yash

ಯಶ್ ರಾವಣನಾಗಿ ನಟಿಸುತ್ತಿರುವ 'ರಾಮಾಯಣ' ಚಿತ್ರದ ಸೆಟ್‌ನಲ್ಲಿ ಭಾರಿ ಅಗ್ನಿ ಅವಘಡ! Video
ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ ಈ ಘಟನೆಯನ್ನು ದೃಢಪಡಿಸಿದ್ದಾರೆ.

'ಹಿಂಸೆ ಅಥವಾ ಗ್ಲಾಮರ್‌ಗೆ ಸೀಮಿತವಾಗಿಲ್ಲ, ವಯಸ್ಕರಿಗಾಗಿ ಮಾಡಿದ ವಿಭಿನ್ನ ಕಥೆ'; Toxic ಕುರಿತು ಟೀಕಾಕಾರರಿಗೆ ಬಟ್ಟೆ ಸುತ್ತಿ ಹೊಡೆದ ಹಾಲಿವುಡ್ ನಟ!
ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡ ನಿರ್ವಹಿಸಿರುವ ನಟ ಬೆನೆಡಿಕ್ಟ್ ಗ್ಯಾರೆಟ್ ಈ ಚಿತ್ರಕ್ಕೆ ತಮ್ಮ ಬಲವಾದ ಬೆಂಬಲ ವ್ಯಕ್ತಪಡಿಸಿದ್ದು, 'ಜನರ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ಅಳೆಯಬೇಡಿ' ಎಂದು ಅವರು ಮನವಿ ಮಾಡಿದ್ದಾರೆ.

Toxic Box Office Collection: ಬಾಕ್ಸ್ ಆಫೀಸ್‌ನಲ್ಲಿ ಮಂಕಾದ ಟಾಕ್ಸಿಕ್; 14ನೇ ದಿನದ ಗಳಿಕೆ ಎಷ್ಟು?
ಮೊದಲ ವಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್, 14ನೇ ದಿನದಂದು ಅತಿ ಕಡಿಮೆ ಗಳಿಕೆ ದಾಖಲಿಸಿದೆ.

KGF 3 ಬಿಗ್ ಅಪ್ಡೇಟ್: ರಾಕಿಭಾಯ್ ಎಂಟ್ರಿಗೆ ಡೇಟ್ ಫಿಕ್ಸ್? ಕಡೆಗೂ ಮೌನ ಮುರಿದ ಪ್ರಶಾಂತ್ ನೀಲ್!
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಹವಾ ವಿಶ್ವದಾದ್ಯಂತ ಜೋರಾಗಿರುವಾಗಲೇ, ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದ್ದು, ಕೆಜಿಎಫ್ 3 ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಟಾಕ್ಸಿಕ್' ಗೆ ಯಶ್ ಬಾಡಿ ಟ್ರಾನ್ಸ್‌ಫಾರ್ಮೇಷನ್ ವರ್ಕೌಟ್ ವಿಡಿಯೊ ನೋಡಿ!
ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕಥೆ, ಅದ್ದೂರಿ ನಿರ್ಮಾಣ, ಫೋಟೋಗ್ರಫಿ, ಯಶ್ ಅಭಿನಯ, ನಿರ್ದೇಶಕಿ ಬಗ್ಗೆ ಇನ್ನೂ ಚರ್ಚೆ, ವಿಮರ್ಶೆಗಳು ನಡೆಯುತ್ತಲೇ ಇವೆ. ಯಶ್ ನಟನೆ ಬಗ್ಗೆ, ಅವರ ಬಾಡಿ ಲ್ಯಾಂಗ್ವೇಜ್, ಚಿತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ಹುರಿಗೊಳಿಸಿದ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ.

'ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ..', 'Toxic ಕೇವಲ ಸಿನಿಮಾ ಅಲ್ಲ…': ನಟ ಯಶ್ ಚಿತ್ರದ ಕುರಿತು ನಟಿ Deepika Das ಪೋಸ್ಟ್ ವೈರಲ್!
‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ… ಮನಸ್ಸಿನೊಳಗಿನ ರಾಕ್ಷಸನ ಕಥೆ ಎಂದು ಅಭಿಪ್ರಾಯಪಟ್ಟಿರುವ ನಟಿ ದೀಪಿಕಾ ದಾಸ್, 'ಇದು ಅಂತ್ಯವಿಲ್ಲದ ಭಾವನೆಗಳ ಚಕ್ರದಲ್ಲಿ ಸಿಲುಕಿರುವ ಒಬ್ಬ ಮನುಷ್ಯನ ಕಥೆ.

'ಬಾಹುಬಲಿಗೂ ಮುನ್ನ ಪ್ರಭಾಸ್, ಕಾಂತಾರಾಗೂ ಮುನ್ನ ರಿಷಭ್ ಶೆಟ್ಟಿಯೂ ಗೊತ್ತಿರಲಿಲ್ಲ': ಯಶ್ ಕೂಡ ಹಾಗೆ ಎಂದ ರಾಮ್ ಗೋಪಾಲ್ ವರ್ಮಾ
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ ಟಾಕ್ಸಿಕ್ ಚಿತ್ರ ಆಗಸ್ಟ್ 26 ರಂದು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಯಿತು.

'ಟಾಕ್ಸಿಕ್' ಸಿನಿಮಾಗೆ ಆದಿತ್ಯ ಧರ್ ಜೈ ಪರಾಕ್: ಯಶ್ ಮುಂದಿನ ಚಿತ್ರಕ್ಕೆ ಧುರಂಧರ್ ನಿರ್ದೇಶಕನ ಆ್ಯಕ್ಷನ್ ಕಟ್?
ಎಲ್ಲರೂ ಯಶ್ ಹಾಗೂ ಆದಿತ್ಯ ಧರ್ ಅವರು ಸಿನಿಮಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಿತ್ಯ ಧರ್ ಪೋಸ್ಟ್ ನೋಡಿದ ನಂತರ ಯಶ್ ಮುಂದಿನ ಸಿನಿಮಾಗೆ ಆದಿತ್ಯ ಆ್ಯಕ್ಷನ್ ಕಟ್ ಹೇಳುತ್ತಾರಾ ಎಂಬ ಗುಸು-ಗುಸು ಜೋರಾಗಿದೆ.

Toxic Box Office Collection: 300 ಕೋಟಿ ಕ್ಲಬ್ ಸೇರಿದ 'ಟಾಕ್ಸಿಕ್'; 6ನೇ ದಿನ ಯಶ್ ಸಿನಿಮಾ ಗಳಿಸಿದ್ದೆಷ್ಟು?
ಟಾಕ್ಸಿಕ್ ಸಿನಿಮಾ ಭಾನುವಾರ ಒಟ್ಟು 16,241 ಪ್ರದರ್ಶನಗಳಿಂದ 23.00 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಆದರೆ ಭಾನುವಾರದ ಗಳಿಕೆಗೆ ಹೋಲಿಸಿದರೆ ಸೋಮವಾರ ಭಾರೀ ಕುಸಿತ ಕಂಡಿದೆ.

