ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವ ಕಪ್ 2018: ಟುನಿಸಿಯಾ ವಿರುದ್ಧ ಇಂಗ್ಲೆಂಡ್ ಗೆ 2-1 ಗೆಲುವು

ಗಾಯದ ವೇಳೆಯಲ್ಲೂ ಎರಡು ಗೋಲು ಗಳಿಸುವ ಮೂಲಕ ನಾಯಕ ಹ್ಯಾರಿಕೇನ್ ಇಂಗ್ಲೆಂಡ್ ತಂಡವನ್ನು ರಕ್ಷಿಸಿದ್ದಾರೆ. ಜಿ- ಗುಂಪಿನ ಪಂದ್ಯದಲ್ಲಿ ಟುನಿಷಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದ ಇಂಗ್ಲೆಂಡ್ ಶುಭಾರಂಭ ಮಾಡಿದೆ.

ಫೀಫಾ ವಿಶ್ವ ಕಪ್ 2018: ಟುನಿಸಿಯಾ ವಿರುದ್ಧ ಇಂಗ್ಲೆಂಡ್ ಗೆ 2-1 ಗೆಲುವು
ಹ್ಯಾರಿಕೇನ್
Published On :

ವೊಲ್ಗೊಗ್ರಾಡ್ : ಗಾಯದ ವೇಳೆಯಲ್ಲೂ ಎರಡು ಗೋಲು ಗಳಿಸುವ ಮೂಲಕ ನಾಯಕ ಹ್ಯಾರಿಕೇನ್  ಇಂಗ್ಲೆಂಡ್ ತಂಡವನ್ನು ರಕ್ಷಿಸಿದ್ದಾರೆ.  ಜಿ- ಗುಂಪಿನ ಪಂದ್ಯದಲ್ಲಿ ಟುನಿಷಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದ ಇಂಗ್ಲೆಂಡ್ ಶುಭಾರಂಭ ಮಾಡಿದೆ.

ಪಂದ್ಯದ ಮೊದಲಾರ್ಧದ  20 ನೇ ನಿಮಿಷದಲ್ಲಿ  ಟುನಿಷಿಯಾ ತಂಡದ ಪರ್ಜಾನಿ ಸಾಸಿ ಪೆನಾಲ್ಟಿ ಅವಕಾಶ ಪಡೆದಾಗ ಮೊದಲಾರ್ಧ ವ್ಯರ್ಥವಾಗಿ ಗ್ಯಾರೆತ್ ಸೌತ್ ಗೇಟ್ ಪಡೆ ಭಾರೀ ಬೆಲೆ ತೆತ್ತರು.  ಪಂದ್ಯ 90 ನಿಮಿಷ ತಲುಪವರೆಗೂ ಉತ್ತರ ಅಫ್ರಿಕಾದವರು ಹಾಗೆಯೇ ಮುಂದುವರೆದಿದ್ದರು.

ಡ್ರಾಗೊಳ್ಳುವತ್ತ ಸಾಗುತ್ತಿದ್ದ ಪಂದ್ಯದ 91ನೇ ನಿಮಿಷದಲ್ಲಿ ಗೋಲು ಬಾರಿಸಿದ ಕೇನ್ ಇಂಗ್ಲೆಂಡ್ ಗೆ ಗೆಲುವಿನ ಶುಭಾರಂಭ ಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.