ವಯಾಗ್ರ ಸೇವನೆಯಿಂದ ಹೃದಯಾಘಾತ ಅಪಾಯ ಕಡಿಮೆ: ಅಧ್ಯಯನಲೈಂಗಿಕ ಸುಖ ಪಡೆಯಲು ಪುರುಷರು ಸೇವಿಸುವ ಸಣ್ಣ ನೀಲಿ ಮಾತ್ರೆ ವಯಾಗ್ರ ಹೃದಯಾಘಾತ ಸಂಭವವನ್ನು ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನ..
ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...
ಸ್ಮಾರ್ಟ್ ಫೋನ್ ಮತ್ತು ಹೆಚ್ಚಿನ ಸೆಲ್ಫೀಗಳಿಂದ ಚರ್ಮದ ಮೇಲೆ ಪರಿಣಾಮ: ಅಧ್ಯಯನಅತಿಯಾದ ಸ್ಮಾರ್ಟ್ ಪೋನ್ ಬಳಕೆ ಮತ್ತು ಸೆಲ್ಪಿ ಪ್ರಿಯರಿಗೆ ಇಲ್ಲೊಂದು ಆಘಾತಕಾರಿ ಮಾಹಿತಿಯಿದೆ. ಹೆಚ್ಚೆಚ್ಚು ಸೆಲ್ಫೀ ತೆಗೆದುಕೊಳ್ಳುವುದರಿಂದ ಚರ್ಮ ...
ಪ್ರವಾಸದಲ್ಲಿದ್ದಾಗ ಫೋಟೊ ತೆಗೆಯುವುದರಿಂದ ಡಬಲ್ ಆಗುತ್ತೆ ನಿಮ್ಮ ಖುಷಿ!ಸ್ನೇಹಿತರು, ಬಂಧುಗಳ ಜೊತೆ ಹೊರಗಡೆ ಸುತ್ತಾಡಲು, ಪ್ರವಾಸ ಹೋದಾಗ ಫೋಟೋ ತೆಗೆಯುತ್ತಿದ್ದರೆ ನಿಮ್ಮ ಖುಷಿ ಡಬಲ್ ಆಗುತ್ತದೆ,...
ದಢೂತಿ ದೇಹಕಾಯದವರಿಗೆ ಜಪಾನ್ ನಗ್ನ ಹೋಟೆಲ್ 'ದ ಅಮೃತ' ಗೆ ಪ್ರವೇಶ ನಿಷಿದ್ಧಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ
ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶ ಕ್ಯಾನ್ಸರ್ಭಾರತದಲ್ಲಿ ಬೆಂಗಳೂರು ನಗರ ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಮತ್ತು ದೆಹಲಿ ಮೊದಲ...
ಮುಂಗಾರು ಮಳೆ ಆನಂದಿಸಿ, ಆದರೆ ಸ್ವಲ್ಪ ಮುಂಜಾಗ್ರತೆ ಇರಲಿಬೇಸಿಗೆಯಲ್ಲಿ ಸುರಿದ ಮಳೆ ಬಿಸಿಲಿನ ಬವಣೆಯಿಂದ ಬಳಲಿದ್ದ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ. ಇನ್ನೂ ಕೆಲ ದಿನ ಮಳೆ ಬರಬಹುದು...
ವಾಯುಮಾಲಿನ್ಯ ಮಕ್ಕಳಲ್ಲಿ ಮಾನಸಿಕ ತೊಂದರೆಗಳನ್ನು ತಂದೊಡ್ಡಬಹುದು: ಅಧ್ಯಯನನೂತನ ಅಧ್ಯಯನವೊಂದರ ಪ್ರಕಾರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವ ಮಕ್ಕಳು ಮತ್ತು ಅಪ್ರಾಪ್ತರ ಮೆದುಳಿಗೆ ತೊಂದರೆಗಳಾಗಿ ಮಾನಸಿಕ ಅಭಿವೃದ್ಧಿಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಂಧು-ಮಿತ್ರರಿಗಿಂತ ಸ್ಮಾರ್ಟ್ ಫೋನ್ ಗೆ ಪ್ರಾಮುಖ್ಯತೆ ಏಕೆ?ಸ್ಮಾರ್ಟ್ ಫೋನ್ ಬಂದ ಮೇಲೆ ಎಲ್ಲಿ ನೋಡಿದರೂ ಜನ ಮೊಬೈಲ್ ನಲ್ಲಿ ಬೆರಳಾಡಿಸುತ್ತಾ ತಲ್ಲೀನರಾಗಿರುವುದನ್ನು ನಾವು ನೋಡುತ್ತೇವೆ...
ಕಡಿಮೆ ತಿಂದರೂ ತೂಕ ಇಳಿಕೆ ಅಸಾಧ್ಯ!ತೂಕ ಹೆಚ್ಚಾದರೆ ಎಲ್ಲರೂ ಸಾಮಾನ್ಯವಾಗಿ ಹೇಳುವುದು ಡಯೆಟ್ ಮಾಡುತ್ತಿದ್ದೇನೆಂದು. ಇತ್ತೀಚಿನ ದಿನಗಳಲ್ಲಿ ಡಯೆಟ್ ಎಂಬುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಊಟದ ಸಮಯ ಬಂದಾಗ...
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video