ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ತಿನ್ನಬೇಕೆನಿಸುವ ಅಪಾಯ ಅಧಿಕ!ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.
ಆರೋಗ್ಯವಂತ ಕಿಡ್ನಿ ನಿಮ್ಮದಾಗಬೇಕೆಂದರೆ ಜಂಕ್ ಫುಡ್ ಗಳಿಂದ ದೂರವಿರಿಜಂಕ್ ಫುಡ್ ಗಳಾದ ಬರ್ಗರ್, ಪಿಜ್ಜಾ ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ...
ಗರ್ಭಕೋಶದ ಸಮಸ್ಯೆಗಳಿಗೆ ಮಿರೇನಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಕೋಶ ಸಮಸ್ಯೆಯ ಆಧಾರದ ಮೇಲೆ ವಿವಿಧ ಸಮಸ್ಯೆಗೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ.
ಖಾಲಿ ಹೊಟ್ಟೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ!ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ
ಬಾಯಿಯ ದುರ್ವಾಸನೆ ತಡೆಯಲು ಅರಿಶಿನ ಪುಡಿ ಉತ್ತಮ ಮನೆಮದ್ದುಉಸಿರಿನ ದುರ್ವಾಸನೆ ಹಳದಿ ಹಲ್ಲು, ಕರೆಗಟ್ಟಿದ ಹಲ್ಲಿನ ಸಮಸ್ಯೆಗೆ ಅರಿಶಿನ ಪುಡಿ ಉತ್ತಮ ಮದ್ದಾಗಿದೆ. ...
ಮಹಿಳೆಯರ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗಳಲ್ಲಿ 'ಪಿಂಕ್' ಬಣ್ಣವೇ ಪ್ರಾಧಾನ್ಯ: ಸಮೀಕ್ಷೆ'ಪಿಂಕ್' ಬಣ್ಣ ಹೆಣ್ಣುತನದ ಜೊತೆಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುತ್ತದೆ. ಈಗ ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗೆ
ಅಧಿಕ ಮಾಂಸಾಹಾರ ಸೇವಿಸಿದ್ರೆ ಕಡಿಮೆಯಾಗುತ್ತೆ ಆಯಸ್ಸು!: ಸಂಶೋಧನೆಮಾಂಸಾಹಾರ ಪ್ರಿಯರಿಗೊಂದು ಎಚ್ಚರಿಕೆ. ಅಧಿಕ ಮಾಂಸಾಹಾರ ಸೇವಿಸಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ...
ಆರೋಗ್ಯಕರ ಲೈಂಗಿಕ ಜೀವನಕ್ಕೆ ಕಡಿಮೆ ತಿನ್ನಿ!ತೂಕ ಕಳೆದುಕೊಳ್ಳಲು ನೀವು ತಿನ್ನುವ ಆಹಾರದ ಕ್ಯಾಲೊರಿಗಳ ಬಗ್ಗೆ ಈಗಾಗಲೇ ಎಚ್ಚರಿಕೆಯಿಂದಿದ್ದರೆ ಮತ್ತೊಂದು ಸಂತಸದ ಸುದ್ದಿ - ಅದು ಆರೋಗ್ಯಕರ ಲೈಂಗಿಕ ಜೀವನಕ್ಕೂ ಸಹಕಾರಿ ಎನ್ನುತ್ತದೆ
ಮಾರುಕಟ್ಟೆಗೆ ಲಗ್ಗೆಯಿಡಲಿದೆ ಲ್ಯಾಬ್ನಲ್ಲಿ ತಯಾರಿಸಲ್ಪಟ್ಟ ಕೃತಕ ಮಾಂಸ!ಈ ಕೃತಕ ಮಾಂಸಗಳು ಸಾಮಾನ್ಯ ಪ್ರಾಣಿಗಳ ಮಾಂಸಕ್ಕಿಂತ ಆರೋಗ್ಯಕರವೂ, ಪರಿಸರ ಸ್ನೇಹಿಯೂ ಆಗಿದೆ ಅಂತಾರೆ ವಿಜ್ಞಾನಿಗಳು....
ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ಹಣ್ಣುಗಳುಬೇಸಿಗೆಯ ಬಿಸಿ ಎದುರಿಸಲು ಹಣ್ಣುಗಳು ಉತ್ತಮ ಆಯ್ಕೆ. ಜತೆಗೆ ಅವು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್ನ ಉತ್ತಮ ಮೂಲವೂ ಹೌದು.
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ