ಅಡುಗೆ

ಮಟನ್ ಬಿರಿಯಾನಿ ರುಚಿಯನ್ನೇ ಮೀರಿಸುವ ಹಲಸಿನಕಾಯಿ ಬಿರಿಯಾನಿ; ಒಮ್ಮೆ ಟ್ರೈ ಮಾಡಿ ನೋಡಿ..!

ಸೀಸನ್‌ನಲ್ಲಿ ಸಿಗುವ ಎಳೆಯ ಹಲಸಿನಕಾಯಿ (Raw Jackfruit) ಬಳಸಿ ಮಾಡುವ ಬಿರಿಯಾನಿ ಸಸ್ಯಾಹಾರಿಗಳ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಮಟನ್ ಬಿರಿಯಾನಿ ರುಚಿಯನ್ನೇ ಮೀರಿಸುವ ಹಲಸಿನಕಾಯಿ ಬಿರಿಯಾನಿ; ಒಮ್ಮೆ ಟ್ರೈ ಮಾಡಿ ನೋಡಿ..!
ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ

ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ

ಸಂಜೆ ಹೊತ್ತಿಗೆ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ತಿನ್ನಬೇಕು ಅನಿಸಿದಾಗ ಪೊಟ್ಯಾಟೋ ಲಾಲಿಪಾಪ್ ಸೂಪರ್ ಆಯ್ಕೆ. ಮಾಡೋದು ತುಂಬಾ ಈಸಿ. ಕೇವಲ 15 ನಿಮಿಷದಲ್ಲಿ ರೆಡಿ ಆಗುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಸ್ನ್ಯಾಕ್‌ ಟೀ ಜೊತೆ ಸೂಪರ್ ಕಾಂಬೋ.