ವಿಜ್ಞಾನ-ತಂತ್ರಜ್ಞಾನ

ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAI

OpenAI ವರದಿಯ ಪ್ರಕಾರ, OpenAI ಅಂತರವನ್ನು ಪರಿಹರಿಸಲಾಗಿದೆ ಎಂದು ದೃಢಪಡಿಸುವವರೆಗೆ ಮತ್ತು ಅದರ ವ್ಯವಸ್ಥೆಗಳ ಮತ್ತಷ್ಟು ಭದ್ರತಾ ಪರೀಕ್ಷೆಯನ್ನು ನಡೆಸುವವರೆಗೆ ವಿರಾಮವು ಜಾರಿಯಲ್ಲಿರುತ್ತದೆ.

ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAI
ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ..

ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ..

ಸೈಬರ್ ಭದ್ರತೆ ಮತ್ತು ಗೌಪ್ಯತೆ ತಜ್ಞರು ಬಳಕೆದಾರರಿಗೆ AI ಪ್ಲಾಟ್‌ಫಾರ್ಮ್‌ಗಳಿಗೆ ಸ್ವಯಂಪ್ರೇರಣೆಯಿಂದ ಹಸ್ತಾಂತರಿಸುತ್ತಿರುವ ವೈಯಕ್ತಿಕ ಮಾಹಿತಿಯ ಪ್ರಮಾಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಜನರು ಮಾತ್ರ ಈ ರೀತಿಯ ಟ್ರೆಂಡ್ ಗಳನ್ನು ಅನುಸರಿಸುವುದನ್ನು ಬಿಟ್ಟಿಲ್ಲ.

ನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?

ನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?

ಬಾಹ್ಯಾಕಾಶದ ಅಂಚಿನಲ್ಲಿ ದೈವಿಕ ಲೋಕ! ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಅಮರಲೋಕ ಎಲ್ಲಿದೆ ಗೊತ್ತಾ?