Viral Video

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?
ಕ್ರಿಕೆಟ್

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?

WPL ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ರನ್ ಚೇಸ್ ಮಾಡಿ ದಾಖಲೆಯ ಸಹಿತ ಈ ಪಂದ್ಯವನ್ನು ಗೆದ್ದುಕೊಂಡಿತು.

ಪಾರ್ಟಿಗೆ ತರುತ್ತಿದ್ದ ಗ್ಯಾಸ್ ಬಲೂನ್ ಲಿಫ್ಟ್ ನಲ್ಲಿ ಸ್ಫೋಟ, ಇಬ್ಬರಿಗೆ ಗಾಯ: Video Viral
ದೇಶ

ಪಾರ್ಟಿಗೆ ತರುತ್ತಿದ್ದ ಗ್ಯಾಸ್ ಬಲೂನ್ ಲಿಫ್ಟ್ ನಲ್ಲಿ ಸ್ಫೋಟ, ಇಬ್ಬರಿಗೆ ಗಾಯ: Video Viral

ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ.

ನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ: ಪ್ರತಿಷ್ಠಿತ ಕ್ಲಬ್‌ವೊಂದರ ಮುಂದೆ ಬೆತ್ತಲಾಗಿ ವ್ಯಕ್ತಿ ರಂಪಾಟ, Video ವೈರಲ್..!
ರಾಜ್ಯ

ನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ: ಪ್ರತಿಷ್ಠಿತ ಕ್ಲಬ್‌ವೊಂದರ ಮುಂದೆ ಬೆತ್ತಲಾಗಿ ವ್ಯಕ್ತಿ ರಂಪಾಟ, Video ವೈರಲ್..!

ಸಂಪೂರ್ಣ ಪಾನಮತ್ತನಾಗಿದ್ದ ವ್ಯಕ್ತಿ ಕ್ಲಬ್‌ನ ಮುಖ್ಯ ದ್ವಾರದ ಬಳಿ ಬಂದಿದ್ದಾನೆ. ಆರಂಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿರುವ ವ್ಯಕ್ತಿ, ತಾನು ಕ್ಲಬ್ ಸದಸ್ಯನ ಮಗ ಎಂದು ಹೇಳಿಕೊಂಡು ಒಳಗೆ ಹೋಗಲು ಯತ್ನಿಸಿದ್ದಾನೆ.

Rottweiler ನಾಯಿ ದಾಳಿ: ಬರೊಬ್ಬರಿ 8 ಗಂಟೆ ಶಸ್ತ್ರಚಿಕಿತ್ಸೆ, 80 ಹೊಲಿಗೆ... ಕೊನೆಗೂ ಮಾಲೀಕ ಅರೆಸ್ಟ್! Video
ರಾಜ್ಯ

Rottweiler ನಾಯಿ ದಾಳಿ: ಬರೊಬ್ಬರಿ 8 ಗಂಟೆ ಶಸ್ತ್ರಚಿಕಿತ್ಸೆ, 80 ಹೊಲಿಗೆ... ಕೊನೆಗೂ ಮಾಲೀಕ ಅರೆಸ್ಟ್! Video

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ಜನವರಿ 26 ರಂದು ಶಾಲಿನಿ ದುಬೆ (31) ಎಂಬ ಮಹಿಳಾ ಟೆಕ್ಕಿ ಮೇಲೆ ನೆರೆಮನೆಯ ಸಾಕು ನಾಯಿ ಭೀಕರ ದಾಳಿ ಮಾಡಿತ್ತು.

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video
ದೇಶ

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video

ಕೇರಳದ ಕೋಝಿಕ್ಕೋಡ್ ಕೊಡಿಯಾತ್ತೂರ್ ನಲ್ಲಿ ಈ ಘಟನೆ ನಡೆದಿದ್ದು, ದಿಢೀರ್ ಅಡ್ಡಬಂದ ಪುಟ್ಟ ಬಾಲಕಿಯನ್ನು ನೋಡಿದ ಬಸ್ ಚಾಲಕ ಕೂಡಲೇ ಬಸ್ ಅನ್ನು ಬೇರೆಡೆ ತಿರುಗಿ ಬಾಲಕಿಯ ಪ್ರಾಣ ಉಳಿಸಿದ್ದಾನೆ.

ಚಿಮುಲ್ ಚುನಾವಣೆ: ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಲಕ್ಷಾಂತರ ಹಣ, ಕೆಜಿ ಗಟ್ಟಲೆ ಬೆಳ್ಳಿ? ಫಲಿತಾಂಶ ಅತಂತ್ರ!
ರಾಜ್ಯ

ಚಿಮುಲ್ ಚುನಾವಣೆ: ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಲಕ್ಷಾಂತರ ಹಣ, ಕೆಜಿ ಗಟ್ಟಲೆ ಬೆಳ್ಳಿ? ಫಲಿತಾಂಶ ಅತಂತ್ರ!

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತದಾನ ನಡೆದಿತ್ತು.

ಬೆಂಗಳೂರು: ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ಸಾಕು ನಾಯಿ ಭೀಕರ ದಾಳಿ, Video Viral
ರಾಜ್ಯ

ಬೆಂಗಳೂರು: ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ಸಾಕು ನಾಯಿ ಭೀಕರ ದಾಳಿ, Video Viral

ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಈ ಘಟನೆಯು ನಗರದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆ,ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

ಬೆಂಗಳೂರು: ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದ ತೆಲುಗು ಯುವತಿ; ಕನ್ನಡಿಗರ ಆಕ್ರೋಶ! video
ರಾಜ್ಯ

ಬೆಂಗಳೂರು: ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದ ತೆಲುಗು ಯುವತಿ; ಕನ್ನಡಿಗರ ಆಕ್ರೋಶ! video

ಬೆಂಗಳೂರಿನ ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕೆಲಸಕ್ಕೆ ರಜೆ ಹಾಕಿದ ಯುವತಿ, ರೋಡಲ್ಲೇ ಬಟ್ಟೆ ಬಿಚ್ಚಿ ಹೊಡಿತೀನಿ ಎಂದ ಮಾಲೀಕ; ಆರೋಪಿ ಸೈಯದ್ ಪೊಲೀಸರ ವಶಕ್ಕೆ! Video
ರಾಜ್ಯ

ಕೆಲಸಕ್ಕೆ ರಜೆ ಹಾಕಿದ ಯುವತಿ, ರೋಡಲ್ಲೇ ಬಟ್ಟೆ ಬಿಚ್ಚಿ ಹೊಡಿತೀನಿ ಎಂದ ಮಾಲೀಕ; ಆರೋಪಿ ಸೈಯದ್ ಪೊಲೀಸರ ವಶಕ್ಕೆ! Video

ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವತಿ ರಜೆ ಹಾಕಿದ್ದಕ್ಕೆ ಸೈಬರ್ ಸೆಂಟರ್ ಮಾಲೀಕ ಸೈಯದ್ ಸಾರ್ವಜನಿಕವಾಗಿ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.