ಫೀಫಾ ವಿಶ್ವಕಪ್

FIFA World Cup 2026 Day 2: ಪರಾಗ್ವೆ ವಿರುದ್ಧ ಅಮೆರಿಕ ಐತಿಹಾಸಿಕ ಜಯ; ಗೋಲು ಬರ ಅಂತ್ಯಗೊಳಿಸಿದ ಕೆನಡಾ
ಕ್ರೀಡೆ

FIFA World Cup 2026 Day 2: ಪರಾಗ್ವೆ ವಿರುದ್ಧ ಅಮೆರಿಕ ಐತಿಹಾಸಿಕ ಜಯ; ಗೋಲು ಬರ ಅಂತ್ಯಗೊಳಿಸಿದ ಕೆನಡಾ

ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಪಂದ್ಯ ಆರಂಭವಾಗಿ ಏಳು ನಿಮಿಷಗಳಲ್ಲೇ ಪರಾಗ್ವೆಯ ಡಾಮಿಯನ್ ಬೊಬಡಿಲ್ಲಾ ಗೋಲು ಬಾರಿಸಿದ ಪರಿಣಾಮ ಅಮೆರಿಕ ಮುನ್ನಡೆ ಸಾಧಿಸಿತು.

ಹಿನ್ನೋಟ 2022: ಫೀಫಾ ವಿಶ್ವಕಪ್ ಗೆದ್ದ ಮೆಸ್ಸಿ, ಪ್ರಥಮಗಳಿಗೆ ನಾಂದಿ ಹಾಡಿದ ನೀರಜ್ ಸೇರಿದಂತೆ ಅತ್ಯುತ್ತಮ ಕ್ರೀಡಾ ಕ್ಷಣಗಳು!
ಹಿನ್ನೋಟ 2022

ಹಿನ್ನೋಟ 2022: ಫೀಫಾ ವಿಶ್ವಕಪ್ ಗೆದ್ದ ಮೆಸ್ಸಿ, ಪ್ರಥಮಗಳಿಗೆ ನಾಂದಿ ಹಾಡಿದ ನೀರಜ್ ಸೇರಿದಂತೆ ಅತ್ಯುತ್ತಮ ಕ್ರೀಡಾ ಕ್ಷಣಗಳು!

FIFA ವಿಶ್ವಕಪ್ ಕತಾರ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗಳಲ್ಲಿ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಇದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ ಕ್ಷಣವಾಗಿದೆ.

ಫೀಫಾ ವಿಶ್ವಕಪ್: ಮೋಹನ್‌ಲಾಲ್, ದೀಪಿಕಾ ಮಾತ್ರವಲ್ಲ... ಕತಾರ್‌ನಲ್ಲಿ ನೆರೆದಿದ್ದ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳು!
ಕ್ರೀಡೆ

ಫೀಫಾ ವಿಶ್ವಕಪ್: ಮೋಹನ್‌ಲಾಲ್, ದೀಪಿಕಾ ಮಾತ್ರವಲ್ಲ... ಕತಾರ್‌ನಲ್ಲಿ ನೆರೆದಿದ್ದ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳು!

ಕಳೆದ ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆಲುವು ಸಾಧಿಸಿತ್ತು. ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಸೆಲೆಬ್ರಿಟಿಗಳು ಕತಾರ್‌ ತೆರಳಿದ್ದು ಕ್ರೀಡಾಂಗಣದಲ್ಲಿ ನಿಂತು ತಮ್ಮ ಅದ್ಭುತ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ
ಕ್ರೀಡೆ

ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ

ಫೀಫಾ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಮಣಿಸಿ ಕ್ರೊವೇಷಿಯಾ ಆಘಾತ ನೀಡಿದೆ.

ಕತಾರ್ ಗೆ ತೀವ್ರ ಮುಜುಗರ: ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದ ಜರ್ಮನ್ ಆಟಗಾರರು
ಕ್ರೀಡೆ

ಕತಾರ್ ಗೆ ತೀವ್ರ ಮುಜುಗರ: ತಂಡದ ಫೋಟೋಗಾಗಿ ಬಾಯಿ ಮುಚ್ಚಿಕೊಂಡು ಪ್ರತಿಭಟನೆ ನಡೆಸಿದ ಜರ್ಮನ್ ಆಟಗಾರರು

ಇದೇ ಮೊದಲ ಬಾರಿಗೆ ಕತಾರ್ ಫೀಫಾ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಇಸ್ಲಾಮಿಕ್ ರಾಷ್ಟ್ರ ಮೇಲಿಂದ ಮೇಲೆ ಮುಜುಗರಕ್ಕೀಡಾಗುತ್ತಿದೆ.

ಫೀಫಾ ವಿಶ್ವಕಪ್: ಅರ್ಜೆಂಟೀನಾ ಸೋಲಿಸಿದ್ದ ಸೌದಿ ಆಟಗಾರರಿಗೆ ರೋಲ್ಸ್ ರಾಯ್ಸ್ ಕಾರು ಉಡುಗೊರೆ!
ಕ್ರೀಡೆ

ಫೀಫಾ ವಿಶ್ವಕಪ್: ಅರ್ಜೆಂಟೀನಾ ಸೋಲಿಸಿದ್ದ ಸೌದಿ ಆಟಗಾರರಿಗೆ ರೋಲ್ಸ್ ರಾಯ್ಸ್ ಕಾರು ಉಡುಗೊರೆ!

ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಫುಟ್ಬಾಲ್ ತಂಡವೆಂದು ಪರಿಗಣಿಸಲ್ಪಟ್ಟ ಅರ್ಜೆಂಟೀನಾವನ್ನು ಸೌದಿ ಅರೇಬಿಯಾ ತಂಡ ಸೋಲಿಸಿತ್ತು. ಇದೀಗ ಆ ಆಟಗಾರರಿಗೆ ಸೌದಿ ಅರೇಬಿಯಾ ದೊಡ್ಡ ಉಡುಗೊರೆಯನ್ನು ನೀಡುತ್ತಿದೆ.

ಕೊಚ್ಚಿ: ಫೀಫಾ ವಿಶ್ವಕಪ್ ಪ್ರದರ್ಶಿಸಲು 23 ಲಕ್ಷ ರೂ. ಗೆ ಮನೆ ಖರೀದಿಸಿದ ಕೇರಳ ಅಭಿಮಾನಿಗಳು
ಕ್ರೀಡೆ

ಕೊಚ್ಚಿ: ಫೀಫಾ ವಿಶ್ವಕಪ್ ಪ್ರದರ್ಶಿಸಲು 23 ಲಕ್ಷ ರೂ. ಗೆ ಮನೆ ಖರೀದಿಸಿದ ಕೇರಳ ಅಭಿಮಾನಿಗಳು

ಫೀಫಾ ವಿಶ್ವಕಪ್ ಋತುವಿನಲ್ಲಿ ಫುಟ್ ಬಾಲ್ ಅಭಿಮಾನಿಗಳು ಕ್ರೀಡೆಯೆಡೆಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿರುತ್ತಾರೆ.

ಅತೀ ಹೆಚ್ಚು ಗೋಲು: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೋ
ಕ್ರೀಡೆ

ಅತೀ ಹೆಚ್ಚು ಗೋಲು: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೋ

ಫುಟ್ ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಂದು ಸರ್ವಕಾಲಿಕ ವಿಶ್ವದಾಖಲೆ ನಿರ್ಮಿಸಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಗೋಲ್ ಭಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?
ದೇಶ

ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?

2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.