5 ತಾಸಿಗಿಂತ ಕಡಿಮೆ ನಿದ್ದೆ: ಮೆದುಳಿನ ಮೇಲೆ ಕುಡಿತದ್ದೇ ಪರಿಣಾಮ!ಕಡಿಮೆ ನಿದ್ದೆ ಮಾಡಿ ಮಂಪರಿನಲ್ಲಿರುವವರನ್ನು ಕುಡಿದಿದ್ದೀಯಾ? ಎಂದು ತಮಾಷೆ ಮಾಡುತ್ತೇವೆ ಆದರೆ ಅಂತಹವರ ಮೆದುಳಿನ ಮೇಲೆ ಕುಡಿತದ್ದೇ ಪರಿಣಾಮವಿರುತ್ತದೆ...
ಭಾರತದಲ್ಲಿ ರಾತ್ರಿ ಸಂಗಾತಿಯಾದ ಸ್ಮಾರ್ಟ್ ಫೋನ್ಹೆಚ್ಚೆಚ್ಚು ಭಾರತೀಯರು ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಮಲಗುತ್ತಾರೆ ಎನ್ನುತ್ತದೆ ನೂತನ ಸಮೀಕ್ಷೆಯೊಂದು ಹಾಗೂ ತಮ್ಮ ಈ ರಾತ್ರಿ ಸಂಗಾತಿಯನ್ನು ಬಿಡುವ
ಬೆನ್ನು ನೋವಿನಿಂದ ಪಾರಾಗಲು ಒಂದಷ್ಟು ಟಿಪ್ಸ್ಬೆನ್ನು ನೋವು ಈಗಿನ ಕಾಲದಲ್ಲಿ ವೃದ್ಧರು, ಯುವಕರು ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರಿಗೆ ಬಹಳ ಬೇಗ ಬೆನ್ನು ನೋವಿನ ಸಮಸ್ಯೆ ಕಾಡಲಾರಂಭಿಸುತ್ತದೆ...
ಮಹಿಳೆಯರೇ ಎಚ್ಚರ..ಹೆಚ್ಚು ಹೊತ್ತು ಒಂದೇ ಕಡೆ ಕೂರುವುದರಿಂದ ಕ್ಯಾನ್ಸರ್ ಬರಬಹುದು!ಮಹಿಳೆಯರು ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿದ್ದರೆ ಅದು ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು...
ಕ್ಯಾನ್ಸರ್ ನಿರೋಧಕ, ಆರೋಗ್ಯವರ್ಧಕ ಬೆಳ್ಳುಳ್ಳಿಒಂದು ಲೋಟ ಬಿಸಿ ನೀರಿಗೆ ಲಿಂಬೆ ರಸ ಮತ್ತು ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕುಡಿದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಒಳ್ಳೆಯದು. ಕ್ಯಾನ್ಸರ್ ರೋಗಿಗಳು ...
ಸಂಗೀತಕ್ಕೆ ಸಂಭೋಗ ಸುಖ ನೀಡುವ ಶಕ್ತಿಯಿದೆ: ಅಧ್ಯಯನಸಂಗೀತದ ಶಕ್ತಿಗೆ ಈಗ ಹೊಸದೊಂದು ಆಯಾಮ ಸೇರ್ಪಡೆಯಾಗಿದೆ. ಸಂಗೀತದ ಸ್ವರಗಳು ಕೆಲವರಿಗೆ ಸಂಭೋಗ ಪರಾಕಾಷ್ಟೆ ನೀಡಬಲ್ಲಂತಹ ಆನಂದವನ್ನು...
ಉತ್ತಮ ನಿದ್ರೆಯಿಂದ ಹೆಚ್ಚುತ್ತೆ ನೆನಪಿನ ಶಕ್ತಿಮನುಷ್ಯ ಬದುಕಲು ಆಹಾರ, ನೀರು, ಗಾಳಿ ಎಷ್ಟು ಅವಶ್ಯಕವೋ ಹಾಗೆಯೇ ಮನುಷ್ಯ ಆರೋಗ್ಯವಾಗಿರಲು ನಿದ್ದೆ ಕೂಡ ಅಷ್ಟೇ ಅವಶ್ಯಕ...
700 ಔಷಧ ನಿಷೇಧವೈದ್ಯಕೀಯ ಪರೀಕ್ಷೆಗಳನ್ನು ಸಮರ್ಪಕ ವಾಗಿ ನಡೆಸಿಲ್ಲ. ಈ ವರದಿಗಳಲ್ಲಿ ದೋಷಿವಿದೆ ಎಂದು ಭಾರತದ ಔಷಧ ತಯಾರಿಕಾ...
ಬೈದ್ಯನಾಥ್ ಔಷಧ ಅಧಿಕ ಸೀಸದ ಅಂಶಭಾರತದ ಆಯರ್ವೇದ ಔಷಧ ತಯಾರಿಕಾ ಕಂಪನಿ ಬೈದ್ಯನಾಥ್ ಉತ್ಪನ್ನಗಳಲ್ಲಿ ಹೆಚ್ಚಿನ ಸೀಸ ಇದೆ ಎಂದು ಇಲ್ಲಿನ ನಗರ ಆರೋಗ್ಯ...
ಮಲೇರಿಯಾ ಮಾರಿಗೆ ಲಸಿಕೆ; ಡಬ್ಲ್ಯೂಎಚ್ಒ ಅನುಮತಿ ನಿರೀಕ್ಷೆಜಗತ್ತಿನ ಮೊದಲ ಮಲೇರಿಯಾ ಲಸಿಕೆ ಸಿದ್ಧವಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಅನುಮತಿ ನೀಡಿದರೆ ಕೆಲವೇ ದಿನಗಳಲ್ಲಿ ಆಫ್ರಿಕಾದ ಮಕ್ಕಳು..