Googleನಲ್ಲಿ ಮರೆತೂ ಈ ವಿಷಯಗಳನ್ನು ಸರ್ಚ್ ಮಾಡಿದ್ರೆ ಬ್ಯಾಂಕ್ ಅಕೌಂಟ್ ಗೆ ಕನ್ನ ಬೀಳೋದು ಗ್ಯಾರಂಟಿ! ಯಾವ ವಿಷಯಗಳು ಗೊತ್ತಾ?
ಗೂಗಲ್ನಲ್ಲಿ ನಾವು ಮಾಡುವ ಸಣ್ಣ ಸರ್ಚ್ ಕೂಡ ನಮ್ಮ ಬ್ಯಾಂಕ್ ಅಕೌಂಟ್ ಅನ್ನೆ ಖಾಲಿ ಮಾಡಬಹುದು. ಹಾಗಾಗಿ, ನೀವು ಗೂಗಲ್ನಲ್ಲಿ ಹುಡುಕುವಾಗ ಅತ್ಯಂತ ಜಾಗರೂಕರಾಗಿರಬೇಕಾದ ಮತ್ತು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳದಂತೆ ತಡೆಯಲು ತಪ್ಪಿಯೂ ಸರ್ಚ್ ಮಾಡಬಾರದ ಪ್ರಮುಖ ವಿಷಯಗಳು ಇಲ್ಲಿವೆ:


