smartphone

ಆನ್‌ಲೈನ್ ಆರ್ಡರ್: ಬೆಂಗಳೂರಿನ ಟೆಕ್ಕಿಗೆ ₹1.86 ಲಕ್ಷದ ಸ್ಮಾರ್ಟ್‌ಫೋನ್ ಬದಲಿಗೆ ಬಂದದ್ದು ಟೈಲ್ಸ್; ಎಫ್‌ಐಆರ್ ದಾಖಲು; Video
ಫೋನ್ ಆರ್ಡರ್ ಮಾಡಿದ ಯೆಲಚೇನಹಳ್ಳಿಯ ಪ್ರೇಮಾನಂದ (43) ಎಂಬುವವರು ಈ ಘಟನೆಯ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಹಣಕಾಸಿನ ಸಮಸ್ಯೆ; ಸ್ಮಾರ್ಟ್ ಫೋನ್ ಕೊಡಿಸಲು ಒಪ್ಪದ ತಾಯಿ; 12 ವರ್ಷದ ಬಾಲಕ ಆತ್ಮಹತ್ಯೆ!
ಸೆರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥಕೇಶೋ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Smartphone ಬಳಕೆ ಹೆಚ್ಚಳ: ಮಕ್ಕಳಲ್ಲಿ ನೆನಪಿನ ಶಕ್ತಿ ಕುಗ್ಗುವ ಸಾಧ್ಯತೆ; ವೈದ್ಯರ ಎಚ್ಚರಿಕೆ!
ಸ್ಮಾರ್ಟ್‌ಫೋನ್ ಬಳಕೆಯು ಮಕ್ಕಳಲ್ಲಿ ಡಿಜಿಟಲ್ ಬುದ್ಧಿಮಾಂದ್ಯತೆಯನ್ನು ಸೃಷ್ಟಿಸುತ್ತಿದೆ.

Smartphone ಗಳಲ್ಲಿ ಹವಾಮಾನ ಕುರಿತ ಮಾಹಿತಿ: ಬೆಂಗಳೂರು ಸಂಸ್ಥೆಯೊಂದಿಗೆ IMD ಒಪ್ಪಂದ!
Samsung, Realme, Mi, ಮತ್ತು Vivo ನಂತಹ ಗ್ಲಾನ್ಸ್ ಸ್ಮಾರ್ಟ್ ಪೋನ್ ಲಾಕ್ ಸ್ಕ್ರೀನ್ ನಲ್ಲಿ ರಾಷ್ಟ್ರೀಯ ಹವಾಮಾನ ಕುರಿತು ಮುನ್ನೆಚ್ಚರಿಕೆ, ಮಾಹಿತಿ ನೀಡಲು ಬೆಂಗಳೂರು ಮೂಲದ ಜಾಗತಿಕ ಆ್ಯಪ್ InMobi's 1Weather ನೊಂದಿಗೆ ಭಾರತೀಯ ಹವಾಮಾನ ಇಲಾಖೆ ಒಪ್ಪಂದ

ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ; ಪೂರೈಸಲಾಗದ್ದಕ್ಕೆ ಮನನೊಂದು ಅಪ್ಪನೂ ನೇಣಿಗೆ ಶರಣು!
ಮಗನ ಸ್ಮಾರ್ಟ್‌ಫೋನ್ ಆಸೆಯನ್ನು ಈಡೇರಿಸಲು ಸಾಧ್ಯವಾಗದೆ, ರೈತ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅದೇ ಹಗ್ಗದಿಂದಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಸುಂಕ ಇಳಿಕೆಯಿಂದ ತಕ್ಷಣವೇ ಸ್ಮಾರ್ಟ್‌ಫೋನ್ ಬೆಲೆ ಕಡಿಮೆ ಆಗಲ್ಲ, ಆದರೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ: ತಜ್ಞರು
ಸ್ಮಾರ್ಟ್‌ಫೋನ್ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ಹಣಕಾಸು ಸಚಿವಾಲಯದ ನಿರ್ಧಾರದಿಂದ ತಕ್ಷಣಕ್ಕೆ ಸ್ಮಾರ್ಟ್‌ಫೋನ್ ಗಳ ಬೆಲೆ ಕಡಿಮೆಯಾಗುವುದಿಲ್ಲ.

ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ ಫೋನ್ ಗಳಿವು...
ಗ್ಯಾಡ್ಜೆಟ್ ಪ್ರಿಯರಿಗೆ ಏಪ್ರಿಲ್ ತಿಂಗಳು ಅತ್ಯಂತ ಆಕರ್ಷಣೀಯವಾಗಿದೆ.

ಸ್ಮಾರ್ಟ್ ಫೋನ್, ಅಧ್ಯಯನ... ಗ್ರಾಮೀಣ ಭಾಗಗಳಲ್ಲಿ ಬಾಲಕಿಯರಿಗಿಂತ ಗಂಡು ಮಕ್ಕಳೇ ಮುಂದು!
ಸ್ಮಾರ್ಟ್ ಫೋನ್, ಐಫೋನ್ ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸಾಮಾನ್ಯವಾಗಿ ಸಿಟಿಯ ಜನರು ಮಕ್ಕಳು ಹೊಂದಿರುತ್ತಾರೆ ಎಂಬ ಸಾಮಾನ್ಯ ನಂಬಿಕೆ. ಹೆಣ್ಣುಮಕ್ಕಳಿಗಿಂತ ಇಂತವುಗಳ ಮೇಲೆ ಗಂಡುಮಕ್ಕಳಿಗೇ ಒಲವು ಹೆಚ್ಚು ಎಂದು ಭಾವಿಸುತ್ತೇವೆ.

ಅತಿಯಾದ ಮೊಬೈಲ್ ಬಳಕೆಯಿಂದಲೇ ದಾಂಪತ್ಯದಲ್ಲಿ ಬಿರುಕು: ಶೇ 88ರಷ್ಟು ಭಾರತೀಯ ವಿವಾಹಿತರ ಅಭಿಪ್ರಾಯ!
ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ದಿನಚರಿಯ ಅವಿಭಾಜ್ಯ ಅಂಗವಾಗಿದ್ದರೂ, ಅವುಗಳ ಮಿತಿಮೀರಿದ ಬಳಕೆಯು ಭಾರತದಲ್ಲಿ ವಿವಾಹಿತ ದಂಪತಿಗಳ ಸಂಬಂಧವನ್ನು ಘಾಸಿಗೊಳಿಸುತ್ತಿದೆ ಎಂದು ಸ್ಮಾರ್ಟ್ ಸಾಧನ ತಯಾರಕ ವಿವೊದ ಅಧ್ಯಯನ ಸೋಮವಾರ ತಿಳಿಸಿದೆ.

