ರೊಬೋಟ್ ಈಗ ಹವಾಮಾನ ವರದಿ ವಾಚಿಸುವ ಆ್ಯಂಕರ್ಕ್ಲಿಯಾಓಐಸ್ ಎಂಬಾಕೆಗೆ ಚೀನಾದ ನ್ಯೂಸ್ ಚಾನೆಲ್ ಉದ್ಯೋಗ ನೀಡಿದೆ. ಅದರಲ್ಲೇನಿದೆ ವಿಶೇಷ ಅಂತ ಕೇಳ್ತೀರಾ...
ಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿಗೆ ನಾಸಾ ಚಿಂತನೆಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿ ಮಾಡಲು ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಚಿಂತನೆ ನಡೆಸಿದೆ. ಮೊದಲಿಗೆ ನಾಸಾ ಮಂಗಳನ ಕೃತಕ ವಾತಾವರಣ...
ಕನ್ಸ್ಯೂಮರ್ ನೋಟಿಸ್. ಕಾಮ್ ಬಗ್ಗೆ ಎಚ್ಚರಹೀಗೊಂದು ತಲೆಬರಹ ದೊಂದಿಗೆ ಕಂಪ್ಯೂಟರ್ನಲ್ಲಿ ಪಾಪ್ ಅಪ್ ಬರುತ್ತದೆ. ನಿಮ್ಮ ಕಂಪ್ಯೂಟರ್ ಅಪಾಯದಲ್ಲಿದೆ.
ಫ್ರೀ ಬೇಸಿಕ್ಸ್ ಎಂಬ ಫೇಸ್ಬುಕ್ ನ ಹೊಸ ಸಂಚು!ಫೇಸ್ಬುಕ್ಗೆ ಲಾಗಿನ್ ಆದ ಕೂಡಲೇ Act now to save Free Basics in India ಎಂಬ ನೋಟಿಫಿಕೇಶನ್ ಬಂದು, ಅದಕ್ಕೆ ಸಹಿ ಹಾಕುವಂತೆ ಹೇಳುತ್ತದೆ. ಹಲವಾರು...
30 ವಿದೇಶಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ ಇಸ್ರೋವಿವಿಧ ರಾಷ್ಟ್ರಗಳ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ನಡೆಸಲಿರುವ ಅನುಮತಿ ಇಸ್ರೋಗೆ ಸಿಕ್ಕಿದೆ ಎಂದು ಇಸ್ರೋ ಚೇರ್ ಮೆನ್...
ಸಿಂಗಾಪುರದ ಉಪಗ್ರಹಗಳ ಉಡಾವಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಇಸ್ರೋ ತಂಡಕ್ಕೆ ಅಭಿನಂದನೆಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತ ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ಕರ್ನಾಟಕದಲ್ಲಿ ಗೋಚರಿಸಿತು ಅನ್ಯಗ್ರಹ ಜೀವಿ, ಹಾರುವ ತಟ್ಟೆ! ಏನಿದು ಕಥೆ?ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಅನ್ಯಗ್ರಹ ಜೀವಿ, ಹಾರುವ ತಟ್ಟೆಗಳು ಗೋಚರಿಸಿವೆ ಎಂಬ ವದಂತಿ ಹರಡುತ್ತಿದೆ. ಹಾಸನದ ಚಿಕ್ಕಅರಕಲಗೂಡು ನಗರದಲ್ಲಿ ಅನ್ಯಗ್ರಹ...
ಚೈನಾದಲ್ಲಿ ವಿದೇಶಿ ಅಂತರ್ಜಾಲ ತಾಣಗಳ ನಿಷೇಧ ಮುಂದುವರಿಕೆವಿದೇಶಿ ವೆಬ್ ಸೈಟ್ ಗಳಾದ ಫೇಸ್ಬುಕ್, ಟ್ವಿಟ್ಟರ್, ಇಂಸ್ಟಾಗ್ರಾಮ್ ಒಳಗೊಂಡಂತೆ ಹಲವಾರು ನೂತನ ಅಂತರ್ಜಾಲ ತಾಣಗಳ ನಿಷೇಧವನ್ನು
ಟ್ವಿಟರ್ ಖಾತೆಯಲ್ಲಿ ಪೂರ್ತಿಚಿತ್ರಟ್ವಿಟರ್ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್ ಮಾಡಿ (ಕತ್ತರಿಸಿ)ಟೈಮ್ ಲೈನ್ನಲ್ಲಿ ಪ್ರದರ್ಶಿಸುತ್ತಿತ್ತು...
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್