yash

Toxic: ಭರ್ಜರಿ ಓಪನಿಂಗ್; ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್; ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!
ಸಿನಿಮಾ ಸುದ್ದಿ

Toxic: ಭರ್ಜರಿ ಓಪನಿಂಗ್; ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್; ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!

ಇಲ್ಲಿಯವರೆಗಿನ ಇದರ ಗಳಿಕೆಯು ಅತ್ಯದ್ಭುತವಾಗಿದ್ದು, ಭಾರತದಾದ್ಯಂತ ಮತ್ತು ವಿವಿಧ ಭಾಷೆಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. 'ಟಾಕ್ಸಿಕ್' ಪ್ಯಾನ್-ಇಂಡಿಯಾ ಮಟ್ಟದಲ್ಲಿ ಉತ್ತಮ ಆರಂಭವನ್ನು ಪಡೆಯುವ ನಿರೀಕ್ಷೆಯಿತ್ತು. ಆದರೆ, ಈ ನಿರೀಕ್ಷೆಗಳನ್ನು ಮೀರಿ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.

Watch | 'ಟಾಕ್ಸಿಕ್' ಚಿತ್ರ ಬಿಡುಗಡೆ; ಮೊದಲ ಶೋ ನೋಡಿದವರು ಹೇಳಿದ್ದಿಷ್ಟು...
ವಿಡಿಯೋ

Watch | 'ಟಾಕ್ಸಿಕ್' ಚಿತ್ರ ಬಿಡುಗಡೆ; ಮೊದಲ ಶೋ ನೋಡಿದವರು ಹೇಳಿದ್ದಿಷ್ಟು...

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ಹೇಗಿದೆ? ಅಭಿಮಾನಿಗಳು ಏನಂತಾರೆ; Video
ಸಿನಿಮಾ ಸುದ್ದಿ

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ಹೇಗಿದೆ? ಅಭಿಮಾನಿಗಳು ಏನಂತಾರೆ; Video

ಗೀತು ಮೋಹನ್‌ದಾಸ್ ನಿರ್ದೇಶನದ ಅತೀವ ನಿರೀಕ್ಷೆಯ 'ಟಾಕ್ಸಿಕ್' (Toxic) ಸಿನಿಮಾ ಕೊನೆಗೂ ತೆರೆಕಂಡಿದೆ. ಈ ವರ್ಷದ ಅತ್ಯಂತ ಹೆಚ್ಚು ಹೈಪ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿರುವ 'ಟಾಕ್ಸಿಕ್', ವರದಿಗಳ ಪ್ರಕಾರ ದೇಶದಲ್ಲಿ ನಿರ್ಮಾಣಗೊಂಡ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ.

KGF ಬಗ್ಗೆ ಹಗುರವಾಗಿ ಮಾತನಾಡಿದ್ದ ರವಿತೇಜಗೆ ಸಂಕಷ್ಟ: Toxic ಚಿತ್ರಕ್ಕಾಗಿ ಆಂಧ್ರದಲ್ಲೇ 'ಇರುಮುಡಿ' ಶೋಗಳು ಕಡಿತ!
ಸಿನಿಮಾ ಸುದ್ದಿ

KGF ಬಗ್ಗೆ ಹಗುರವಾಗಿ ಮಾತನಾಡಿದ್ದ ರವಿತೇಜಗೆ ಸಂಕಷ್ಟ: Toxic ಚಿತ್ರಕ್ಕಾಗಿ ಆಂಧ್ರದಲ್ಲೇ 'ಇರುಮುಡಿ' ಶೋಗಳು ಕಡಿತ!

ಹಲವು ವರ್ಷಗಳ ನಂತರ ‘ಇರುಮುಡಿ’ ಚಿತ್ರ ರವಿತೇಜಗೆ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದೆ. ರವಿತೇಜ ಅಭಿಮಾನಿಗಳು ಮಾತ್ರವಲ್ಲ, ಅಯ್ಯಪ್ಪ ಭಕ್ತರು ಮತ್ತು ಕುಟುಂಬ ಪ್ರೇಕ್ಷಕರು ಕೂಡ ‘ಇರುಮುಡಿ’ ಚಿತ್ರಕ್ಕೆ ಫಿದಾ ಆಗಿದ್ದಾರೆ.

ಯಶ್ ನಟನೆಯ 'Toxic' ಚಿತ್ರ ನಾಳೆ ಜಗತ್ತಿನಾದ್ಯಂತ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!
ಸಿನಿಮಾ ಸುದ್ದಿ

ಯಶ್ ನಟನೆಯ 'Toxic' ಚಿತ್ರ ನಾಳೆ ಜಗತ್ತಿನಾದ್ಯಂತ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಕನ್ನಡ ನಟ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ನಾಳೆ ಜಗತ್ತಿನಾದ್ಯಂತ ಏಕಕಾಲಕ್ಕೆ 12 ಸಾವಿರಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ತೆರೆ ಕಾಣುತ್ತಿದ್ದು ಇಂದು ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರೆ.

ನಾಳೆ 'ಟಾಕ್ಸಿಕ್' ತೆರೆಗೆ: ಧರ್ಮಸ್ಥಳ ಸನ್ನಿಧಿಗೆ ಯಶ್ ಭೇಟಿ; Video
ಸಿನಿಮಾ ಸುದ್ದಿ

ನಾಳೆ 'ಟಾಕ್ಸಿಕ್' ತೆರೆಗೆ: ಧರ್ಮಸ್ಥಳ ಸನ್ನಿಧಿಗೆ ಯಶ್ ಭೇಟಿ; Video

ನಂತರ ಯಶ್ ಮತ್ತು ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನಿಗೆ ನಾಳೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ..: 'ಟಾಕ್ಸಿಕ್‌' ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್
ಬಾಲಿವುಡ್

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ..: 'ಟಾಕ್ಸಿಕ್‌' ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಯಶ್ ಭೇಟಿ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅನುಪಮ್ ಖೇರ್ ಅವರು, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಪಯಣವನ್ನು ಹಾಡಿ ಹೊಗಳಿದ್ದಾರೆ.

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು
ಸಿನಿಮಾ ಸುದ್ದಿ

'ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಬೇಡಿ, ನಾವೇನೂ ವಿಶೇಷವಾದ ಸಾಧನೆ ಮಾಡಿಲ್ಲ': ಟಾಕ್ಸಿಕ್ ಬಿಡುಗಡೆಗೆ ಮುನ್ನ ನಟ ಯಶ್ ಮಾತು

'ಟಾಕ್ಸಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದಲೂ ಅದರ ಬೋಲ್ಡ್ ದೃಶ್ಯಗಳಿಗಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ; ಹೀಗಿರುವಾಗ, ಯಶ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.

Toxic pre-release: ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ-ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ: ಯಶ್ ಭಾಷಣಕ್ಕೆ ಶಾಸಕ ಮಲ್ಲಾರೆಡ್ಡಿ ಫಿದಾ! Video
ಸಿನಿಮಾ ಸುದ್ದಿ

Toxic pre-release: ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ-ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ: ಯಶ್ ಭಾಷಣಕ್ಕೆ ಶಾಸಕ ಮಲ್ಲಾರೆಡ್ಡಿ ಫಿದಾ! Video

ಭಾರತೀಯ ಚಿತ್ರರಂಗಕ್ಕೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಪ್ರಸ್ತಾಪಿಸಿದರು ಹಾಗೂ ಕನಸುಗಳು, ವೈಫಲ್ಯ ಮತ್ತು ಪ್ರಾದೇಶಿಕ ಭೇದಭಾವಗಳಿಂದ ದೂರವಿರುವ ಏಕತೆಯ ಮಂತ್ರ ಪಠಿಸಿದರು.