ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAIOpenAI ವರದಿಯ ಪ್ರಕಾರ, OpenAI ಅಂತರವನ್ನು ಪರಿಹರಿಸಲಾಗಿದೆ ಎಂದು ದೃಢಪಡಿಸುವವರೆಗೆ ಮತ್ತು ಅದರ ವ್ಯವಸ್ಥೆಗಳ ಮತ್ತಷ್ಟು ಭದ್ರತಾ ಪರೀಕ್ಷೆಯನ್ನು ನಡೆಸುವವರೆಗೆ ವಿರಾಮವು ಜಾರಿಯಲ್ಲಿರುತ್ತದೆ.
ಚಂದ್ರನ ಅದ್ಭುತ ಮೇಲ್ಮೈ ವೀಕ್ಷಣೆಗೆ ಕ್ಷಣಗಣನೆ: ಸೆಪ್ಟೆಂಬರ್ 18, 19 ರಂದು ಖಗೋಳಾಸಕ್ತರಿಗೆ ಅಪರೂಪದ ಚಂದ್ರದರ್ಶನ ಭಾಗ್ಯ..!ಸೆಪ್ಟೆಂಬರ್ 18 ಮತ್ತು 19ರಂದು ಚಂದ್ರನು ಪ್ರಥಮ ಪಾದದ ಹಂತದಲ್ಲಿರುವುದರಿಂದ, ಆಕಾಶ ವೀಕ್ಷಕರು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಪರ್ವತಗಳು ಹಾಗೂ ಕಪ್ಪು ಬಯಲು ಪ್ರದೇಶಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.
ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ..ಸೈಬರ್ ಭದ್ರತೆ ಮತ್ತು ಗೌಪ್ಯತೆ ತಜ್ಞರು ಬಳಕೆದಾರರಿಗೆ AI ಪ್ಲಾಟ್ಫಾರ್ಮ್ಗಳಿಗೆ ಸ್ವಯಂಪ್ರೇರಣೆಯಿಂದ ಹಸ್ತಾಂತರಿಸುತ್ತಿರುವ ವೈಯಕ್ತಿಕ ಮಾಹಿತಿಯ ಪ್ರಮಾಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಜನರು ಮಾತ್ರ ಈ ರೀತಿಯ ಟ್ರೆಂಡ್ ಗಳನ್ನು ಅನುಸರಿಸುವುದನ್ನು ಬಿಟ್ಟಿಲ್ಲ.
ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!"AI ನ್ನು ನಿರ್ಮಿಸುವ ಜನರು ದಶಕದ ಅಂತ್ಯದ ವೇಳೆಗೆ ಅದು ನಮ್ಮೆಲ್ಲರನ್ನೂ ಕೊಲ್ಲಬಹುದು ಎಂದು ಪ್ರಾಮಾಣಿಕವಾಗಿ ನಂಬುತ್ತಾರೆ" ಎಂದು ಅವರು X ನಲ್ಲಿ ಪೋಸ್ಟ್ನಲ್ಲಿ ಹೇಳಿದರು. "ಇದು ಮಾರ್ಕೆಟಿಂಗ್ ಸ್ಟಂಟ್ ಅಲ್ಲ," ಜಾಕೋಬ್ ಕಾಕ್ಸನ್ ಹೇಳಿದ್ದಾರೆ.
ನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?ಬಾಹ್ಯಾಕಾಶದ ಅಂಚಿನಲ್ಲಿ ದೈವಿಕ ಲೋಕ! ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಅಮರಲೋಕ ಎಲ್ಲಿದೆ ಗೊತ್ತಾ?
OpenAI ಬ್ರೌಸರ್ ದೋಷಗಳಿಂದ ಹ್ಯಾಕರ್ ಗಳಿಗೆ ಅನುಕೂಲ; WhatsApp ಸಂಪರ್ಕಗಳ ಸ್ಪ್ಯಾಮ್ ಗೆ ಅವಕಾಶ!ವೆಬ್ಪುಟವು ಹೀಬ್ರೂ ಭಾಷೆಯಲ್ಲಿ ಗುಪ್ತ ಸೂಚನೆಗಳನ್ನು ಹೊಂದಿದ್ದು ಅದು ಬಳಕೆದಾರರ ಸೈನ್-ಇನ್ ಮಾಡಿದ ವಾಟ್ಸಾಪ್ ವೆಬ್ ಖಾತೆಯನ್ನು ತೆರೆಯಲು ಮತ್ತು ಪ್ರತಿ ಸಂಪರ್ಕಕ್ಕೂ ಅದೇ ಸಂದೇಶವನ್ನು ಕಳುಹಿಸಲು AI ಬ್ರೌಸರ್ಗೆ ತಿಳಿಸುತ್ತದೆ.
NASA ಗಗನಯಾತ್ರಿ ಭಾರತೀಯ ಮೂಲದ Anil Menon ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು; ಜುಲೈ 14ರಂದು ಉಡಾವಣೆ..!2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು.
Artemis II Moon mission ಹಿಂದೆ ಇರುವ ಭಾರತೀಯ ಮೂಲದ ಅಧಿಕಾರಿ: ಈ ನಾಸಾ ವಿಜ್ಞಾನಿ ಅಮಿತ್ ಕ್ಷತ್ರಿಯಾ ಯಾರು?ನಾಸಾದ ಅಸೋಸಿಯೇಟ್ ಆಡಳಿತಾಧಿಕಾರಿಯಾಗಿ, ವಿಸ್ಕಾನ್ಸಿನ್ನಲ್ಲಿ ಜನಿಸಿದ ಅಮಿತ್ ಕ್ಷತ್ರಿಯಾ ಸಂಸ್ಥೆಯಲ್ಲಿನ ಅತಿ ಹಿರಿಯ ನಾಗರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತಾಧಿಕಾರಿ ಜಾರೆಡ್ ಐಸಾಕ್ಮನ್ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ.
Artemis II ಗಗನಯಾತ್ರಿಗಳು ಯಶಸ್ವಿಯಾಗಿ ಭೂಮಿಗೆ ವಾಪಸ್; 5 ದಶಕಗಳ ಬಳಿಕ ದಾಖಲೆ ನಿರ್ಮಾಣ; Videoಇದು ನಾಲ್ವರು ಸದಸ್ಯರ ತಂಡಕ್ಕೆ ವಿಜಯೋತ್ಸವದಂತಹ ಸ್ವಾಗತವಾಗಿತ್ತು. ಅವರ ದಾಖಲೆಯ ಮಟ್ಟದ ಚಂದ್ರನ ಸಮೀಪ ಹಾರಾಟವು ಮಾನವ ಕಣ್ಣಿಗೆ ಮೊದಲ ಬಾರಿಗೆ ಕಾಣದ ಚಂದ್ರನ ದೂರದ ಭಾಗದ ವಿಶಾಲ ದೃಶ್ಯಗಳನ್ನು ಮಾತ್ರವಲ್ಲದೆ ಸಂಪೂರ್ಣ ಸೂರ್ಯಗ್ರಹಣವನ್ನೂ ತೋರಿಸಿತು.
ಇತಿಹಾಸವನ್ನು ಪ್ರಭಾವಿಸಿದ ಗ್ರಹಣಗಳು!!! (ವಿಜ್ಞಾನ ವಿಶೇಷ)ವಿಜ್ಞಾನವು ಗ್ರಹಣವನ್ನು ಸರಳವಾಗಿ ವಿವರಿಸುತ್ತದೆ. ಭೂಮಿ, ಚಂದ್ರ ಮತ್ತು ಸೂರ್ಯನ ಸರಿಯಾದ ಸರಳೀಕರಣ. ಆದರೆ, ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲಿ ಇದು ಕೇವಲ ಖಗೋಳ ಘಟನೆ ಅಲ್ಲ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video