union Government

ಕೇಂದ್ರದ ಬಳಿ ನೇತಾಜಿ 134 ರಹಸ್ಯ ಕಡತಗಳು
ದೇಶ

ಕೇಂದ್ರದ ಬಳಿ ನೇತಾಜಿ 134 ರಹಸ್ಯ ಕಡತಗಳು

ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 134 ರಹಸ್ಯ ಕಡತಗಳು ತನ್ನ ಬಳಿ ಇದ್ದು, ಅವನ್ನು ರಹಸ್ಯ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ...

ಆಹಾರ ಭದ್ರತೆಗೆ ಕಾಯ್ದೆ
ದೇಶ

ಆಹಾರ ಭದ್ರತೆಗೆ ಕಾಯ್ದೆ

ಲಘು ಪೋಷಕಾಂಶಗಳ ತೀವ್ರ ಕೊರತೆಯಿಂದಾಗಿ ನವಜಾತ ಶಿಶುಗಳು, ಮಕ್ಕಳು, ಬಾಣಂತಿಯರು ಹಾಗೂ ಹಾಲುಣಿಸುವ ತಾಯಂದಿರು ತೊಂದರೆಗೆ ಸಿಲುಕುತ್ತಿರುವುದನ್ನು ತಪ್ಪಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ...

ಆಹಾರ ಧಾನ್ಯಗಳ ಬೆಲೆ ಏರಿಕೆ: ಕಳ್ಳ ದಾಸ್ತಾನಿಗೆ "ಕೇಂದ್ರ" ತಡೆ
ದೇಶ

ಆಹಾರ ಧಾನ್ಯಗಳ ಬೆಲೆ ಏರಿಕೆ: ಕಳ್ಳ ದಾಸ್ತಾನಿಗೆ "ಕೇಂದ್ರ" ತಡೆ

ಗಗನಕ್ಕೇರಿರುವ ದ್ವಿದಳ ಧಾನ್ಯಗಳ ಬೆಲೆಯನ್ನು ನಿಯಂತ್ರಿಸುವ ಹಾಗೂ ಅಕ್ರಮ ದಾಸ್ತಾನನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ...

ಕೇಂದ್ರ ಬಿಡಿಗಾಸೂ ನೀಡಿಲ್ಲ: ಸಿಎಂ ಸಿದ್ದರಾಮಯ್ಯ ಅಸಮಾಧಾನ
ರಾಜಕೀಯ

ಕೇಂದ್ರ ಬಿಡಿಗಾಸೂ ನೀಡಿಲ್ಲ: ಸಿಎಂ ಸಿದ್ದರಾಮಯ್ಯ ಅಸಮಾಧಾನ

ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಆವರಿಸಿದರೂ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ...

ಮೆಸೇಜ್ ಡಿಲೀಟ್ ಮಾಡೀರಿ ಜೋಕೆ!
ವಿಜ್ಞಾನ-ತಂತ್ರಜ್ಞಾನ

ಮೆಸೇಜ್ ಡಿಲೀಟ್ ಮಾಡೀರಿ ಜೋಕೆ!

``ವಾಟ್ಸ್‍ಆ್ಯಪ್‍ನಲ್ಲಿ ಸಂದೇಶ ಬಂತು.. ಓದಿದೆ, ಡಿಲೀಟ್ ಮಾಡಿದೆ.'' ಇನ್ನು ನಿಮ್ಮಿಂದ ಇಂತಹ ಮಾತುಗಳು ಬರಲೇಬಾರದು. ಬಂದರೆ ಅದು ಅಪರಾಧ. ಸಂದೇಶಗಳನ್ನು ಸಂಗ್ರಹಿಸಿಟ್ಟರೆ ಉಳಿಯುತ್ತೀರಿ, ಇಲ್ಲವೇ ಕಂಬಿ ಎಣಿಸುವುದು ಖಚಿತ!..

ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳ
ದೇಶ

ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳ

ಗೌರಿ ಗಣೇಶ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಭರಪೂರ ಉಡುಗೊರೆ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.6ರಷ್ಟು ಹೆಚ್ಚಳ ಮಾಡಿದೆ...

ಬ್ಯಾಂಕಲ್ಲಿ ಚಿನ್ನವಿಟ್ಟರೆ ಸಿಗಲಿದೆ ಬಡ್ಡಿ
ವಾಣಿಜ್ಯ

ಬ್ಯಾಂಕಲ್ಲಿ ಚಿನ್ನವಿಟ್ಟರೆ ಸಿಗಲಿದೆ ಬಡ್ಡಿ

ಭಾರತೀಯರು ಭೌತಿಕವಾಗಿ ಚಿನ್ನ ಖರೀದಿಸುವುದನ್ನು ನಿಯಂತ್ರಿಸಲು ಕೇಂದ್ರ ಹೊಸ 2ಯೋಜನೆಗಳನ್ನು ಪ್ರಕಟಿಸಿದೆ...

ಅಧಿಸೂಚನೆ, ಪಶ್ಚಿಮ ಘಟ್ಟದ ಮಂದಿ ನಿರಾಳ
ಪ್ರಧಾನ ಸುದ್ದಿ

ಅಧಿಸೂಚನೆ, ಪಶ್ಚಿಮ ಘಟ್ಟದ ಮಂದಿ ನಿರಾಳ

ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ವಲಯ(ಇಎಸ್‍ಜೆಡ್)ಗಳನ್ನು ಘೋಷಿಸುವ ಕುರಿತು ಕೇಂದ್ರ ಸರ್ಕಾರ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಹಳೆಯ ಅಧಿಸೂಚನೆಯನ್ನು ಸೂಪರ್‍ಸೀಡ್ ಮಾಡಿರುವುದಾಗಿ ಘೋಷಿಸಿದೆ.

ಒಆರ್‍ಒಪಿ ಬಿಕ್ಕಟ್ಟು ಶೀಘ್ರ ಅಂತ್ಯ
ದೇಶ

ಒಆರ್‍ಒಪಿ ಬಿಕ್ಕಟ್ಟು ಶೀಘ್ರ ಅಂತ್ಯ

ಸಮಾನ ಹುದ್ದೆಗೆ ಸಮಾನ ಪಿಂಚಣಿ(ಒಆರ್ ಒಪಿ) ಬಿಕ್ಕಟ್ಟು ಬಹುತೇಕ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ. ಬಿಹಾರ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಒಆರ್‍ಪಿಒ ಅನುಷ್ಠಾನ ಕುರಿತ ಘೋಷಣೆ ಕೇಂದ್ರ ಸರ್ಕಾರದಿಂದ ಹೊರಬೀಳುವ ಸಾಧ್ಯತೆ ಇದೆ...