ಸಾಮಾನ್ಯವಾಗಿ ಸೂಚಿಸಲಾಗುವ ಔಷಧಗಳಿಂದ ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ!ಆರೋಗ್ಯದಲ್ಲಿ ಸಣ್ಣ ಏರುಪೇರಾದರೆ ಸಾಮಾನ್ಯವಾಗಿ ಎಲ್ಲರೂ ಒಂದೇ ರೀತಿಯ ಡೆಪ್ರೆಸೆಂಟ್(ಔಷಧ) ತೆಗೆದುಕೊಳ್ಳುವುದು ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ
ರೋಲ್ ಮಾಡೆಲ್ಮಾಡೆಲ್ ಅಂದರೆ ಸ್ಲಿಮ್ ಆಂಡ್ ಟ್ರಿಮ್ ಆಗಿ, ಸೆಕ್ಸಿಯಾಗಿರಬೇಕು ಎಂಬೆಲ್ಲ ಕಲ್ಪನೆಗಳಿರುತ್ತವೆ. ಇಲ್ಲೊಬ್ಬಳು ಮಾಡೆಲ್ ಅದಕ್ಕೆ ತದ್ವಿರುದ್ಧವಾಗಿದ್ದಾಳೆ...
ಎದೆ ಹಾಲುಣಿಸುವುದರಲ್ಲಿ ಭಾರತ ಹಿಂದೆಮಗು ಜನಿಸಿದ ಗಂಟೆಯೊಳಗೆ ಎದೆ ಹಾಲುಣಿಸುವ ತಾಯಂದಿರ ಪ್ರಮಾಣ ಭಾರತದಲ್ಲಿ ಕೇವಲ ಶೇ.44ರಷ್ಟಿದ್ದು, ಎದೆ ಹಾಲುಣಿಸುವ ವಿಷಯದಲ್ಲಿ ದೇಶ...
ಬಾಲ್ಯದ ಆತ್ಮೀಯ ಸ್ನೇಹ ಪ್ರೌಢಾವಸ್ಥೆಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿ!ಬಾಲ್ಯದಲ್ಲಿ ಆತ್ಮೀಯ ಸ್ನೇಹವನ್ನು ಹೊಂದುವುದರಿಂದ ಪ್ರೌಢಾವಸ್ಥೆಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದೆಂಬ ಅಂಶವನ್ನು ಹೊಸ ಸಶೋಧನೆಯೊಂದು ಬಹಿರಂಗಪಡಿಸಿದೆ.
ನೀವು ಈ ಸಾಕ್ಸ್ ನ್ನು ಧರಿಸಿದರೆ ಶೂ ಹಾಕುವ ಅಗತ್ಯವಿಲ್ಲ!ಈ ಸಾಕ್ಸ್ ನ್ನು ಧರಿಸಿದರೆ ನೀವು ಶೂ ಧರಿಸುವ ಅಗತ್ಯವಿರುವುದಿಲ್ಲ! ಹೌದು, ಅಂತಹದ್ದೊಂದು ವಿಶೇಷ ಮಾದರಿಯ ಸಾಕ್ಸ್ ಕಮ್ ಶೂ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕಣ್ ಕಣ್ಣಲ್ಲಿ ಬೆರೆಯುವ ಪ್ರೇಮಿಗಳೇ ಹುಷಾರ್...!ಕಣ್ಣು,,,ಕಣ್ಣು ಬೆರೆತಾಗ,,,ಮನವು ಉಯ್ಯಾಲೆಯಾಗಿದೆ..ಹೀಗೆ ಒಂದು ಹಾಡು ಸಾಗಿದರೆ, ಮತ್ತೊಂದು ಕಣ್ಣಿನ ನೋಟಗಳು..ಕೋಲ್ಮಿಂಚಿನ ಬಾಣಗಳು...ಇನ್ನೊಂದು...
ಕಡಿಮೆ ನಿದ್ರೆ ಶೀತ-ನೆಗಡಿಗೆ ಕಾರಣ: ಅಧ್ಯಯನಆರು ಘಂಟೆಗಳು ಅಥವಾ ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡುವವರು ಶೀತ ಮತ್ತು ನೆಗಡಿಗೆ ಸುಲಭ ತುತ್ತಾಗುತ್ತಾರೆ ಎನ್ನುತ್ತದೆ ಅಧ್ಯಯನವೊಂದು.
ಅನಾರೋಗ್ಯದ ಗೂಡು ಈ ಏಸಿಏರ್ ಕಂಡೀಶನ್ ರೂಮ್ ಅಂದ್ರೆ ಹಿಮಾಲಯದ ಸುಖ ಅಂತ ಅಂದುಕೊಂಡಿದ್ದೀರಿ. ಆದರೆ ಅದು ಸುಳ್ಳು. ಈ ಎಸಿ ನಮ್ಮ ದೇಹವನ್ನೇನೋ ತಂಪಾಗಿಡುತ್ತೆ. ಜೊತೆಜೊತೆಗೆ ಬಿಸಿಬಿಸಿ...
ಕಿಲ್ಲರ್ ಕ್ಯಾಂಡಿ ಕ್ರಷ್ಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ...
ವಯಸ್ಸಿನ ಮಿತಿಯಿಲ್ಲದ ಹಾರ್ಟ್ ಅಟ್ಯಾಕ್ ಟೆಸ್ಟ್ ಮಾಡುವುದು ಹೇಗೆ?ಹೃದಯಾಘಾತ ಎಂಬುದು ಯಾರಿಗೆ ಯಾವಾಗ ಯಾವ ಕ್ಷಣದಲ್ಲಿ ಬರುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಹಿಂದೆಲ್ಲಾ ಹೃದಯಾಘಾತ ವಯಸ್ಸಾದ ನಂತರವಷ್ಟೇ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವುದಕ್ಕೆ ವಯಸ್ಸಿನ...
ದೇಶ'CM ಆಗಿರಲಿ ಅಥವಾ PM ಆಗಿರಲಿ': ಮಾಧ್ಯಮಗಳಿಗೆ ಉತ್ತರಿಸದಿರುವುದು ನಾಗರಿಕರ 'ಅಗೌರವಕ್ಕೆ' ಸಮ- ರಾಜಕಾರಣಿಗಳ ವಿರುದ್ಧ ನಟ ಪ್ರಕಾಶ್ ರಾಜ್