Viral Video

ಉತ್ತರಾಖಂಡ ರಕ್ಷಣೆಗಾಗಿ ಬಾಹುಬಲಿಯಾದ ಹರೀಶ್ ರಾವತ್!
ಉತ್ತರಾಖಂಡ ಚುನಾವಣೆಯಲ್ಲಿ ಬಾಹುಬಲಿ ಚಿತ್ರದ ಕ್ಲಿಪಿಂಗ್ ಳನ್ನೇ ಗ್ರಾಫಿಕ್ಸ್ ಮಾಡಿ ಪ್ರಚಾರ ನಡೆಸಲಾಗುತ್ತಿದೆ.

ಹೊಸ 2000 ರು. ನೋಟಿನಲ್ಲಿ ನಿಜಕ್ಕೂ "ಚಿಪ್" ಇದ್ಯಾ?: ವೈರಲ್ ಆಯ್ತು ವಿಡಿಯೋ
ನೋಟಿನಲ್ಲಿ ಇರುವ ಚಿಪ್ ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ ಪಾಕ್ ಟಿವಿ ನಿರೂಪಕಿ!: ವಿಡಿಯೋ ವೈರಲ್
ಗಡಿಯಲ್ಲಿ ಪದೇ ಪದೇ ಕಾಲು ಕೆರೆದು ಭಾರತೀಯ ಸೈನಿಕರಿಂದ ಸತತವಾಗಿ ಪೆಟ್ಟು ತಿಂದ ಪಾಕಿಸ್ತಾನ ಬಹುಶಃ ಕಾಂಗಾಲಾಗಿರುವಂತೆ ಕಾಣುತ್ತಿದ್ದು, ಪಾಕ್ ವಾಹಿನಿಯ ನಿರೂಪಕಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಬೆದರಿಕೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಕು ನಾಯಿ ರಕ್ಷಣೆಗಾಗಿ ಕಾಂಗರೂಗೆ ಪಂಚ್ ಕೊಟ್ಟ!: ವಿಡಿಯೋ ವೈರಲ್
ತನ್ನ ಸಾಕು ನಾಯಿಯನ್ನು ಹಿಡಿದುಕೊಂಡಿದೆ ಎಂಬ ಕಾರಣಕ್ಕೆ ನಾಯಿ ಮಾಲೀಕನೊಬ್ಬ ಕಾಂಗರೂ ಮುಖಕ್ಕೆ ಪಂಚ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪ್ಲೋಡ್ ಆದ ಕೇವಲ 4 ದಿನಗಳಲ್ಲಿ ಈ ವಿಡಿಯೋವನ್ನು ಬರೊಬ್ಬರಿ 23 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.

ಶವರ್ ನಲ್ಲಿ ಫ್ಲವರ್ ಪಾಟ್ ಇಟ್ಟು ಬೆಂಕಿಯಲ್ಲಿ ಸ್ನಾನ ಮಾಡಿದವನ ವಿಡಿಯೋ ವೈರಲ್
ನೀರು ಅಥವಾ ಹಾಲಿನಲ್ಲಿ ಸ್ನಾನ ಮಾಡೋದು ಸರ್ವೆ ಸಾಮಾನ್ಯ. ಇಲ್ಲೊಬ್ಬ ಭೂಪ ಶವರ್ ಬಾತ್ ಗೆ ಬದಲಾಗಿ ಫೈರ್ ಬಾತ್ ಮಾಡಿ ಗಮನ ಸೆಳೆಯುತ್ತಿದ್ದಾನೆ...

