Jio Bharat phone: ಜಿಯೋದಿಂದ ಮತ್ತೊಂದು ಫೋನ್ ಬಿಡುಗಡೆ, 999 ರೂಪಾಯಿಗೆ ಬೀಟಾ ಫೋನ್ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಮತ್ತೊಂದು ಫೋನ್ ಅನಾವರಣ ಮಾಡಿದ್ದು, ಜಿಯೋ ಭಾರತ್ ಎಂಬ ಫೋನ್ ಅನ್ನು ರೂ 999 ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
HP ಹೊಸ ಆಲ್-ಇನ್-ಒನ್ PC ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ...PC ಮತ್ತು TV ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ PC ಗಳ ಹೊಸ ಶ್ರೇಣಿಯನ್ನು HP ಪರಿಚಯಿಸಿದೆ.
Redmi K50i 5G ಸ್ಮಾರ್ಟ್ ಫೋನ್: ಜು. 20ಕ್ಕೆ ಭಾರತದಲ್ಲಿ ಬಿಡುಗಡೆK50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್ಫೋನ್ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.
ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ? ಬೆಲೆ ಎಷ್ಟು? ವಿವರ ಹೀಗಿದೆ...ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಹೊಸ ಐಫೋನ್-13 ಪ್ರೊ ಸೀರೀಸ್ ಬಿಡುಗಡೆ; ದರ, ಇತರೆ ಮಾಹಿತಿ ಇಲ್ಲಿದೆ!ನಿರೀಕ್ಷೆಯಂತೆಯೇ ಈ ವರ್ಷ ಖ್ಯಾತ ಆ್ಯಪಲ್ ಸಂಸ್ಥೆ ತನ್ನ ನೂತನ ಸರಣಿಯ ಗ್ಯಾಜೆಟ್ ಗಳನ್ನು ಬಿಡುಗಡೆ ಮಾಡಿದ್ದು, ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಬಿಡುಗಡೆ ಮಾಡಿದೆ.
ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ನ.1ರಿಂದ ವಾಟ್ಸಪ್ ಸೇವೆ ಸ್ಥಗಿತ, ಸಂಪೂರ್ಣ ಪಟ್ಟಿ ಇಲ್ಲಿದೆ.. ಪರಿಶೀಲಿಸಿನವೆಂಬರ್ 1ರ ಬಳಿಕ ಹಳೆಯ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಸೇವೆ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.
ಅಗ್ಗದ ದರದಲ್ಲಿ 7000ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ ಮೊಬೈಲ್ ಬಿಡುಗಡೆ ಮಾಡಿದ ಟೆಕ್ನೋಅಸಾಧಾರಣ ಪವರ್ ಹಾಗೂ ವೇಗವನ್ನು ಗ್ರಾಹಕರಿಗೆ ಒದಗಿಸುವುದಕ್ಕೆ ಜಾಗತಿಕ ಮಟ್ಟದ ಸ್ಮಾರ್ಟ್ ಫೋನ್ ಬ್ರಾಂಡ್ ಟೆಕ್ನೋ, 7000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ POVA 2 ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ.
'ಕೇಂದ್ರ ಸ್ಥಾನದಲ್ಲಿ ಸ್ಟಾರ್ಟ್ ಮೆನು': ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಬಿಡುಗಡೆಟೆಕ್ ದೈತ್ಯ ಮೈಕ್ರೋಸಾಫ್ಟ್ ಮುಂದಿನ ಪೀಳಿಗೆಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11 ಅನ್ನು ಬಿಡುಗಡೆ ಮಾಡಿದೆ.
ಈ ಮೊಬೈಲ್ ಫೋನ್ ಗಳಲ್ಲಿ ಜನವರಿ 1 ರಿಂದ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತ!ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಜನವರಿ 1 ರಿಂದ ನಿರ್ದಿಷ್ಟ ಮೊಬೈಲ್ ಫೋನ್ ಗಳಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ.
ಅಂಡರ್ ಡಿಸ್ಪ್ಲೇ ಸೆಲ್ಫಿ ಕ್ಯಾಮರಾ ಜೊತೆಗೆ ಬರಲಿದೆ ಗೂಗಲ್ ಪಿಕ್ಸಲ್ 6 ಮೊಬೈಲ್ಪಿಕ್ಸಲ್ 5 ಬಳಿಕ ಗೂಗಲ್ ಪಿಕ್ಸಲ್ 6 ಸ್ಮಾರ್ಟ್ ಫೋನ್ ನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದ್ದು, ಪರದೆಯ ಕೆಳಗೆ ಸೆಲ್ಫಿ ಕ್ಯಾಮರಾ ಇರುವುದು ಇದರ ವಿಶೇಷತೆಯಾಗಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video