ಆಲ್ಕೋಹಾಲ್ ಜಾಹೀರಾತುಗಳು ಹದಿಹರೆಯದವರನ್ನು ಕುಡಿತಕ್ಕೆ ದಾಸರನ್ನಾಗಿಸುತ್ತದೆಆಲ್ಕೋಹಾಲ್ ಗಳ ಬಗ್ಗೆ ಪ್ರಸಾರವಾಗುವ ಜಾಹೀರಾತು ಹದಿಹರೆಯದವರನ್ನು ಪದೇ ಪದೇ ಕುಡಿಯುವಂತೆ ಪ್ರಚೋದಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
'ಕೊಕೈನ್'ಗೆ ವ್ಯಸನಿಗಳಾಗುವುದು ಏಕೆ?ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ.
ವಯಸ್ಸಾದರೇನಂತೆ, ಲೈಂಗಿಕಾಸಕ್ತಿಗೆ ನಿವೃತ್ತಿ ಇಲ್ಲ: ಅಧ್ಯಯನಹಿರಿಯ ವಯಸ್ಕರ ಲೈಂಗಿಕ ಜೀವನ ವಯಸ್ಸಾದಂತೆ ಕುಂದುತ್ತದೆ ಎಂಬ ಜನಪ್ರಿಯ ನಂಬಿಕೆಗೆ ತದ್ವಿರುದ್ಧವಾಗಿ, ಹಿರಿಯ ವಯಸ್ಕರ ಜೀವನದ ಇಳಿ ವಯಸ್ಸಿನಲ್ಲಿ...
ಜಿರಳೆ ಹಾಲು ಪ್ರೊಟೀನ್ ಗೆ ಸೂಪರ್ ಫುಡ್ : ಸಂಶೋಧನೆಭಾರತೀಯ ವಿಜ್ಞಾನಿಗಳು ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಒಂದು ಸಂಯುಕ್ತ ಪದಾರ್ಥವನ್ನು ಕಂಡುಹಿಡಿದಿದ್ದಾರೆ.ಇದು ಹಸುವಿನ ಹಾಲಿಗಿಂತಲೂ ತುಂಬಾ...
ಈ ಆಹಾರಗಳು ಮಗುವಿನ ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆನಿಮ್ಮ ಮಗುವಿಗೆ ಈ ಸಮತೋಲಿತ ಆಹಾರದ ಮೇಲೆ ಗಮನ ಹರಿಸುವುದು ಪ್ರಮುಖವಾಗುವುದರ ಜತೆಗೆ ಪಾಲಕರಾಗಿ ನೀವು ಕೆಲವೇ ಸೂಪರ್ ಫುಡ್ಗಳನ್ನು...
ಸಂಗಾತಿಯ ಟ್ಯಾಟು ಶೋಕಿ ಒಂದೆಡೆ; ಮಾಜಿ ಆದಾಗ ಅದನ್ನು ತೆಗೆಸುವ ಹಿಂಸೆ ಮತ್ತೊಂದೆಡೆ!ಕಾಲಿವುಡ್ ಸಿನಿಮಾಗಳಿಂದ ಹಿಡಿದು ಟಿವಿ ಧಾರಾವಾಹಿಗಳವರೆಗೆ ಪ್ರೀತಿ ಎಂದರೆ ಸಂಗಾತಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಮೊದಲಿಗೆ ನೆನಪಾಗುತ್ತದೆ. ಆದರೆ ಚೆನ್ನೈ ನಲ್ಲಿರುವ ವೈದ್ಯರು ಈ ಹಚ್ಚೆ...
ಚೆನ್ನಾಗಿ ಕಥೆ ಹೇಳೋಕೆ ಬರುತ್ತಾ? ಹಾಗಾದ್ರೆ ನೀವು ಹುಡುಗಿ ಹೃದಯ ಗೆಲ್ಲೋದು ಸುಲಭ!ನಿಮಗೆ ಚೆನ್ನಾಗಿ ಕಥೆ ಹೇಳೋದಕ್ಕೆ ಬರುತ್ತಾ? ಹಾಗಾದರೆ ಹುಡುಗಿಯರನ್ನು ಆಕರ್ಷಿಸುವುದು ಸುಲಭವಾಗಲಿದೆ...
ತರುಣರಂತೆ ಕಾಣಬೇಕೆ? ದಾಳಿಂಬೆ ಸೇವಿಸಿ35-40 ವರ್ಷದಲ್ಲಿಯೇ ನಿಮ್ಮ ಚರ್ಮ ಸುಕ್ಕು ಬೀಳಲು ಆರಂಭವಾಗಿದೆಯೇ? ನೀವು ವಯಸ್ಸಾದವರಂತೆ ಕಾಣುತ್ತಿದ್ದೀರಾ?...
ಪುತ್ರಿಯರ ವಿವಾಹಕ್ಕೆ ದಕ್ಷಿಣ ಭಾರತದ ಪೋಷಕರು ಒತ್ತಡ ಹೇರುವುದು ಕಡಿಮೆ: ಅಧ್ಯಯನ ವರದಿಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಯುವತಿಯರಿಗೆ ಮದುವೆಯ ವಿಚಾರದಲ್ಲಿ ಪೋಷಕರ ಒತ್ತಡ ಕಡಿಮೆಯಾಗುತ್ತಿದೆ...
ಸ್ಥೂಲಕಾಯಕ್ಕೆ ಮಕ್ಕಳ ಮೇಲೆ ತಂದೆ ಬೀರುವ ಪ್ರಭಾವವೇ ಕಾರಣ: ಸಂಶೋಧನಾ ವರದಿಯುವಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಪೋಷಕರದ್ದು ಪ್ರಮುಖ ಪಾತ್ರವಿರುತ್ತದೆ. ಆದರೆ ಸ್ಥೂಲಕಾಯದ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವಲ್ಲಿ...
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್