ಟ್ವಿಟರ್ ಸಂಸ್ಥೆ ತೊರೆಯಲಿದ್ದಾರೆ ನಾಲ್ವರು ಕಾರ್ಯನಿರ್ವಹಣಾಧಿಕಾರಿಗಳುಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ನ ಮಾರ್ಕೆಟಿಂಗ್ ಆಫಿಸರ್, ಇಬ್ಬರು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ನಾಲ್ವರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳು ಸಂಸ್ಥೆಯಿಂದ ಹೊರಬರಲಿದ್ದಾರೆ.
ಭಾರತದಲ್ಲಿ ಶೇಕಡಾ 80ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು: ವರದಿಭಾರತದಲ್ಲಿ ಶೇಕಡಾ 80ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದ್ದು...
ಫೇಸ್ ಬುಕ್ ಟೈಮ್ ಲೈನ್ ಗೆ ತ್ರಿಡಿ ಟಚ್!ಫೇಸ್ ಬುಕ್ ಬಳಕೆದಾರರಿಗೆ ಟೈಮ್ ಲೈನ್ ನ್ನು 3 ಡಿಯಲ್ಲಿ ವೀಕ್ಷಿಸುವ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ. ಆದರೆ ಇದು ಆಪಲ್ ಬಳಕೆದಾರರಾಗಿದ್ದರೆ ಮಾತ್ರ ಸಾಧ್ಯವಾಗಲಿದೆ.
ಸೌರಮಂಡಲದಲ್ಲಿ ಹೊಸ ಗ್ರಹ ಪತ್ತೆ; ಅಧಿಕೃತ ಘೋಷಣೆ ಬಾಕಿಭೂಮಿಗಿಂತ ಸುಮಾರು 10 ಪಟ್ಟು ದೊಡ್ಡದಾದ ಹೊಸ ಗ್ರಹವೊಂದು ಸೌರಮಂಡಲದಲ್ಲಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ...
ಜುಹೂ ಬೀಚ್ನಲ್ಲಿ ನೀಲಿ ಬೆಳಕು; ಇದರ ಹಿಂದಿನ ರಹಸ್ಯವೇನು?ಜುಹೂ ಬೀಚ್ ನಲ್ಲಿ ಇಂಥಾ ವೈವಿಧ್ಯಮಯ ಬದಲಾವಣೆ ಸಂಭವಿಸಿದ್ದು ಇದೇ ಮೊದಲ ಬಾರಿ. ಈ ಹಿಂದೆ ಲಕ್ಷದ್ವೀಪದಲ್ಲಿ ಇದೇ ರೀತಿಯ ಬದಲಾವಣೆ ಕಂಡುಬಂದಿರುವುದಾಗಿ...
ಏಕಕಾಲದಲ್ಲಿ ಐದು ಗ್ರಹಗಳ ದರ್ಶನಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ ನೀಲಾಕಾಶದಲ್ಲಿ ಐದು ಗ್ರಹಗಳನ್ನು ಒಟ್ಟಿಗೇ ಕಾಣುವ ಅದೃಷ್ಟ ನಮಗೆ ಒದಗಿ ಬಂದಿದೆ...
ಟ್ವಿಟರ್ನಲ್ಲಿ ತಾಂತ್ರಿಕ ಸಮಸ್ಯೆಟ್ವಿಟರ್ನಲ್ಲಿ ಮತ್ತೊಮ್ಮ ಸಮಸ್ಯೆ ಕಾಣಿಸಿಕೊಂಡಿದೆ. ಲಾಗಿನ್ ಆಗುವ ವೇಳೆ ಎದುರಾಗಿರುವ ಸಮಸ್ಯೆಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಬಳಕೆದಾರರಿಗೆ ಸಮಸ್ಯೆಯಾಗಿದೆ...
ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಭೂಮಿಯ ವಿನಾಶ ತಡೆಯಲು ಅಸಾಧ್ಯ: ಸ್ಟೀಫನ್ ಹಾಕಿಂಗ್ವೈಜ್ಞಾನಿಕ ಬೆಳವಣಿಗೆಯಿಂದ ಮಾನವ ಸಂಕುಲ ಅಪಾಯದಲ್ಲಿದೆ ಎಂದಿದ್ದಾರೆ ಹಿರಿಯ ಕಾಸ್ಮಾಲಜಿ ಪ್ರಾಧ್ಯಾಪಕ-ವಿಜ್ಞಾನಿ ಸ್ಟೀಫನ್ ಹಾಕಿಂಗ್.
ಫೇಸ್ ಬುಕ್ ನಲ್ಲಿ 200 ಕ್ಕಿಂತ ಹೆಚ್ಚು ಸ್ನೇಹಿತರಿರಲು ಸಾಧ್ಯವೇ ಇಲ್ಲ ಎನ್ನುತ್ತಿದೆ ಈ ಸಂಶೋಧನೆಫೇಸ್ ಬುಕ್ ನಲ್ಲಿ ಯಾರಾದರೂ ತನೆಗೆ 1,000 ಸ್ನೇಹಿತರಿದ್ದಾರೆ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಹೇಗೆ ಅಂತೀರಾ?
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!
ದೇಶCJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ Leave India ನೋಟಿಸ್; ಭಾರತ ತೊರೆಯುವಂತೆ ಗಡುವು..! Video