ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು; ನದಿಯ ದಂಡೆಯ ಮೇಲೆ ಶೂ, ಚಪ್ಪಲಿ- ಮೃತದೇಹದ ಭಾಗಗಳು ಪತ್ತೆ!ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಖಚಿತಪಡಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ವಾಯುಪಡೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!ದಕ್ಷಿಣ ಸೌದಿ ಅರೇಬಿಯಾದ ಮಿಲಿಟರಿ ಕಟ್ಟಡಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳು ಟಾರ್ಗೆಟ್ ನಲ್ಲಿ ಸೇರಿವೆ
FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ದೋಣಿಗಳ ನಡುವೆ ಡಿಕ್ಕಿ ಪರಿಣಾಮ ಕನಿಷ್ಠ 30 ಜನರು ಸಾವು; ಡಜನ್ಗಟ್ಟಲೆ ಜನರು ನಾಪತ್ತೆ!ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಾಂಗೋ ನದಿಯಲ್ಲಿ ಎರಡು ಮರದ ದೋಣಿಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು ಡಜನ್ಗಟ್ಟಲೆ ಜನರು ಇನ್ನೂ ಕಾಣೆಯಾಗಿದ್ದಾರೆ.
ಫ್ಲೈದುಬೈ ಘಟನೆ ಬೆನ್ನಲ್ಲೇ London-Chicago ವಿಮಾನದಲ್ಲಿ ತುರ್ತು ಪರಿಸ್ಥಿತಿ; ದಿಢೀರ್ 9,000 ಅಡಿ ಕುಸಿತವಿಮಾನ ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸಲು ಬಳಸುತ್ತಿದ್ದ ಕೋಡ್ 7700 ಅನ್ನು ತಲುಪಿಸಿದ್ದು. ಅದು ಐರ್ಲೆಂಡ್ ಮೇಲೆ ಸುಮಾರು 9,000 ಅಡಿ ಕೆಳಗೆ ಕುಸಿಯಿತು ಎಂದು ಫ್ಲೈಟ್ ಟ್ರ್ಯಾಕರ್ ತೋರಿಸಿದೆ.
ಮೆದುಳಿನ ರಹಸ್ಯಗಳನ್ನು ಭೇದಿಸಲು ನೆರವಾಗುವ ತಂತ್ರಕ್ಕಾಗಿ ಮೂವರಿಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಆಪ್ಟೊಜೆನೆಟಿಕ್ಸ್ ಎಂದು ಕರೆಯಲ್ಪಡುವ ಈ ವಿಧಾನ "ಬೆಳಕಿನ-ಸೂಕ್ಷ್ಮ ಸ್ವಿಚ್" ಆಗಿ ಕಾರ್ಯನಿರ್ವಹಿಸುತ್ತದೆ, ಇದು ವಿಜ್ಞಾನಿಗಳು ಮೆದುಳಿನಲ್ಲಿ "ಯಾವ ಕೋಶಗಳು ಯಾವ ಕಾರ್ಯಕ್ಕೆ ಕಾರಣವಾಗಿವೆ ಎಂಬುದನ್ನು ಮ್ಯಾಪ್ ಮಾಡಲು" ಅನುವು ಮಾಡಿಕೊಡುತ್ತದೆ
ಅಸ್ತಿತ್ವದಲ್ಲೇ ಇಲ್ಲದ ಭಾರತದ ಅಧ್ಯಕ್ಷೀಯ ಚುನಾವಣೆ ಉಲ್ಲೇಖಿಸಿ ಟ್ರಂಪ್ ಎಡವಟ್ಟು: ಬ್ರೆಜಿಲ್ ಚುನಾವಣೆಯನ್ನು ಭಾರತದ್ದೆಂದು ತಪ್ಪಾಗಿ ಗ್ರಹಿಸಿದರೇ?ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಬರೋಬ್ಬರಿ 12.5 ಕೋಟಿ (125 ಮಿಲಿಯನ್) ಜನರು ಮತ ಚಲಾಯಿಸಿದ್ದಾರೆ. ಇಷ್ಟು ದೊಡ್ಡ ದೇಶದಲ್ಲೂ ಮತದಾನ ನಡೆದ ಅದೇ ದಿನವೇ ಫಲಿತಾಂಶಗಳು ಕೈಸೇರಿವೆ.
Pneumonic Plague: 'ಪ್ರಾಚೀನ ಮಹಾಮಾರಿ'; 5 ಆಸ್ಪತ್ರೆಗಳೇ ಬಂದ್; ನೂರಾರು ಜನರಿಗೆ ಕ್ವಾರಂಟೈನ್!ಶೆಲೆಖೋವ್ನ ಆ್ಯಂಟಿ-ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.
'ನನಗೆ ಸಾವಿನ ಭಯವಿರಲಿಲ್ಲ': ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ಸಹ-ಪೈಲಟ್ ಹಮ್ಮಾಮಿ ಹೇಳಿಕೆವಿಮಾನವನ್ನು ಪತನಗೊಳಿಸುವುದೇ ನನ್ನ ಉದ್ದೇಶವಾಗಿತ್ತು. ನನಗೆ ಸಾವಿನ ಭಯವಿರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' (WSJ) ವರದಿ ಮಾಡಿದೆ.
"ಯುದ್ಧ ಮುಗಿದಿಲ್ಲ": ಫ್ಲೈದುಬೈ ಸಹ-ಪೈಲಟ್ನನ್ನು ಶ್ಲಾಘಿಸಿದ ಅಲ್-ಖೈದಾ; ಹೆಚ್ಚಿನ ದಾಳಿಗಳಿಗೆ ಕರೆಲೇಖನದ ಪ್ರಕಾರ, ಒಂದು ವೇಳೆ ವಿಮಾನ ಅಪಹರಣ ಯಶಸ್ವಿಯಾಗಿದ್ದರೆ, ಈ ಪ್ರದೇಶದಲ್ಲಿ ಅಧಿಕಾರದ ಸಮತೋಲನವು ಬದಲಾಗಬಹುದಿತ್ತು.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video