union Government

ಮತ್ತೆ ದರ ಏರಿಕೆ; ಪೆಟ್ರೋಲ್ ಬೆಲೆ 83 ಪೈಸೆ, ಡೀಸೆಲ್ ದರ 1.26 ರು. ಏರಿಕೆ
ಕೇವಲ ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರು. ಏರಿಕೆಯಾಗಿದೆ..

ಪ್ರಧಾನಿ ಮೋದಿ ಸರ್ಕಾರದಿಂದ ಕೋಮು ಸೌಹಾರ್ದತೆಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ?
ಕೇಂದ್ರ ಸರ್ಕಾರ ಈಗ ದೇಶದಲ್ಲಿ ಕೋಮು ಸೌಹಾರ್ದತೆ ಉತ್ತೇಜಿಸುವುದಕ್ಕಾಗಿಯೆ ಪ್ರತ್ಯೇಕ ಸಚಿವಾಲಯವೊಂದನ್ನು ಸ್ಥಾಪನೆ ಮಾಡಲು ಚಿಂತನೆ ನಡೆಸಿದೆ.

ಜನವರಿ 1ರಿಂದ ಎಲ್ಲ ಬಗೆಯ ತುರ್ತುಸೇವೆಗೆ "112" ಕಾರ್ಯಾರಂಭ
ಮುಂಬರುವ ಜನವರಿ 1ರಿಂದ ದೇಶದಲ್ಲಿ ಎಲ್ಲ ಬಗೆಯ ತುರ್ತು ಸೇವೆಗಳಿಗೂ ಒಂದೇ ದೂರವಾಣಿ ಸಂಖ್ಯೆಯ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ದೆಹಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಅಡ್ಡಿ: ಅರವಿಂದ್ ಕೇಜ್ರಿವಾಲ್
ದೆಹಲಿ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ಅಡ್ಡಿ ಉಂಟು ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂದೆ ಕೇಂದ್ರದ ರಾಜಕೀಯ ಸ್ವಾರ್ಥ, ರಾಷ್ಟ್ರಪತಿ ಘನತೆಗೂ ಧಕ್ಕೆ: ಶಿವಸೇನೆ
ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ವಿರೋಧಿಸಿರುವ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದೆ.

ಮಲ್ಯ ವಿವಾದ ಸಂಸತ್ತಿನಲ್ಲಿ ಗದ್ದಲ: ಕೇಂದ್ರಕ್ಕೆ ಕಾಂಗ್ರೆಸ್ ನಿಂದ ಪಂಚ ಪ್ರಶ್ನೆ
ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಹಾರಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರ ವಿವಾದ ಇದೀಗ ಸಂಸತ್ತಿನಲ್ಲಿ ಗದ್ದಲವನ್ನುಂಟು ಮಾಡಿದ್ದು, ವಿವಾದ ಕುರಿತಂತೆ...

ಚಿನ್ನ ದರ ಬರೋಬ್ಬರಿ 850 ರು. ಏರಿಕೆ
ಗಗನದತ್ತ ಮುಖ ಮಾಡಿರುವ ಚಿನ್ನದ ದರ ಶುಕ್ರವಾರ ಬರೊಬ್ಬರಿ 850 ರು. ಏರಿಕೆಯಾಗುವ ಮೂಲಕ ಪ್ರತೀ 10 ಚಿನ್ನದ ದರ 29, 650ಕ್ಕೆ ಏರಿಕೆಯಾಗಿದೆ...

ನೇತಾಜಿ ರಹಸ್ಯ ಗಾಂಧೀಜಿಗೆ ತಿಳಿದಿತ್ತಾ?
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಂತೆ ಈ ಹಿಂದೆ ಬಿಡುಗಡೆಯಾಗಿದ್ದ ದಾಖಲೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ನೇತಾಜಿ ಕುರಿತ ರಹಸ್ಯಗಳು ಮಹಾತ್ಮ ಗಾಂಧೀಜಿಗೆ ತಿಳಿದಿತ್ತೇ ಎನ್ನುವ ಅನುಮಾನಗಳನ್ನು ಹುಟ್ಟುಹಾಕುತ್ತಿದೆ..

ಕೇಂದ್ರ ಸರ್ಕಾರದಿಂದ ನೇತಾಜಿ ಮಹತ್ವದ ದಾಖಲೆಗಳ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತ 100 ಕಡತಗಳ ದಾಖಲೆಯನ್ನು ಶನಿವಾರ ಬಿಡುಗಡೆ ಮಾಡಲಿದ್ದಾರೆ...

