ಬೆಳಿಗ್ಗೆ ಹೊತ್ತು ಹೆಚ್ಚು ಬೆಳಕು ಬಿದ್ದರೆ ಮಕ್ಕಳಲ್ಲಿ ತೂಕ ಹೆಚ್ಚುತ್ತದೆ: ಅಧ್ಯಯನಮಕ್ಕಳ ತೂಕಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಎಚ್ಚರಿಕೆ ನೀಡುವಂತಹ ಹೊಸ ಸಂಶೋಧನೆಯೊಂದು ನಡೆದಿದೆ.
ಸಂಸ್ಕರಿತ ಮಾಂಸ ತಿಂತೀರಾ?.. ಕ್ಯಾನ್ಸರ್ ಬರುತ್ತೆ ಜೋಕೆ!ಮಾಂಸಾಹಾರ ಆರೋಗ್ಯಕ್ಕೆ ಮಾರಕ ಎಂಬ ಮಾತುಗಳ ನಡುವೆ ಇದೀಗ ಸಂಸ್ಕರಿತ ಮಾಂಸದಿಂದ ಕ್ಯಾನ್ಸರ್ ಬರುವ ಅಪಾಯ ಎದುರಾಗಿದೆ...
ಕೆಲಸದ ಮೇಲೆ ಭಾವನಾತ್ಮಕ ಸಂಬಂಧ ಇರಿಸಿದರೆ ಆರೋಗ್ಯ ವೃದ್ಧಿಕರ್ಮಣ್ಯೇ ವಾದಿಕಾ ರಸ್ತೇ, ಮಾಫಲೇಶು ಕದಾಚನ ಅಂತ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ...ನೀನು ಮಾಡಬೇಕಾದ ಕೆಲಸವನ್ನು ಮಾಡು...
ಬಾಳೆಹಣ್ಣಿನಲ್ಲಿ ಹೆಚ್ಐವಿ ವೈರಾಣುಗಳ ವಿರುದ್ಧ ಹೋರಾಡುವ ಅಂಶ ಪತ್ತೆ!ಹೆಚ್.ಐ.ವಿ ಹಾಗೂ ಜ್ವರ ಉಂಟಾಗಲು ಕಾರಣವಾಗುವ ವೈರಾಣುಗಳನ್ನು ನಿಗ್ರಹಿಸಲು ಬಾಳೆಹಣ್ಣಿನಲ್ಲಿರುವ ಲೆಕ್ಟಿನ್ ಅಂಶ ಸಹಕಾರಿಯಾಗಲಿದೆ.
ಈ ಜಮಾನಾದ ಹಾಡುಗಳಲ್ಲಿ 'ಲವ್' ಇಲ್ಲ, 'ಸೆಕ್ಸ್' ಮಾತ್ರ!ಇತ್ತೀಚಿನ ದಿನಗಳ ಜನಪ್ರಿಯ ಹಾಡುಗಳಲ್ಲಿ ಸೆಕ್ಸ್ ಎಂಬ ಶಬ್ದವನ್ನು ಹೆಚ್ಚು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿದೆ.
ನಿಮ್ಮ ಗೊರಕೆಗೆ ಶಾಶ್ವತ ಬ್ರೇಕ್ ಬೀಳಬೇಕಾ?ಗೊರಕೆಗೆ ಬ್ರೇಕ್ ಹಾಕಲು ಸಿಂಪಲ್ ಅಸ್ತ್ರಗಳಿವೆ. ಒಂದೇ ಬದಿಯಲ್ಲಿ ಮಲಗಿದರೆ ಗೊರಕೆ ಬರುವುದಿಲ್ಲ.
ಯಾವಾಗ ಯಾವ ಫುಡ್ ತಿನ್ಬೇಕು?ನಾವು ತಿನ್ನುವ ಎಲ್ಲ ಆಹಾರಗಳು ಎಲ್ಲ ವೇಳೆಯಲ್ಲೂ ಕರೆಕ್ಟ್ ಅಲ್ಲ. ಹಾಗಾದರೆ, ನಾವು ಯಾವ್ಯಾವ ಸಂದರ್ಭದಲ್ಲಿ ಏನನ್ನು ತಿನ್ನಬೇಕು? ಯಾವ ಆಹಾರವನ್ನು ದೂರವಿಡಬೇಕು?
ಹೀಗೂ ಕಾಯಿಲೆ ಪತ್ತೆಸ್ಮಾರ್ಟ್ ಫೋನ್ ಗಳಿಂದ ಸಮಸ್ಯೆಗೆ ಕಾರಣ ಎಂದು ದೂರುವವರಿಗೆ ಇಲ್ಲೊಂದು ಉಲ್ಟಾ ಸುದ್ದಿ. ಬೈಪೋಲಾರ್ ಕಾಯಿಲೆ ಸೇರಿದಂತೆ ಹಲವು ಮನೋರೋಗಗಳನ್ನು ಸ್ಮಾರ್ಟ್ಫೋನ್ಗಳ ಮೂಲಕ ಕಂಡುಹಿಡಿಯಬಹುದೆಂದು ಇಟಲಿಯ ಸಂಶೋಧನಕಾರರು ಅಧ್ಯಯನದ...
ಪುರುಷರಿಗೆ ಹೊಟ್ಟೆ ಹಸಿವಿಗಿಂತ ಲೈಂಗಿಕ ಹಸಿವೇ ಹೆಚ್ಚು!ಸೆಕ್ಸ್ ಹಾಗೂ ಆಹಾರ ನಡುವಿನ ವಿಚಾರದಲ್ಲಿ ಪುರುಷರ ಮೊದಲ ಆದ್ಯತೆ ಸೆಕ್ಸ್ ಗೇ ತಿಳಿದುಬಂದಿದೆ.
ಕಹಿ ರುಚಿಯ ಆದ್ಯತೆ ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆ: ಅಧ್ಯಯನ ವರದಿಕಹಿ ರುಚಿಯನ್ನು ಹೊಂದಿರುವ ಆಹಾರ-ಪಾನಿಯಗಳನ್ನು ಇಷ್ಟಪಡುವುದು ವಿಕ್ಷಿಪ್ತ ಮನಸ್ಥಿತಿಯನ್ನು ಸೂಚಿಸುತ್ತದೆಯಂತೆ.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ