ವೀರ್ಯಾಣು ವೃದ್ಧಿಗೆ ಮೊಳಕೆ ಕಾಳು ಸಹಕಾರಿಮೊಳಕೆ ಕಾಳಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್ ಇದೆ. ಹೀಗಾಗಿ ಬೆಳೆಯುವ ಮಕ್ಕಳಿಗೆ ಮೊಳಕೆ ಕಾಳು ನೀಡುವುದು ತುಂಬಾ ಉಪಯೋಗ...
ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ; ಪಾರ್ಶ್ವವಾಯುವಿಗೆ ದಾರಿಕೆಲಸದಲ್ಲಿ ಮಗ್ನರಾದವರಿಗೆ ನಾವು ಎಷ್ಟು ಸಮಯ ಆ ಕೆಲಸದಲ್ಲಿ ಕಳೆಯುತ್ತಿದ್ದೇವೆಂಬುದು ತಿಳಿಯುವುದೇ ಇಲ್ಲ. ಈ ಬಗ್ಗೆ ಆಲೋಚನೆ ಮಾಡುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ದುಡ್ಡು ಸಂಪಾದಿಸಿ ಬೇಗ ಲೈಫ್ ಸೆಟ್ಲ್ ಆಗಿಬಿಡಬೇಕೆಂದು ಆಲೋಚಿಸುವವರೇ ಹೆಚ್ಚು...
ಶೀತ, ಕಫಾಗೆ ರಾಮಬಾಣ ವೀಳ್ಯದೆಲೆವೀಳ್ಯೆದೆಲೆಗೆ ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ಮಹತ್ವವಿದೆ. ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ...
ಮೊದಲ ಮಹಿಳೆಯರ ವಯಾಗ್ರಾಕ್ಕೆ ಅಮೆರಿಕಾ ಎಫ್ ಡಿ ಎ ಅಸ್ತುಜಾಗತಿಕವಾಗಿ ಲೈಂಗಿಕ ಆಸಕ್ತಿ ಕುಂದುವಿಕೆಯಿಂದ ನರಳುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಸಹಾಯವಾಗಬಲ್ಲ ಮಹಿಳಾ ವಯಾಗ್ರಕ್ಕೆ ಅಮೆರಿಕಾ ಆಹಾರ ಮತ್ತು ಔಶಧ ನಿಯಂತ್ರಣಾ ಸಂಸ್ಥೆ (ಎಫ್ ಡಿ ಎ)
ಕುಳ್ಳಗಿನ ಮಹಿಳೆಯರಿಗೆ 'ಪ್ರೀ ಮೆಚ್ಯೂರ್' ಮಕ್ಕಳು ಹಡೆಯುವ ಅಪಾಯ ಹೆಚ್ಚುಕುಳ್ಳಗಿನ ತಾಯಂದಿರು ಅವಧಿಗೆ ಮುಂಚಿತವಾಗಿಯೇ, ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದ ಮಕ್ಕಳನ್ನು ಹೆರುವ ಅಪಾಯ ಎದುರಿಸುತ್ತಾರೆ
ಆರೋಗ್ಯವಾಗಿರಲು ಪ್ರತೀ ದಿನ ತಿನ್ನಿ ಈರುಳ್ಳಿಈರುಳ್ಳಿ ಎಂದಾಕ್ಷಣ ಎಲ್ಲರಿಗೂ ಮೊದಲು ತಲೆಗೆ ಹೊಳೆಯುವುದು ಕಣ್ಣಲ್ಲಿ ನೀರು, ಕಣ್ಣು ಉರಿ. ಆದರೆ, ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈ ಈರುಳ್ಳಿ ದೇಹದ ಆರೋಗ್ಯವಾಗಿರಿಸುವಲ್ಲಿ ಚಮತ್ಕಾರಿ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ದೇಹಳಲ್ಲೆ ಉತ್ತಮ ಪೋಷಣೆ...
ಅಂಗಾಂಗ ದಾನ, ತಮಿಳು ನಾಡು ಮುಂದು: ಆರೋಗ್ಯ ಸಚಿವತಮಿಳುನಾಡಿನಲ್ಲಿ ೨೦೦೮ ರಿಂದ ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಿದಾಗಲಿಂದಲು ೬೩೮ ಜನ ಅಂಗದಾನ ಮಾಡಿ ೩೦೦೦ಕ್ಕು ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ
ಸಂಭೋಗಕ್ಕೆ ಅತ್ಯುತ್ತಮ ಸಮಯ ಯಾವುದು ಗೊತ್ತೇ? ಬೆಳಗಿನ ಜಾವ ೫:೪೮ಸಂಭೋಗಕ್ಕೆ ಅತ್ಯುತ್ತಮವಾದ ಸಮಯ ಯಾವುದೆಂದು ನಿಮಗೆ ತಿಳಿದಿದೆಯೇ? ಅದು ಕತ್ತಲ ಸಮಯವಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಹೌದು ನೀವು ಯೋಗ
ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಪೋಷಕಾಂಶಬಾಳೆಹಣ್ಣು ತಿನ್ನುವಾಗ ಸಿಪ್ಪೆ ತೆಗೆದು ಬಿಸಾಡುತ್ತೇವೆ. ಆದರೆ ಆ ಸಿಪ್ಪೆಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು ಆರೋಗ್ಯ ತಜ್ಞರು...
ಮೂತ್ರಕೋಶದ ಸಮಸ್ಯೆ ನಿಮ್ಮನ್ನು ತಡೆಹಿಡಿಯದಿರಲಿಒಂದುವೇಳೆ ನಿಮಗೆ ಪದೇಪದೇ ಶೌಚಾಲಯಕ್ಕೆ ಹೋಗಿ ಒತ್ತಾಯ ಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಬೇಕಿನಿಸಿದರೆ,...