union Government

ಗಂಗಾ ಶುದ್ಧಿ ಯೋಜನೆ: ನದಿ ದಡದ 150 ಕಾರ್ಖಾನೆಗಳು ಬಂದ್
ಸರ್ಕಾರದ ನಿರ್ದೇಶನವಿದ್ದರೂ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳದ ಹಿನ್ನಲೆಯಲ್ಲಿ ಗಂಗಾ ನದಿ ದಡದ ಸುಮಾರು 150 ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ...

ಮಂಗಳೂರಲ್ಲೂ ಪರದಾಟ ಹಳ್ಳಿ ಜನ ಕಾದು ವಾಪಸ್
ಜಿಲ್ಲೆಯಲ್ಲಿಯೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಬೆಳಗ್ಗೆ 10ರಿಂದ ಸಂಜೆ 5.15ರವರೆಗೂ ಸರ್ವರ್‍ಗಳು ನಿಧಾನವಾಗಿ ಕೋರ್ ಬ್ಯಾಂಕಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ...

ಅಂಚೆ ಇಲಾಖೆ ವಹಿವಾಟು ಅಸ್ತವ್ಯಸ್ತ
ದೇಶದ ಅತಿದೊಡ್ಡ ಸಾರ್ವಜನಿಕ ಕಂಪನಿಗಳಲ್ಲಿ ಒಂದಾದ ಅಂಚೆ ಕಚೇರಿಯಲ್ಲಿ ಕಳೆದೊಂದು ವಾರದಿಂದ ವಹಿವಾಟು ಭಾರಿ ಅಸ್ತವ್ಯಸ್ತಗೊಂಡಿದೆ...

ಬೆಳೆ ವಿಮೆ ಯೋಜನೆಗೆ ಕೇಂದ್ರ ಅಸ್ತು
ರೈತರು ಬಹಳ ವರ್ಷಗಳಿಂದ ಕಾಯುತ್ತಿದ್ದ ಬೆಳೆ ವಿಮೆ ಯೋಜನೆ ಸಾಕಾರವಾಗುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರ ಬುಧವಾರ ಬೆಳೆ ವಿಮೆ ಯೋಜನೆಗೆ ಅನುಮತಿ ನೀಡಿದೆ...

ಆರೂವರೆ ತಿಂಗಳು ಹೆರಿಗೆ ರಜೆ
ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ...

ಚೀನಾ ರೇಷ್ಮೆ ತಡೆಗೆ ಆ್ಯಂಟಿ ಡಂಪಿಂಗ್ ತೆರಿಗೆ
ದೇಶೀಯ ಉತ್ಪಾದಕರ ಹಿತದೃಷ್ಟಿಯಿಂದ ಚೀನಾದಿಂದ ಆಮದಾಗುವ ಕಚ್ಚಾ ರೇಷ್ಮೆಗೆ ಆ್ಯಂಟಿಡಂಪಿಂಗ್ (ಸ್ಪರ್ಧೆ ತಡೆ ತೆರಿಗೆ) ತೆರಿಗೆ ವಿಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...

29 ಸಾವಿರ ಹೊಸ ಟವರ್ ಸ್ಥಾಪನೆ; ಸಂಪರ್ಕ ರಹಿತ ಗ್ರಾಮ 56 ಸಾವಿರ
ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ 29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ..

ರು.2 ಲಕ್ಷ ವಹಿವಾಟಿನವರೆಗೂ ಪ್ಯಾನ್‍ಕಾರ್ಡ್ ಕಡ್ಡಾಯ ಇಲ್ಲ
ಕಪ್ಪು ಹಣ ಮತ್ತು ನಕಲಿ ನೋಟು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕ್ರೆಡಿಟ್‍ಕಾರ್ಡ್, ಡೆಬಿಟ್‍ಕಾರ್ಡ್ ಮತ್ತಿತರ ಆನ್ ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ...

ಜಿಎಸ್‍ಟಿ ಅಂಗೀಕಾರಕ್ಕಾಗಿ ಮತ್ತೊಂದು ಸುತ್ತಿನ ಯತ್ನ
ಹೇಗಾದರೂ ಮಾಡಿ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಜಿಎಸ್‍ಟಿ ವಿಧೇಯಕಕ್ಕೆ ಅಂಗೀಕಾರ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ಮತ್ತೊಂದು ಕಸರತ್ತು ಆರಂಭಿಸಿದೆ...

