ವಿದೇಶ

Flydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ; ಭಾರತೀಯ ಪೈಲಟ್‌ಗೆ ಸಲಾಂ ಎಂದ ನೆತನ್ಯಾಹು..!

ಚೂರಿಯಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಹೋರಾಡಿದರು, ಪ್ರತಿರೋಧಿಸಿದರು, ಕಾಕ್‌ಪಿಟ್ ಬಾಗಿಲು ತೆರೆದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.

Flydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ; ಭಾರತೀಯ ಪೈಲಟ್‌ಗೆ ಸಲಾಂ ಎಂದ ನೆತನ್ಯಾಹು..!
ಇನ್ಮುಂದೆ AI ಅಲ್ಲ SI: ಇಂಟರ್‌ನೆಟ್‌ಗಿಂತಲೂ ದೊಡ್ಡ ಕ್ರಾಂತಿ ಎಂದ ಟ್ರಂಪ್; ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ

ಇನ್ಮುಂದೆ AI ಅಲ್ಲ SI: ಇಂಟರ್‌ನೆಟ್‌ಗಿಂತಲೂ ದೊಡ್ಡ ಕ್ರಾಂತಿ ಎಂದ ಟ್ರಂಪ್; ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ

ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!

ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್ ಗಳ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಓರ್ವ ಪೈಲಟ್ ವಿಮಾನ ಹಾರಾಟದ ಸಂದರ್ಭದಲ್ಲಿ ‘7500’ ಎಮರ್ಜೆನ್ಸಿ ಕೋಡ್ ಒತ್ತಿದ್ದಾರೆ.