yash

ಹೊಸ ವರ್ಷಕ್ಕೆ ಹೊಸ ಇತಿಹಾಸ ಬರೆದ ಕೆಜಿಎಫ್; 150 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಬಿಡುಗಡೆಯಾದ ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ...

'ಕೆಜಿಎಫ್' ಹಾದಿಯಲ್ಲಿ 'ಸಾಹೋ'... 2 ಚಾಪ್ಟರ್ ಗಳಲ್ಲಿ ತೆರೆ ಮೇಲೆ ಬರಲಿದೆ 'ಬಾಹುಬಲಿ ಪ್ರಭಾಸ್' ಚಿತ್ರ
ಬಾಹುಬಲಿ ಚಿತ್ರದಿಂದ ಸ್ಪೂರ್ತಿ ಪಡೆದು ಕೆಜಿಎಫ್ ಬಹು ಭಾಷೆಗಳಲ್ಲಿ ತೆರೆಕಂಡಿದೆಯಾದರೂ, ಇದೀಗ ಇದೇ ಕೆಜಿಎಫ್ ಚಿತ್ರ ಹಲವು ಸಿನಿಮಾ ತಯಾರಕರಿಗೆ ಮಾದರಿಯಾಗಿ ನಿಂತಿದೆ.

ಕೆಜಿಎಫ್ ಗೆ ಫಿದಾ ಆದ ಸ್ಯಾಂಡಲ್ ವುಡ್ ನಟಿಯಿಂದ ಒಮ್ಮೆಲೇ 25 ಟಿಕೆಟ್ ಬುಕ್!
ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಅಲೆ ಎಬ್ಬಿಸಿರುವ ಕೆಜಿಎಫ್ ಚಿತ್ರ ಹವಾ ಮುಂದುವರೆದಿರುವಂತೆಯೇ ಸ್ಯಾಂಡಲ್ ವುಡ್ ನ ಖ್ಯಾತ ನಟಿಯೊಬ್ಬರು ಒಮ್ಮೆಲೇ 25 ಟಿಕೆಟ್ ಬುಕ್ ಮಾಡಿ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಹಕ್ಕು ಮಾರಾಟದಲ್ಲೂ ದಾಖಲೆ ಬರೆದ 'ಕೆಜಿಎಫ್'; ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?
ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಗಳಿಸಿ ಈ ಸಾಧನೆಗೈದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿ ಪಡೆದಿದ್ದ ಕೆಜಿಎಫ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಡಿಜಿಟಲ್ ಹಕ್ಕು ಮಾರಾಟದಲ್ಲೂ 'ಕೆಜಿಎಫ್' ದಾಖಲೆ ಬರೆದಿದೆ.

100 ಕೋಟಿ ಕ್ಲಬ್ ಆಯ್ತು, ಈಗ 150 ಕೋಟಿ ಕ್ಲಬ್ ಸೇರುವ ತಯಾರಿಯಲ್ಲಿ ಕೆಜಿಎಫ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಆರನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದ ಕೆಜಿಎಫ್ ಚಿತ್ರ ಇದೀಗ 150 ಕೋಟಿ ಕ್ಲಬ್ ಸೇರುವ...

ಕೊನೆಗೂ ಕರ್ನಾಟಕದ ಸಿನಿಮಾವೊಂದು ದೇಶದಾದ್ಯಂತ ಬಿರುಗಾಳಿ ಎಬ್ಬಿಸಿದೆ: ಜಾರ್ಖಂಡ್ ಐಎಎಸ್ ಅಧಿಕಾರಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಹಾರಿಸುತ್ತಿರುವಂತೆಯೇ ಅತ್ತ ಜಾರ್ಖಂಡ್ ಐಎಎಸ್ ಅಧಿಕಾರಿಯೊಬ್ಬರೂ ಕೂಡ ಕೆಜಿಎಫ್ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಗಾಗಿ ವಿಶೇಷ ವಿಡಿಯೋ ಬಿಡುಗಡೆ ಮಾಡಿದ ತಮಿಳು ನಟ ವಿಶಾಲ್!
ಕಳೆದ ಶುಕ್ರವಾರ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬಾಹುಬಲಿ, 2.0 ಚಿತ್ರದ ನಂತರ ಜಗ ಮೆಚ್ಚಿದ ಸಿನಿಮಾ ಕೆಜಿಎಫ್: ರಾಮ್ ಗೋಪಾಲ್ ವರ್ಮಾ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಚಿತ್ರದ ಕುರಿತಂತೆ ಖ್ಯಾತ ನಿರ್ದೇಶಕ ರಾಮ್..

ಒಂದೇ ಚಿತ್ರದಲ್ಲಿ ರಾಕಿ ಭಾಯ್- ಬಾಹುಬಲಿ?
ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

