NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!ಅಕ್ರಮ ಬಂಧನದ ಆದೇಶವನ್ನು ಹೊರಡಿಸಿದ್ದಕ್ಕಾಗಿ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ.
SIR ನಿರ್ಧಾರದಲ್ಲಿ ಸರ್ವಾನುಮತವಿತ್ತೇ?: CEC ಅಧಿಕಾರದ ಕುರಿತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ..!ಚುನಾವಣಾ ಆಯೋಗ ಕಾರ್ಯನಿರ್ವಹಿಸಿರುವ ರೀತಿಯನ್ನು ನೋಡಿದರೆ, ಎಸ್ಐಆರ್ ಕುರಿತು ಆಯೋಗವು ಸರ್ವಾನುಮತದ ನಿರ್ಧಾರ ಕೈಗೊಂಡಿತೇ ಎಂಬ ಬಗ್ಗೆ ಗಂಭೀರ ಅನುಮಾನವಿದೆ.
'CECಗೆ ಒತ್ತಡ' ಆರೋಪ: ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ; CWC ಸಭೆಯಲ್ಲಿ ಖರ್ಗೆ ಆಗ್ರಹಈ ವಿಷಯದ ಕುರಿತು ಬೀದಿಗಿಳಿದು ಹೋರಾಟ ನಡೆಸುವುದರ ಜತೆಗೆ ಸಂಸತ್ತಿನಲ್ಲೂ ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು.
India-China ಸಂಬಂಧ ಸುಧಾರಣೆಗೆ ಗಡಿ ಶಾಂತಿಯೇ ಮುಖ್ಯ; ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ 2 ವರ್ಷಗಳ ಹಿಂದಿಗಿಂತ ಈಗ ಉತ್ತಮ: ಎಸ್. ಜೈಶಂಕರ್2020ರ ಬಳಿಕ ಉಭಯ ದೇಶಗಳ ನಡುವೆ ದೀರ್ಘಕಾಲದ ಗಡಿ ಬಿಕ್ಕಟ್ಟು ಮುಂದುವರಿದಿದ್ದರಿಂದ ಸಾಮಾನ್ಯ ಸಂಪರ್ಕಗಳು ಬಹುತೇಕ ಸ್ಥಗಿತಗೊಂಡಿದ್ದವು. ವ್ಯಾಪಾರ ಮುಂದುವರಿದಿದ್ದರೂ, ಅಧಿಕೃತ ಮಾತುಕತೆಗಳು, ವೀಸಾ ವಿತರಣೆ ಮತ್ತು ವಿಮಾನ ಸೇವೆಗಳ ಮೇಲೂ ಪರಿಣಾಮ ಬೀರಿತ್ತು.
ದ್ರಾವಿಡರ ಶಿವ ಬಡವ, ಆರ್ಯರ ಶ್ರೀರಾಮ ಶ್ರೀಮಂತ; ಮೋದಿ ಏಕೆ 'ಹರ್ ಹರ್ ಮಹಾದೇವ್' ಹೇಳಲ್ಲ: ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲಬಿಜೆಪಿ ರಾಮನನ್ನು ಕಸಿದುಕೊಂಡಿದೆ. ಇದು ಒಂದು ಭಾವನೆ, ಒಂದು ಸಂವೇದನೆ. ಮೋದಿಜಿ ಏಕೆ 'ಹರ್ ಹರ್ ಮಹಾದೇವ್' ಎಂದು ಹೇಳುವುದಿಲ್ಲ? ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ 'ಹರ್ ಹರ್ ಮಹಾದೇವ್' ಎಂದು ಹೇಳಿದ್ದಾರೆಯೇ?
2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಯಾಕೆ ಸಸ್ಯಾಹಾರಿ ಊಟವನ್ನೇ ಬಡಿಸಲಾಯಿತು! ಸೆಲೆಬ್ರಿಟಿ ಚೆಫ್ ರಣವೀರ್ ಬ್ರಾರ್ ಹೇಳಿದ್ದು ಹೀಗೆ..ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಸ್ಯಾಹಾರಿ ಆಹಾರವು ವಿವಾದಗಳಿಂದ ದೂರವಿರುತ್ತದೆ ಎಂದು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆ ಕುರಿತ ನಮ್ಮ ಕಳವಳ ಅರಿಯದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಅಮೆರಿಕಕ್ಕೆ ಭಾರತ ಖಡಕ್ ಸಂದೇಶ..!ಭಾರತಕ್ಕೆ ನಿರ್ದಿಷ್ಟವಾಗಿ ಅತ್ಯಂತ ಮಹತ್ವದ್ದಾಗಿರುವುದು ಭಯೋತ್ಪಾದನೆಯ ವಿಚಾರ. ಹಲವು ದಶಕಗಳಿಂದ ನೆರೆಯ ರಾಷ್ಟ್ರದಿಂದ ಉದ್ದೇಶಪೂರ್ವಕ ನೀತಿಯ ಭಾಗವಾಗಿ ನಾವು ಭಯೋತ್ಪಾದನೆಯನ್ನು ಎದುರಿಸಿದ್ದೇವೆ.
ನಾವ್ ಯಾರ ಜೊತೆಗೂ ಹೋಗಲ್ಲ; ಆಸಕ್ತಿ ಇದ್ದವರು ಬಂದು ನಮ್ಮ ಜೊತೆ ಸೇರಬಹುದು: NCP ಬಣಗಳ ವಿಲೀನ ತಳ್ಳಿ ಹಾಕಿದ ಶರದ್ ಪವಾರ್!ನಾವು ವಿರೋಧ ಪಕ್ಷದ ಸ್ಥಾನವನ್ನು ಬಲಪಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮತ್ತು ಕೇಂದ್ರದಲ್ಲಿ ಭಾರತ ಮೈತ್ರಿಕೂಟದ ಭಾಗವಾಗಿದ್ದೇವೆ. ನಾವು ಎಲ್ಲಿಗೂ ಹೋಗುತ್ತಿಲ್ಲ. ನಾವು ಯಾರೊಂದಿಗೂ ಹೋಗುವುದಿಲ್ಲ.
ರಾಜ್ಯಸಭೆಗೆ ಸ್ಮೃತಿ ಇರಾನಿ, ವರುಣ್ ಗಾಂಧಿ ರೀ ಎಂಟ್ರಿ? ಉತ್ತರ ಪ್ರದೇಶದಿಂದ ಆಯ್ಕೆ ಸಾಧ್ಯತೆ!ಮಾಜಿ ಸಂಸದ ವರುಣ್ ಗಾಂಧಿ ಅವರ ಹೆಸರೂ ರಾಜ್ಯಸಭಾ ಸ್ಥಾನಕ್ಕೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಂಜೀವ್ ಬಲ್ಯಾನ್ ಹಾಗೂ ಸತ್ಯಪಾಲ್ ಸಿಂಗ್ ಅವರ ಹೆಸರುಗಳೂ ಪರಿಶೀಲನೆಯಲ್ಲಿವೆ ಎಂದು ವರದಿಯಾಗಿದೆ.
'ಹೆದರಬೇಡ.. ಅವ್ನು ಜೈಲಲ್ಲೇ ಸಾಯ್ತಾನೆ, ನಿನ್ನ ಧೈರ್ಯ ಸದಾ ನೆನಪಿರುತ್ತದೆ': ಅತ್ಯಾಚಾರ ಸಂತ್ರಸ್ತ ಬಾಲಕಿಗೆ ನ್ಯಾಯಾಧೀಶರ ಸಂದೇಶ!ತಾನು ‘ಅಂಕಲ್’ ಎಂದು ಕರೆಯುತ್ತಿದ್ದ ವ್ಯಕ್ತಿ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಬೇಕು ಎಂದು 10 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿದ್ದಳು. ಬಾಲಕಿಯ ಮಾತು ಆಲಿಸಿದ ವಿಚಾರಣಾ ನ್ಯಾಯಾಲಯದ..
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!