪಿ..!
ಮನೆಯಲ್ಲಿ ಉಳಿದಿರುವ ಚಪಾತಿಯನ್ನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಅದನ್ನು ಎಸೆಯುವ ಬದಲು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಪಾತಿ ನೂಡಲ್ಸ್ ಮಾಡಿ ಸವಿಯಬಹುದು.

ಮಟನ್ ಬಿರಿಯಾನಿ ರುಚಿಯನ್ನೇ ಮೀರಿಸುವ ಹಲಸಿನಕಾಯಿ ಬಿರಿಯಾನಿ; ಒಮ್ಮೆ ಟ್ರೈ ಮಾಡಿ ನೋಡಿ..!
ಸೀಸನ್‌ನಲ್ಲಿ ಸಿಗುವ ಎಳೆಯ ಹಲಸಿನಕಾಯಿ (Raw Jackfruit) ಬಳಸಿ ಮಾಡುವ ಬಿರಿಯಾನಿ ಸಸ್ಯಾಹಾರಿಗಳ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ನವಣೆ ಸೌತೆಕಾಯಿ ದೋಸೆ | Navane southekai dose Recipe in Kannada
ಅಕ್ಕಿ ದೋಸೆಗಿಂತ ವಿಭಿನ್ನವಾಗಿರುವ ಈ ದೋಸೆ ಮೃದುವಾಗಿ, ಸುವಾಸನೆಯಿಂದ ಕೂಡಿದ್ದು, ಜೀರ್ಣಕ್ರಿಯೆಗೂ ಸಹಾಯಕವಾಗಿದೆ. ನವಣೆಯಲ್ಲಿ ನಾರಿನಾಂಶ, ಖನಿಜಾಂಶಗಳು ಹಾಗೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ನೀರುಪ್ಪಿಟ್ಟು | Neer uppittu Recipe in Kannada
ಬೆಳಗಿನ ಉಪಾಹಾರಕ್ಕೆ ಏನು ಮಾಡಬೇಕು ಎಂಬ ಗೊಂದಲ ಬಂದಾಗ, ಮನೆಯಲ್ಲಿರುವ ಸರಳ ಪದಾರ್ಥಗಳಿಂದಲೇ ತಯಾರಿಸಬಹುದಾದ ರುಚಿಕರ ತಿಂಡಿಗಳಲ್ಲಿ ನೀರುಪ್ಪಿಟ್ಟು ಕೂಡ ಒಂದು.

ಪಾಲಕ್ ಖಿಚ್ಡಿ | Palak Khichdi recipe in Kannada
ದಿನನಿತ್ಯದ ಆಹಾರದಲ್ಲಿ ಆರೋಗ್ಯ ಮತ್ತು ರುಚಿ ಎರಡನ್ನೂ ಸಮತೋಲನಗೊಳಿಸಲು ಅತ್ಯುತ್ತಮ ಆಯ್ಕೆ ಪಾಲಕ್ ಖಿಚ್ಡಿ. ಅಕ್ಕಿ, ಹೆಸರಬೇಳೆ ಮತ್ತು ತಾಜಾ ಪಾಲಕ್ ಸೊಪ್ಪಿನ ಸಂಯೋಜನೆಯಿಂದ ತಯಾರಾಗುವ ಈ ಖಿಚ್ಡಿ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ.

ಬೆಳಗಾವಿ ಕುಂದಾ | Belagavi kunda recipe in Kannada
ಬೆಳಗಾವಿ ಕುಂದಾ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಸಾಂಪ್ರದಾಯಿಕ ಹಾಲಿನ ಸಿಹಿತಿಂಡಿಯಾಗಿದೆ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಸಾಂಪ್ರದಾಯಿಕ ಬೆಳಗಾವಿ ಕುಂದಾವನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಮಸಾಲಾ ಪುರಿ | Masala Puri recipe in Kannada
ಸಂಜೆಯ ತಿಂಡಿಗೆ ಏನಾದರೂ ಚಾಟ್ ತಿನ್ನಬೇಕು ಎನ್ನಿಸಿದರೆ ಮೊದಲು ನೆನಪಾಗುವುದು ಮಸಾಲಾ ಪುರಿ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ರುಚಿಕರವಾದ ಸ್ಟ್ರೀಟ್ ಸ್ಟೈಲ್ ಮಸಾಲಾ ಪುರಿಯನ್ನು ಸುಲಭವಾಗಿ ತಯಾರಿಸಬಹುದು. ಅದರ ಸಂಪೂರ್ಣ ರೆಸಿಪಿ ಇಲ್ಲಿದೆ.

ಕಾರ್ನ್ ಚೀಸ್ | Cheese corn recipe in Kannada
ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಸುಲಭ ಮತ್ತು ರುಚಿಕರ ಸ್ನ್ಯಾಕ್ ಅಂದ್ರೆ ಚೀಸ್ ಕಾರ್ನ್, ಸ್ವೀಟ್ ಕಾರ್ನ್, ಚೀಸ್ ಮತ್ತು ಮಸಾಲೆಗಳ ಸಂಯೋಜನೆಯಿಂದ ತಯಾರಾಗುವ ಈ ಡಿಶ್, ಸಂಜೆ ತಿಂಡಿಗೆ ಅಥವಾ ಪಾರ್ಟಿ ಸ್ಟಾರ್ಟರ್‌ಗೆ ಪರ್ಫೆಕ್ಟ್ ಆಯ್ಕೆ.

ಚಿಕನ್ ವೈಟ್ ಪಲಾವ್ | Chicken white pulao recipe in Kannada
ಚಿಕನ್ ವೈಟ್ ಪಲಾವ್ ಸಾಮಾನ್ಯ ಪಲಾವ್‌ಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುವ ಡಿಶ್ ಆಗಿದೆ. ಹೆಚ್ಚು ಖಾರವಿಲ್ಲದೇ, ಮಸಾಲೆಗಳ ಜೊತೆಗೆ ತಯಾರಾಗುವ ಈ ಪಲಾವ್‌ನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.

