ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್ಗೆ ಭರ್ಜರಿ ಗೆಲುವುಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಇರಾನ್ ವಿರುದ್ಧ ಸ್ಪೇನ್ ಗೆಲುವು ಸಾಧಿಸಿದೆ...
ಫೀಫಾ ವಿಶ್ವಕಪ್ 2018: ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು ನೀಡಿ ಅಸಭ್ಯ ವರ್ತನೆ!ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಕೊಲಂಬಿಯಾ ಮೂಲದ ಪತ್ರಕರ್ತೆಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಫಿಫಾ ವಿಶ್ವಕಪ್ 2018: ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಸೆನೆಗಲ್!ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಖ್ಯಾತಿಗೆ ಸೆನೆಗಲ್ ಭಾಜನವಾಗಿದೆ.
ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಪೊಲ್ಯಾಂಡ್ ವಿರುದ್ಧ ತಮ್ಮ ತಂಡ ಗೆಲುವು ಸಾಧಿಸಿದ ಖುಷಿಯಲ್ಲಿ ಸೆನೆಗಲ್ ತಂಡದ ಅಭಿಮಾನಿಗಳು...
ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವುಫೀಫಾ ವಿಶ್ವಕಪ್ 2018 ರ ಜೂ,20 ರಂದು ನಡೆದ ಉರುಗ್ವೆ- ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಉರಿಗ್ವೆ ತಂಡ ಸೌದಿ ಅರೇಬಿಯಾ ತಂಡವನ್ನು ಮಣಿಸಿದೆ.
ಫೀಫಾ ವರ್ಲ್ಡ್ ಕಪ್ 2018: ಮೊರಾಕೊ ವಿರುದ್ಧ ಪೋರ್ಚುಗಲ್ ಗೆ 1-0 ಅಂತರದ ಗೆಲುವುಫೀಫಾ ವರ್ಲ್ಡ್ ಕಪ್ 2018 ರ ಜೂ.20 ರಂದು ನಡೆದ ಪೋರ್ಚುಗಲ್-ಮೊರಾಕೊ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ 1-0 ಅಂತರದಿಂದ ಮೊರಾಕೊ ತಂಡವನ್ನು ಪರಾಭವಗೊಳಿಸಿದೆ.
ಫೀಫಾ ವಿಶ್ವಕಪ್ : ಮೆಸ್ಸಿ, ರೊನಾಲ್ಡೊ ಯಾರೂ ಇಲ್ಲ, ಸ್ವಂತ ಗೋಲುಗಳ ಟ್ರೆಂಡ್ ಸೃಷ್ಟಿಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಐದು ಸ್ವಂತ ಗೋಲುಗಳು ದಾಖಲಾಗಿವೆ. ಇನ್ನೂ 47 ಪಂದ್ಯಗಳು ಬಾಕಿ ಉಳಿದಿದ್ದು, 1998ರಲ್ಲಿ ಫ್ರಾನ್ಸ್ ದಾಖಲಿಸಿದ್ದ 6 ಸ್ವಂತ ಗೋಲುಗಳ ದಾಖಲೆ ಅಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
'ಅಭಿಮಾನಿಯ ಅಭಿಮಾನಿ': ಹತ್ತಿದ್ದ ಬಸ್ ಇಳಿದು ವಿಶೇಷ ಅಭಿಮಾನಿಯ ಭೇಟಿಯಾದ ರೊನಾಲ್ಡೋರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಭೇಟಿಯಾಗಲು ಆಗಮಿಸಿ ಅಳುತ್ತಾ ನಿಂತಿದ್ದ ಅಭಿಮಾನಿಯನ್ನು ನೋಡಲು ಪೋರ್ಚಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಾವೇ ಬಸ್ ಇಳಿದು ಬಂದ ಘಟನೆ ನಡೆದಿದೆ.
ಒಸಾಕೊರ ಕೊನೆಯ ಕ್ಷಣದ ಗೋಲಿನಿಂದ ಕೊಲಂಬಿಯಾ ವಿರುದ್ಧ ಜಪಾನ್ಗೆ ರೋಚಕ ಜಯಜಪಾನ್ ತಂಡದ ಆಟಗಾರ ಯುಯಾ ಒಸಾಕೊ 73ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದ ಜಪಾನ್ ಕೊಲಂಬಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ...
ಫೀಫಾ ವಿಶ್ವ ಕಪ್ 2018: ಟುನಿಸಿಯಾ ವಿರುದ್ಧ ಇಂಗ್ಲೆಂಡ್ ಗೆ 2-1 ಗೆಲುವುಗಾಯದ ವೇಳೆಯಲ್ಲೂ ಎರಡು ಗೋಲು ಗಳಿಸುವ ಮೂಲಕ ನಾಯಕ ಹ್ಯಾರಿಕೇನ್ ಇಂಗ್ಲೆಂಡ್ ತಂಡವನ್ನು ರಕ್ಷಿಸಿದ್ದಾರೆ. ಜಿ- ಗುಂಪಿನ ಪಂದ್ಯದಲ್ಲಿ ಟುನಿಷಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದ ಇಂಗ್ಲೆಂಡ್ ಶುಭಾರಂಭ ಮಾಡಿದೆ.
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ