30 ವಿದೇಶಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ ಇಸ್ರೋ
ವಿವಿಧ ರಾಷ್ಟ್ರಗಳ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ನಡೆಸಲಿರುವ ಅನುಮತಿ ಇಸ್ರೋಗೆ ಸಿಕ್ಕಿದೆ ಎಂದು ಇಸ್ರೋ ಚೇರ್ ಮೆನ್...

Published On :
ಜೈಪುರ: ವಿವಿಧ ರಾಷ್ಟ್ರಗಳ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ನಡೆಸಲಿರುವ ಅನುಮತಿ ಇಸ್ರೋಗೆ ಸಿಕ್ಕಿದೆ ಎಂದು ಇಸ್ರೋ ಚೇರ್ ಮೆನ್ ಎ. ಎಸ್ ಕಿರಣ್ ಕುಮಾರ್ ಹೇಳಿದ್ದಾರೆ. ಮುಂಬರುವ ಎರಡ್ಮೂರು ವರುಷಗಳಲ್ಲಿ ಏಳೆಂಟು ದೇಶಗಳ 30 ರಷ್ಟು ಕೃತಕ ಉಪಗ್ರಹಗಳವನ್ನು ಇಸ್ರೋ ಉಡ್ಡಯನ ಮಾಡಲಿದೆ.
ಈ ಮೂಲಕ ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ(Indian Space and Research Organisation) ಗೆ ಮಹತ್ತರವಾದ ಮನ್ನಣೆ ಪ್ರಾಪ್ತವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸಿಂಗಾಪುರ್ನ 6 ಉಪಗ್ರಹಗಳನ್ನು ಪಿಎಸ್ಎಲ್ವಿ- ಸಿ 29 ರಾಕೆಟ್ ಯಶಸ್ವಿಯಾಗಿ ಭ್ರಮಣಪಥಕ್ಕೆ ತಲುಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


