migrants

ವಲಸಿಗರಿಗೆ ಆಹಾರ, ವಸತಿ ನೀಡಿ: ರಾಹುಲ್ ಗಾಂಧಿ ಮನವಿ
ಮೂರು ವಾರಗಳ ಸಂಪೂರ್ಣ ಲಾಕ್ ಡೌನ್ ನ ನಾಲ್ಕನೇ ದಿನಕ್ಕೆ ಶನಿವಾರ ಕಾಲಿಟ್ಟಿದ್ದು ತಮ್ಮ ಮನೆಗಳಿಗೆ ಹೋಗಲು ಪ್ರಯತ್ನಿಸುತ್ತಿರುವ ವಲಸಿಗ ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಮೆಕ್ಸಿಕೋ ಗಡಿಯಲ್ಲಿ ಅಪ್ಪ- ಮಗಳ ದಾರುಣ ಸಾವಿನ ಚಿತ್ರ, ಮಮ್ಮಲ ಮರುಗಿದ ವಿಶ್ವ
ಮೆಕ್ಸಿಕೋದ ರಿಯೋ ಗ್ರಾಂಡ್ ನದಿಯನ್ನು ದಾಟಿ ದುಡಿಮೆ, ಒಳ್ಳೆಯ ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಅಕ್ರಮವಾಗಿ ಅಮೆರಿಕಾಗೆ ತೆರಳಬೇಕೆಂಬ...

ಪುಟ್ಟ ಮಗುವಿನೊಂದಿಗೆ ಮೃತಪಟ್ಟ ವಲಸಿಗ ತಂದೆ; ಟ್ರಂಪ್ ಮನಸ್ಸು ಕರಗಲ್ವ?
ಅಮೆರಿಕಕ್ಕೆ ವಲಸೆ ಹೋಗಬೇಕು ಎಂದು ಬಂದ ತಂದೆಯೊಬ್ಬ ಮಗುವಿನ ಜೊತೆಗೆ ನೀರು ಪಾಲಾಗಿರುವ ಘನ ಘೋರ ಘಟನೆ ಮೆಕ್ಸಿಕೋ ಗಡಿಯಲ್ಲಿ ನಡೆದಿದೆ.

14 ತಿಂಗಳ ಮಗು ಅತ್ಯಾಚಾರ: ವಲಸಿಗರ ಮೇಲೆ ಹಲ್ಲೆ, ಗುಜರಾತ್ ಪೊಲೀಸರಿಂದ 342 ಮಂದಿ ಬಂಧನ!
ಸೆಪ್ಟೆಂಬರ್ 28ರಂದು ಗುಜರಾತ್ ನ ಸಬರ್ ಕಾಂತ್ ಜಿಲ್ಲೆಯ ಹಿಮ್ಮತ್ ನಗರ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು...

ಬ್ರಿಟನ್ ಜನತೆಗೆ ವಲಸಿಗರ ಪೈಕಿ ಭಾರತೀಯರೇ ಅಚ್ಚುಮೆಚ್ಚು!
ಬ್ರಿಟನ್ ನಲ್ಲಿರುವ ಪ್ರಜೆಗಳು ವಲಸಿಗರ ಪೈಕಿ ಭಾರತೀಯರ ಬಗ್ಗೆಯೇ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮಾತು ಉಳಿಸಿಕೊಳ್ಳಲು ಮುಂದಾದ ಟ್ರಂಪ್: 30 ಲಕ್ಷ ವಲಸಿಗರ ಗಡಿಪಾರಿಗೆ ನಿರ್ಧಾರ
ಅಮೆರಿಕಾ ರಾಷ್ಟ್ರದ ಅಧ್ಯಕ್ಷ ಚುನಾವಣೆ ವೇಳೆ ವಲಸಿಗರನ್ನು ಅಮೆರಿಕಾದಿಂದ ಹೊರ ಹಾಕುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ ವಲಸಿಗರನ್ನು...

ದೋಣಿ ಮಗುಚಿ 27 ವಲಸಿಗರು ನೀರುಪಾಲು
ದೋಣಿ ಮುಳುಗಿ 11 ಮಕ್ಕಳು ಸೇರಿದಂತೆ ಒಟ್ಟು 27 ವಲಸಿಗರು ನೀರುಪಾಲಾಗಿರುವ ಘಟನೆ...

ಕಾಶ್ಮೀರಿ ವಲಸಿಗರಿಗೆ ಪುನರ್ವಸತಿ: 2 ,000 ಕೋಟಿ ಮೀಸಲಿಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ
ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ 2 ,000 ಕೋಟಿ ರೂಪಾಯಿ ಮೀಸಲಿಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ದೋಣಿ ಮುಳುಗಿ 22 ಸಿರಿಯನ್ ನಿರಾಶ್ರಿತರ ಸಾವು
ಗ್ರೀಕ್ ಏಜಿಯನ್ ಸಮುದ್ರ ಮಾರ್ಗದ ಮೂಲಕ ಸಾಗುತ್ತಿದ್ದ ಸಿರಿಯಾದ ನಿರಾಶ್ರಿತರಿದ್ದ ಎರಡು ದೋಣಿಗಳು ಮುಳುಗಿದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಎಜಿಯನ್ ಸಮುದ್ರದಲ್ಲಿ ಶುಕ್ರವಾರ ನಡೆದಿದೆ...

