ಫಿಫಾ ವಿಶ್ವಕಪ್: ಉರುಗ್ವೆ ಎದುರು ಮಣಿದ ರಷ್ಯಾ, 3-0 ಅಂತರದಿಂದ ಸೋಲುಂಡ ಅತಿಥೇಯರುವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ಆತಿಥೇಯ ರಷ್ಯಾ ಮತ್ತು ಉರುಗ್ವೆ ಎದುರಾಗಿದ್ದು ಉರುಗ್ವೆ ರಷ್ಯಾವನ್ನು 3-0 ಅಂತರದಿಂದ ಮಣಿಸಿದೆ.
ಫೀಫಾ ವಿಶ್ವಕಪ್ 2018: ಪೋಲ್ಯಾಂಡ್ ವಿರುದ್ಧ ಕೊಲಂಬಿಯಾಗೆ 3-0 ಅಂತರದ ಭರ್ಜರಿ ಜಯರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಪೊಲ್ಯಾಂಡ್ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಕೊಲಂಬಿಯಾ ತಂಡ ತನ್ನ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಫೀಫಾ ವಿಶ್ವಕಪ್ 2018: ಮುಂದಿನ ಹಂತಕ್ಕೆ ಹೋದವರು ಯಾರು? ಮನೆಕಡೆ ಮುಖಮಾಡಿದ ತಂಡಗಳು ಯಾವುವು?ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಹಂತದತ್ತ ಮುಖಮಾಡಿದ್ದು, ಗ್ರೂಪ್ ಸ್ಟೇಜ್ ಪಂದ್ಯಗಳು ಮುಕ್ತಾಯವಾಗುತ್ತಿವೆ. ಈ ಹಂತದಲ್ಲಿ ಮುಂದಿನ ಹಂತಕ್ಕೆ ಹೋದ ಮತ್ತು ಟೂರ್ನಿಯಿಂದ ಹೊರಬಿದ್ದ ತಂಡಗಳ ಮಾಹಿತಿ ಇಂತಿದೆ.
ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ ಅಥವಾ ಇದೂ ಕ್ರೀಡೆಯ ಒಂದು ಭಾಗವೇ...!
ಫಿಫಾ ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಭಾನುವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ಮತ್ತು ಸೆನೆಗಲ್ ಸಮಬಲದ ಹೋರಾಟದೊಡನೆ ಡ್ರಾ ಸಾಧ್ಸಿಇಕೊಂಡಿದೆ.
ನಂಬರ್ 1 ಯಾರು? ಲಿಯೋನಲ್ ಮೆಸ್ಸಿ ಹೇಳಿದ್ದೇನು ಗೊತ್ತಾ?ರಷ್ಯಾದಲ್ಲಿ ಫೀಫಾ ವಿಶ್ವಕಪ್ ಟೂರ್ನಿ ಆರಂಭವಾದಂತೆಯೇ ಇತ್ತ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಭಾರಿ ಚರ್ಚೆಗಳು ಏಳುತ್ತಿವೆ.
ಹ್ಯಾರಿ ಕೇನ್ ಹ್ಯಾಟ್ರಿಕ್ ಗೋಲು, ಪನಾಮಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯವಿಶ್ವ ಪ್ರಸಿದ್ದ ಫಿಫಾ ಫುಟ್ಬಾಲ್ ಸರಣಿಯಲ್ಲಿ ಭಾನುವಾರ ನಡೆದ ಇಂಗ್ಲೆಡ್-ಪನಾಮಾ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ 6-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಸ್ವೀಡನ್ ನಿಂದ ಗೆಲುವು ಕಸಿದ ಜರ್ಮನಿಯ 'ಆಪದ್ಭಾಂಧವ ಕ್ರೂಸ್'ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಲೀಗ್ ಹಂತದ ಎಫ್ ಗ್ರೂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಜರ್ಮನಿ ಬಲಿಷ್ಟ ಸ್ವೀಡನ್ ವಿರುದ್ಧ 2-1 ಅಂತರದ ರೋಚಕ ಜಯ ಸಾಧಿಸಿದೆ.
ಫಿಫಾ ವಿಶ್ವಕಪ್: ದ. ಕೊರಿಯಾ ವಿರುದ್ಧ ಮೆಕ್ಸಿಕೋಗೆ 2-1 ಅಂತರದ ಜಯರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೋ, ದಕ್ಷಿಣ ಕೊರಿಯಾವನ್ನು ಮಣಿಸಿದೆ.
ವಿಶ್ವಕಪ್ ಫುಟ್ಬಾಲ್: ಟುನೇಷಿಯಾ ವಿರುದ್ಧ ಬೆಲ್ಜಿಯಂಗೆ ಜಯ, ರೊನಾಲ್ಡೋ ಜತೆ ಅಗ್ರ ಸ್ಥಾನ ಹಂಚಿಕೊಂಡ ಲ್ಯುಕಾಕುಕ್ರಿಸ್ಟಿಯಾನೊ ರೋನಾಲ್ಡೋ ಗೊಲು ಗಳಿಕೆಯ ಕಾರಣದಿಂದ ವಿಶ್ವಕಪ್ ಗೋಲುರಕ್ಷಣೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 16 ಸುತ್ತಿನ ಪಂದ್ಯದಲ್ಲಿ ಟುನಿಷಿಯಾ ವಿರುದ್ಧ ಬೆಲ್ಜಿಯಂ 5-2 .....
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜ್ಯಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್, ಕೈಯಲ್ಲಿ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದತಿಗೆ ಸಿಎಂಗೆ ಯುವಕನ ಖಡಕ್ ಪತ್ರ!