ಒನ್‌ಪ್ಲಸ್‌ನ ಸಂಭವನೀಯ ದೋಷಗಳನ್ನು ಕಂಡುಹಿಡಿಯಿರಿ, 7 ಸಾವಿರ ಡಾಲರ್ ವರೆಗೆ ಬಹುಮಾನ ಪಡೆಯಿರಿ!
ನೀವು ಮೊಬೈಲ್ ಫೋನ್ ದೋಷಗಳನ್ನು ಆಗಾಗ್ಗೆ ವರದಿ ಮಾಡುವ ಭದ್ರತಾ ತಜ್ಞರಾಗಿದ್ದೀರಾ? ಹಾಗಾದರೆ, ನಿಮಗಾಗಿ ಒಳ್ಳೆಯ ಸುದ್ದಿ ಇಲ್ಲಿದೆ. ದೋಷಗಳ ವರದಿಗಳಿಗಾಗಿ ಒನ್‌ಪ್ಲಸ್ 7 ಸಾವಿರ ಡಾಲರ್ ವರೆಗೆ ಬಹುಮಾನ ಘೋಷಿಸಿದೆ.


