ವಿದೇಶ

ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ: 6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ; ಕನಿಷ್ಠ 24 ಮಂದಿ ಸಾವು; 14 ಮಂದಿ ನಾಪತ್ತೆ; Video

ನೇಪಾಳದ ಮುಸ್ತಾಂಗ್ ಜಿಲ್ಲೆಯ ಲೆಟೆ ಸಮೀಪದಲ್ಲಿ ಭಾನುವಾರ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಬಳಿಕ ಮೊದಲ ವಿಡಿಯೋ ಚಿತ್ರೀಕರಿಸಲಾಗಿದೆ.

ನೇಪಾಳದಲ್ಲಿ ಮತ್ತೊಂದು ಭಯಾನಕ ಭೂಕುಸಿತ: 6 ಸೆಕೆಂಡ್‌ನಲ್ಲಿ ಬೆಟ್ಟವೇ ಕಣ್ಮರೆ; ಕನಿಷ್ಠ 24 ಮಂದಿ ಸಾವು; 14 ಮಂದಿ ನಾಪತ್ತೆ; Video
Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಅತ್ಯಾಧುನಿಕ Kingfish Drone ಇರಾನ್ ವಶಕ್ಕೆ..!

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಅತ್ಯಾಧುನಿಕ Kingfish Drone ಇರಾನ್ ವಶಕ್ಕೆ..!

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'IRIB' ಪ್ರಸಾರ ಮಾಡಿದ ವರದಿಯ ಪ್ರಕಾರ, ಇರಾನ್ ಸೇನೆಯು ತನ್ನ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ವಿದ್ಯುನ್ಮಾನ ಯುದ್ಧ) ತಂತ್ರಜ್ಞಾನವನ್ನು ಬಳಸಿ ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ.

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾವುದೇ ಸುಧಾರಣೆ ಕೈಗೊಂಡರೂ ಮಂಡಳಿ ಹಾಗೂ ಅದರ ಶಾಶ್ವತ ಸದಸ್ಯರ ಅಧಿಕಾರಗಳನ್ನು ದುರ್ಬಲಗೊಳಿಸುವಂತಿರಬಾರದು ಎಂದು ಹೇಳಿದರು.

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರ ಬೇಕು ಎಂದ ಅರಾಘ್ಚಿ..!

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರ ಬೇಕು ಎಂದ ಅರಾಘ್ಚಿ..!

ಟ್ರಂಪ್ ಹಲವು ಉತ್ತಮ ಹೇಳಿಕೆಗಳನ್ನು ನೀಡಿದ್ದಾರೆ, ಆದರೆ, ಅನೇಕ ಬಾರಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ. ದುರದೃಷ್ಟವಶಾತ್, ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ.