ಇನ್ಸುಲಿನ್ ಸ್ರವಿಸುವಿಕೆ ಸಾಮರ್ಥ್ಯದ ಜೀವಕೋಶಗಳ ಉತ್ಪತ್ತಿ: ಮಧುಮೇಹಕ್ಕೆ ಹೊಸ ಚಿಕಿತ್ಸೆಟೈಪ್-1 ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕೆ ಇನ್ಸುಲಿನ್ ಸ್ರವಿಸುವಿಕೆಯ ಸಾಮರ್ಥ್ಯ ಹೊಂದಿರುವ ಜೀವಕೋಶಗಳನ್ನು ಉತ್ಪತ್ತಿ ಮಾಡುವ ಹೊಸ ತಂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಕ್ಯಾನ್ಸರ್ ಮುಕ್ತರಿಗೆ ಸಂತಾನಫಲ ಸಾಧ್ಯಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆಯ ಪರಿಣಾಮದಿಂದ ತಂದೆ ತಾಯಿ ಯಾಗುವ ಭಾಗ್ಯವನ್ನೇ...
ಡೆಂಘೀ ಮತ್ತು ಕ್ಯಾನ್ಸರ್ ಗೆ ರಾಮಬಾಣ ಕಿವಿಹಣ್ಣುನೋಡಲು ಎಷ್ಟು ಡಿಫರೆಂಟ್ ಆಗಿದೆಯೋ ರುಟಿಯಲ್ಲೂ ಕೂಡ ವಿಭಿನ್ನ ಕಿವಿಹಣ್ಣು. ಕಿವಿ ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮವಾಗಿವೆ...
ಕೇರಳದ ಧೂಮಪಾನಿಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚುಕೇರಳದ ಧೂಮಪಾನಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಅತಿಯಾಗಿ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ!ಮಹಿಳೆಯರು ಮೈಗೆ ಅತಿಯಾದ ಸೋಪು, ಶಾಂಪೂ ಬಳಸಿದ್ರೆ ಗರ್ಭಪಾತ ಆಗುತ್ತಂತೆ! ಬೀಜಿಂಗ್ನ ಪೀಕಿಂಗ್ ಯುನಿವರ್ಸಿಟಿ...
ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತಿ ಪಡೆಯಲೂ ಸಹಕಾರಿ!ಮಧುಮೇಹಕ್ಕೆ ನೀಡಲಾಗುವ ಔಷಧಿ ಮದ್ಯವ್ಯಸನದಿಂದ ಮುಕ್ತರಾಗುವುದಕ್ಕೂ ಉಪಯುಕ್ತವಾಗಲಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.
ಡೆಂಗೀ ಚಿಕಿತ್ಸೆಗೆ ಮದ್ದು ಪುಣೆ ಕಂಪನಿ ಸಾಧನೆಜಗತ್ತಿನ ಅರ್ಧದಷ್ಟು ಜನಸಂಖ್ಯೆಯನ್ನು ಬಾಧಿಸುವ ಸಾಧ್ಯತೆ ಇರುವ ಡೆಂಗೀಗೆ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಪರಿಣಾಮಕಾರಿ ಚುಚ್ಚುಮದ್ದು ಅಭಿವೃದ್ಧಿಪಡಿಸಿದೆ...
ನಕಾರಾತ್ಮಕ ಭಾವನೆಗಳಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ: ವರದಿನಕಾರಾತ್ಮಕ ಭಾವನೆಗಳಿಂದಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆ.
ಗುಜರಾತ್ ನಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳು: ವರದಿಭಾರತದಲ್ಲಿ ಮಧುಮೇಹ ಕಾಯಿಲೆ ಎದುರಿಸುತ್ತಿರುವ ಒಟ್ಟು ಜನರಲ್ಲಿ ಕಾಲುಭಾಗಷ್ಟು ಜನರು ಗುಜರಾತ್ ನವರು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಯೂ ಎದುರಾಗುವ ಸಾಧ್ಯತೆ!ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗಳು ಹೃದಯ ರೋಗಗಳಿಗೂ ಸಂಬಂಧಿಸಿರುತ್ತವೆ ಎಂಬ ಅಂಶ ಹೊಸ ಸಂಶೋಧನೆಯಿಂದ ಹೊರಬಿದ್ದಿದೆ.
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ