ಈ ವರ್ಷದೊಳಗೆ ಭಾರತ TB ಮುಕ್ತವಾಗಲಿದೆ: ಕೇಂದ್ರ ಆರೋಗ್ಯ ಸಚಿವ ನಡ್ಡಾಹೆಚ್ಚಿನ ಕ್ಷಯರೋಗ ಪ್ರಕರಣಗಳನ್ನು ಹೊಂದಿರುವ 30 ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು 2015 ರಿಂದ 2023 ರವರೆಗೆ ಕ್ಷಯರೋಗ ಪ್ರಕರಣಗಳಲ್ಲಿ ಶೇ. 17.7 ರಷ್ಟು ಗಮನಾರ್ಹ ಇಳಿಕೆ ಕಂಡಿದೆ.
ಶ್ರವಣದೋಷ ಅಸಡ್ಡೆ ಬೇಡ...ವ್ಯಕ್ತಿಗೆ ಶ್ರವಣ ದೋಷ ಉಂಟಾದಾಗ ಸಾಮಾಜಿಕ ಕೌಶಲ್ಯ ಕೂಡ ಕಡಿಮೆಯಾಗುತ್ತದೆ. ಬೇರೆಯವರು ಅವರನ್ನು ಅಷ್ಟಾಗಿ ಮಾತನಾಡಿಸುವುದಿಲ್ಲ, ಹೀಗಾದಾಗ ಅವರು ಪ್ರತ್ಯೇಕವಾಗುತ್ತಾರೆ.
ಕರ್ನಾಟಕದಲ್ಲಿ ಟಿಬಿ ಸೋಂಕಿತರಲ್ಲಿ ಹೆಚ್ಚಿನವರಿಗೆ HIV + ve!ಇತ್ತೀಚೆಗೆ ಬಿಡುಗಡೆ ಮಾಡಿದ 2023 ರ ಭಾರತ ಕ್ಷಯರೋಗ ವರದಿಯಲ್ಲಿ ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಪಾಸಿಟಿವ್ ಇರುವ ವ್ಯಕ್ತಿಗಳಲ್ಲೇ ಹೆಚ್ಚಾಗಿ ಟಿಬಿ ಕಂಡು ಬಂದಿದೆ ಎಂದು ಹೇಳಿದೆ.
ವಿಶ್ವವನ್ನೇ ಬೆಚ್ಚಿ ಬೀಳಿಸಿದ ಝಿಕಾಗೆ ಸಿಕ್ತು "ನಿಂಬೆಹುಲ್ಲು" ರಾಮಬಾಣಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಝಿಕಾ ವೈರಾಣು ರೋಗಕ್ಕೆ ಭಾರತದಲ್ಲಿ ಪರಿಣಾಮಕಾರಿ ನೈಸರ್ಗಿಕ ಔಷಧಿ ದೊರೆತಿದ್ದು, ಸೋಪ್ ಆಯಿಲ್ ತಯಾರಿಕೆಗೆ ಬಳಕೆ ಮಾಡಲಾಗುವ ಲೆಮನ್ ಗ್ರಾಸ್ (ನಿಂಬೆಹುಲ್ಲು) ನಲ್ಲಿರುವ ಔಷಧೀಯಗುಣಗಳು ಝಿಕಾ ವೈರಾಣುವನ್ನು ನಿಯಂತ್ರಿಸಬಲ್ಲದು ಎಂದು..
ಹೆರಿಗೆಗೆ ಹೆಚ್ಚು ದುಬಾರಿ ಸ್ಥಳ ಅಮೆರಿಕಾ!ಮಾಧ್ಯಮವೊಂದು ನಡೆಸಿರುವ ಹೊಸ ಅಧ್ಯನದಲ್ಲಿ ಮಕ್ಕಳ್ನು ಹೆರಲು ಅಮೆರಿಕಾ ವಿಶ್ವದಲ್ಲೇ ದುಬಾರಿ ಸ್ಥಳ ಎಂಬ ಪಟ್ಟ ಪಡೆದಿದೆ. 14 ಮುಂದುವರೆದ ದೇಶಗಳನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ
ಅನ್ಯರ ನೋವು-ನಲಿವುಗಳ ಬಗ್ಗೆ ನಮ್ಮ ಅಂದಾಜಿನ ನಿಖರತೆ ಕಡಿಮೆ!: ಸಂಶೋಧನಾ ವರದಿಮತ್ತೊಬ್ಬರ ನೋವು- ನಲಿವುಗಳ ಬಗ್ಗೆ ನಮ್ಮ ಅಂದಾಜು ಅಥವಾ ಊಹೆಗಳು ಕಡಿಮೆ ನಿಖರತೆ ಹೊಂದಿರುತ್ತವೆಯಂತೆ. ಹೀಗೆಂದು ಹೇಳುತ್ತಿರುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆ.
ಆಲ್ಕೋಹಾಲ್ ಸೇವನೆಯಿಂದ ಅನಾರೋಗ್ಯ ತಡೆಗಟ್ಟಲು ಶಾರೀರಿಕ ಚಟುವಟಿಕೆ ಹೆಚ್ಚಿಸಿಕೊಳ್ಳಿಆಲ್ಕೋಹಾಲ್ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ...
ಫೇಸ್ ಬುಕ್ ನಲ್ಲಿ ಅಪಮಾನ: ವಯಸ್ಕರಲ್ಲಿ ಹೆಚ್ಚುತ್ತಿರುವ ಖಿನ್ನತೆಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಬೆದರಿಕೆ, ಅನಗತ್ಯ ಸಂಪರ್ಕಗಳು, ಅಸಂಬದ್ಧ ಕಮೆಂಟ್, ಅವಹೇಳನ ಮಾಡುವುದು ಇತ್ಯಾದಿಗಳಿಂದ...
ಶಿಕ್ಷಣ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳುಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ವಿದ್ಯಾ ಸಂಸ್ಥೆಗಳಲ್ಲೂ ವ್ಯಾಪಕವಾಗಿ ಕೇಳಿಬರುತ್ತಿದ್ದು, ಜಾದವ್ ಪುರ ವಿವಿ ಹಾಗೂ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಯಲ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಝಿಕಾ ವೈರಸ್ ಸೋಂಕು ಪತ್ತೆವಿಶ್ವದಾದ್ಯಂತ ಸಾಕಷ್ಟು ಭೀತಿ ಹುಟ್ಟಿಸಿರುವ ಝಿಕಾ ವೈರಸ್ ಇದೀಗ ಭಾರತೀಯರಿಗೂ ಅಂಟಿಕೊಂಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಈ ವೈರಸ್'ನ ಸೋಂಕು...
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಕ್ರಿಕೆಟ್ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್