ಉರಿಬಿಸಿಲಿನಲ್ಲಿ ದಾಹ ತಣಿಸುವ ಎಳನೀರು ಸರ್ವರೋಗಕ್ಕೂ ಮದ್ದುಬಿರು ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳನೀರು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯ ವೃದ್ಧಿಸುವ ದಿವ್ಯೌಷಧಿ....
ದಿನನಿತ್ಯ ಸೇವಿಸುವ ಮಜ್ಜಿಗೆಯಲ್ಲಿದೆ ಹಲವು ಔಷಧೀಯ ಗುಣಗಳುಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ. ..
ನಗರ ಯುವತಿಯರಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಗರ್ಭಪಾತ: ಸರ್ಕಾರದ ವರದಿಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಯುವತಿಯರಲ್ಲಿ ಗರ್ಭಪಾತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗರ್ಭಪಾತ ಪ್ರಕರಣಗಳು...
ಪ್ರತಿದಿನ 2 ಲೋಟ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳುಮಾನವನ ಬೆಳವಣಿಗೆಗೆ ಹಾಗೂ ದೇಹಕ್ಕೆ ಶಕ್ತಿ ನೀಡಲು ಹಾಲು ಅತ್ಯಗತ್ಯ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳು
ವಾಲ್ ನಟ್ ಸೇವನೆಯಿಂದ ಮುಪ್ಪಿನಲ್ಲೂ ಆರೋಗ್ಯವಾಲ್ ನಟ್(ಆಕ್ರೋಟ) ಸೇವನೆ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಾಯವಾಗುತ್ತದೆ. ಪ್ರತಿ ದಿನ ವಾಲ್ ನಟ್...
ವಿಶ್ವ ಆರೋಗ್ಯ ದಿನದ ಮಹತ್ವಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ...
ಲೈಂಗಿಕ ಆಸಕ್ತಿ ವೃದ್ಧಿಗೆ ಹೆಚ್ಚೆಚ್ಚು ಪ್ರವಾಸ ಮಾಡಿದೇಶ ಸುತ್ತಿ ನೋಡಿ, ಕೋಶ ಓದಿ ನೋಡು ಎಂಬ ಗಾದೆ ಮಾತು ನಮ್ಮಲಿದೆ. ಪ್ರವಾಸ ಮಾಡುವುದರಿಂದ ಹೊಸ ಹೊಸ ವಿಷಯಗಳು...
2018ರ ವೇಳೆಗೆ ಬರಲಿದೆ ಪುರುಷರಿಗೂ ಗರ್ಭ ನಿರೋಧಕ ಔಷಧಿಈ ಜೆಲ್ ಗರ್ಭ ನಿರೋಧಕವಾಗಿ ಕಾರ್ಯವೆಸಗಲಿದೆ. ಹೈಡ್ರೋಜೆಲ್ ಗುಣವಿರುವ ಈ ಜೆಲ್ ನ ಒಂದೇ ಒಂದು ಇಂಜೆಕ್ಷನ್ ತೆಗೆದುಕೊಂಡರೆ...
ದೇಹ ಹಾಗೂ ಮನಸ್ಸು ಆರೋಗ್ಯವಾಗಿರಲು ಉತ್ತಮ ನಿದ್ದೆ ಅತ್ಯವಶ್ಯಕ.ನಮ್ಮ ಜೀವಿತಾವಧಿಯ ಮುಕ್ಕಾಲು ಭಾಗ ಸಮಯವನ್ನು ನಾವು ನಿದ್ದೆ ಮಾಡುವುದರಲ್ಲೇ ಕಳೆಯುತ್ತೇವೆ, ನಿದ್ದೆ ಎಂಬುದು ಮನುಷ್ಯನ ದೇಹ ಹಾಗೂ ಮನಸ್ಸಿಗೆ ಅತ್ಯಂತ ...
ಆಸಿಡ್ ದಾಳಿ, ಸುಟ್ಟಗಾಯಕ್ಕೆ ಉಚಿತ ಸರ್ಜರಿ ನೀಡುವ ಇಂಗ್ಲೆಂಡ್ ಮೂಲದ ವೈದ್ಯವಿಶ್ವಾದ್ಯಂತ ಆಸಿಡ್ ದಾಳಿಗೆ ಬಲಿಯಾದವರ ವಿಕಾರ ಮತ್ತು ಸುಟ್ಟ ದೇಹಗಳನ್ನು ಉಚಿತವಾಗಿ ಸರ್ಜರಿ ಮಾಡುವುದರಲ್ಲಿ ದಶಕಗಳನ್ನು...
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ