yash

ಕೆಜಿಎಫ್ ಮೇನಿಯಾ: ಯಶ್ ನಟನೆಗೆ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಹೇಳಿದ್ದೇನು?
ಕೆಜಿಎಫ್ ಚಿತ್ರದ ಆರ್ಭಟಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು ಪರಭಾಷಿಗರು ಫಿದಾ ಆಗಿದ್ದಾರೆ. ಹಿಂದಿ. ತಮಿಳು ಹಾಗೂ ಹಿಂದಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಗೆ ಸಲಾಂ ಅಂತಿದ್ದಾರೆ...

ಕೆಜಿಎಫ್ ನೋಡಿದ ಬಳಿಕ ಬಾಲಿವುಡಿಗರಿಗೆ ಹಿಗ್ಗಾಮುಗ್ಗ ಉಗಿದ ಹಿಂದಿ ಪ್ರೇಕ್ಷಕ, ವಿಡಿಯೋ ವೈರಲ್!
ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ...

ಕೆಜಿಎಫ್ ಭರ್ಜರಿ ಕಲೆಕ್ಷನ್: 4ನೇ ದಿನಕ್ಕೆ 75 ಕೋಟಿ, ಕನ್ನಡದ ಮಟ್ಟಿಗೆ ಹೊಸ ದಾಖಲೆ!
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ...

ಯಶ್‌ಗೆ 'ಶೋ ಮ್ಯಾನ್' ಎಂದಿದ್ದ ರಶ್ಮಿಕಾ ಮಂದಣ್ಣ ಕೆಜಿಎಫ್ ನೋಡಿದ ಬಳಿಕ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ರನ್ನು ಶೋ ಮ್ಯಾನ್ ಎಂದು ವಿವಾದಕ್ಕೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಇದೀಗ ಕೆಜಿಎಫ್ ಭರ್ಜರಿ ಪ್ರದರ್ಶನದ ಬಳಿಕ ತಮ್ಮ ಮಾತಿನ ವರಸೆಯನ್ನು ಬದಲಿಸಿದ್ದಾರೆ...

ಪವರ್ ಸ್ಟಾರ್ ಡ್ಯಾನ್ಸ್ ಚಿಂದಿ, ನಟ ಸಾರ್ವಭೌಮ ಟೀಸರ್ ಗೆ ಯಶ್ ಮೆಚ್ಚುಗೆ
ಪುನೀತ್ ರಾಜ್ ಕುಮಾರ್ ಅವರ ಮುಂಬರುವ ನಟ ಸಾರ್ವಭೌಮ ಟೀಸರ್ ವೀಕ್ಷಿಸಿದ್ದು, ಡ್ಯಾನ್ಸ್ ಚಿಂದಿಯಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ.

ಝಿರೋ ಚಿತ್ರದಲ್ಲಿ ಅನುಷ್ಕಾ ನಟನೆ ಹೊಗಳಿ ಟ್ರೋಲ್‌ಗೆ ಗುರಿಯಾದ ವಿರಾಟ್ ಕೊಹ್ಲಿ!
ಬಾಲಿವುಡ್ ನಟ ಶಾರೂಖ್ ಖಾನ್ ಅನುಷ್ಕಾ ನಟನೆಯ ಝಿಯೋ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಪ್ರದರ್ಶನ ಕಾಣುತ್ತಿದ್ದು ಈ ಮಧ್ಯೆ ಪತ್ನಿ ಅನುಷ್ಕಾ ಶರ್ಮಾ...

ಬಿಡುವಿಲ್ಲದ ರಾಜಕೀಯದ ನಡುವೆಯೂ ಕೆಜಿಎಫ್ ವೀಕ್ಷಿಸಿದ ಪರಮೇಶ್ವರ್ ಹೇಳಿದ್ದೇನು?
ಬಿಡುವಿಲ್ಲದ ರಾಜಕೀಯದ ನಡುವೆಯೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಯಶ್ ಅಭಿನಯದ ಯಶಸ್ವೀ ಚಿತ್ರ "ಕೆಜಿಎಫ್" ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೆ ಯಶ್ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದಿಯಲ್ಲಿ ರಾಜಾಹುಲಿ ಬ್ಲಾಕ್ ಬಸ್ಟರ್; ಯೂಟ್ಯೂಬ್‌ನಲ್ಲಿ 1 ಕೋಟಿಗೂ ಹೆಚ್ಚು ವೀಕ್ಷಣೆ, ಸಿಡಿದೆದ್ದ ಕೆ.ಮಂಜು!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ರಾಜಾಹುಲಿ ಚಿತ್ರವನ್ನು ಕಿಡಿಗೇಡಿಗಳು ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು...

ತಮಿಳುನಾಡಿನಲ್ಲೂ 'ರಾಕಿ ಭಾಯ್' ಹವಾ, ಕೆಜಿಎಫ್ ಥಿಯೇಟರ್ ಸಂಖ್ಯೆ 100 ರಿಂದ 300ಕ್ಕೆ ಹೆಚ್ಚಳ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ.

