ಹೀಗೂ ಕಾಯಿಲೆ ಪತ್ತೆ
ಸ್ಮಾರ್ಟ್ ಫೋನ್ ಗಳಿಂದ ಸಮಸ್ಯೆಗೆ ಕಾರಣ ಎಂದು ದೂರುವವರಿಗೆ ಇಲ್ಲೊಂದು ಉಲ್ಟಾ ಸುದ್ದಿ. ಬೈಪೋಲಾರ್ ಕಾಯಿಲೆ ಸೇರಿದಂತೆ ಹಲವು ಮನೋರೋಗಗಳನ್ನು ಸ್ಮಾರ್ಟ್ಫೋನ್‍ಗಳ ಮೂಲಕ ಕಂಡುಹಿಡಿಯಬಹುದೆಂದು ಇಟಲಿಯ ಸಂಶೋಧನಕಾರರು ಅಧ್ಯಯನದ...

ಸ್ಮಾರ್ಟ್ ಫೋನ್ ಗಳಿಂದ ಸಮಸ್ಯೆಗೆ ಕಾರಣ ಎಂದು ದೂರುವವರಿಗೆ ಇಲ್ಲೊಂದು ಉಲ್ಟಾ ಸುದ್ದಿ. ಬೈಪೋಲಾರ್ ಕಾಯಿಲೆ ಸೇರಿದಂತೆ ಹಲವು ಮನೋರೋಗಗಳನ್ನು ಸ್ಮಾರ್ಟ್ಫೋನ್‍ಗಳ
ಮೂಲಕ ಕಂಡುಹಿಡಿಯಬಹುದೆಂದು ಇಟಲಿಯ ಸಂಶೋಧನಕಾರರು ಅಧ್ಯಯನದ ಮೂಲಕ ಬಹಿರಂಗಪಡಿಸಿದ್ದಾರೆ.
ಸ್ಮಾರ್ಟ್ಫೋನ್‍ಗಳ ಇನ್‍ಬಿಲ್ಟ್ ಸೆನ್ಸಾರ್‍ಗಳನ್ನು ಪ್ರಾಕ್ಸಿಯಾಗಿ ಬಳಸಿ ದಿಢೀರ್ ಮೂಡ್ ಬದಲಾಗುವ ಪರಿಯನ್ನು ಕಂಡುಹಿಡಿಯಬಹುದು. ಆಕ್ಸಿಲೋಮೀಟರ್ ಮತ್ತು ಜಿಪಿಎಸ್ ಈ ಅಧ್ಯಯನದಲ್ಲಿ ಬಳಕೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


