ವಿದೇಶ

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!

ಬ್ರಿಟನ್‌ನ ಹಿರಿಯ ಟೆಕ್ ಎಕ್ಸಿಕ್ಯೂಟಿವ್ ಇದೀಗ ಸುಮಾರು 964 ಕೋಟಿ ರೂ ಪರಿಹಾರ ಕೋರಿ ಕಾನೂನು ಹೋರಾಟ ನಡೆಸುತ್ತಿದ್ದು, ಈ ಮೊತ್ತ ಬ್ರಿಟನ್‌ನ ಉದ್ಯೋಗ ನ್ಯಾಯಮಂಡಳಿಯೊಂದರಿಂದ ನೀಡಬಹುದಾದ ಅತಿ ದೊಡ್ಡ ಪರಿಹಾರ..

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!
ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ

ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ತನ್ನ ಸೈನಿಕರಷ್ಟೇ ಅಲ್ಲದೆ ಭಾರತ ಸೇರಿದಂತೆ ಬರೋಬ್ಬರಿ 47 ದೇಶಗಳ ನಾಗರಿಕರನ್ನು ವಂಚಿಸಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ: 10 ಕಡೆ ಬಾಂಬ್ ಮಳೆ, ನಾಲ್ವರು ನಾಗರಿಕರ ಸಾವು

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ: 10 ಕಡೆ ಬಾಂಬ್ ಮಳೆ, ನಾಲ್ವರು ನಾಗರಿಕರ ಸಾವು

ಪಾಕಿಸ್ತಾನವು ಅಫ್ಘಾನಿಸ್ತಾನದ 10 ಸೇನಾ ನೆಲೆಗಳ ಮೇಲೆ ಭೀಕರ ವೈಮಾನಿಕ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ತನ್ನ ವಾಯುಗಡಿಯೊಳಗೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ನಡೆಸಿದ್ದ ಡ್ರೋನ್ ದಾಳಿಗಳಿಗೆ ಪ್ರತಿಯಾಗಿ ಈ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ: