ಫೀಫಾ ವಿಶ್ವಕಪ್ 2018: ಸೆನಗಲ್ ವಿರುದ್ಧ ಕೊಲಂಬಿಯಾಗೆ ಜಯಫಿಫಾ ವಿಶ್ವಕಪ್ ಗೆಲ್ಲುವ ಸಲುವಾಗಿ ರಷ್ಯಾದಲ್ಲಿ ನಡೆಯುತ್ತಿರುವ ರೋಚಕ ಹಣಾಹಣಿಯಲ್ಲಿ ಗುರುವಾರ ಸೆನಗಲ್ ವಿರುದ್ಧ ಕೊಲಂಬಿಯಾ 1-0 ಅಂತರದ ಗೆಲುವು ದಾಖಲಿಸಿದೆ.
ಫಿಫಾ ವಿಶ್ವಕಪ್ 2018: ಕೋಸ್ಟ್ ರಿಕಾ ವಿರುದ್ಧ ಪಂದ್ಯ ಡ್ರಾ ಆದ್ರೂ 16ರ ಘಟ್ಟಕ್ಕೆ ಸ್ವಿಜರ್ಲ್ಯಾಂಡ್ ಎಂಟ್ರಿ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕೋಸ್ಟ್ ರಿಕಾ ಹಾಗೂ ಸ್ವಿಜರ್ಲ್ಯಾಂಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರು ಸ್ವಿಜರ್ಲ್ಯಾಂಡ್ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ...
ವಿಶ್ವಕಪ್ ಫುಟ್ಬಾಲ್: ಮೆಕ್ಸಿಕೋ ವಿರುದ್ಧ ಸ್ವೀಡನ್ ಗೆ 3-0 ಅಂತರದ ಜಯಫಿಫಾ ವಿಶ್ವಕಪ್ ನ ಎಫ್ ಗುಂಪಿನ ಪಂದ್ಯದಲ್ಲಿ ಬುಧವಾರ ಮೆಕ್ಸಿಕೋ ವಿರುದ್ಧ ಸ್ವೀಡನ್ 3-0 ಅಂತರದಿಂದ ಜಯ ಸಾಧಿಸಿದೆ.
ಅರ್ಜೆಂಟೀನಾ ಗೆಲುವಿನ ಬೆನ್ನಲ್ಲೇ ನೆಲಕ್ಕೆ ಕುಸಿದ ಫುಟ್ಬಾಲ್ ದಂತಕಥೆ ಮರಡೋನಾ!ಮಂಗಳವಾರ ನಡೆದ ನೈಜಿರಿಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅನಾರೋಗ್ಯಕ್ಕೆ ತುತ್ತಾದ ಘಟನೆ ನಡೆದಿದೆ.
ಕೊನೆಗೂ ಅರ್ಜೆಂಟೀನಾ ಕೈ ಹಿಡಿದ ಮೆಸ್ಸಿ; ನೈಜಿರಿಯಾ ವಿರುದ್ಧ 2-1 ಅಂತರದ ಗೆಲುವುಕಳೆದ ಬಾರಿಯ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಆಪ್ ಆಗಿ ಹಾಲಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ಪರದಾಡುತ್ತಿದ್ದ ಅರ್ಜೆಂಟೀನಾ ತಂಡ ಕೊನೆಗೂ ಲಯ ಕಂಡುಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬಂತಿದ್ದ ನೈಜಿರಿಯಾ ವಿರುದ್ಧದ ಪಂದ್ಯದಲ್ಲಿ 2-1 ಅಂತರದ ರೋಚಕ ಜಯ ಸಾಧಿಸಿದೆ.
ನಾನು ಕ್ಷೇಮವಾಗಿದ್ದೇನೆ, ಭಾವೋದ್ವೇಗಕ್ಕೆ ಒಳಗಾಗಿ ಕುಸಿದುಬಿದ್ದಿದ್ದ ಫುಟ್ಬಾಲ್ ದಂತಕಥೆ ಮರಡೋನಾ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜಿರಿಯಾ ವಿರುದ್ಧದ ಪಂದ್ಯ ಅರ್ಜೇಂಟಿನಾಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು ಈ ಪಂದ್ಯದಲ್ಲಿ ಅರ್ಜೇಂಟಿನಾ...
ಫೀಫಾ ವಿಶ್ವಕಪ್ 2018: ಐಸ್ಲೆಂಡ್ ಎಂಬ ಪುಟ್ಟ ರಾಷ್ಟ್ರದ ದೊಡ್ಡ ಕನಸು ಈಗ ನನಸು!ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ತಂಡದ ಗೆಲುವಿಗೆ ಅಡ್ಡಿಯಾಗಿ ನಿಂತಿದ್ದ ಪುಟ್ಟ ರಾಷ್ಟ್ರ ಐಸ್ಲೆಂಡ್ ಟೂರ್ನಿಯಿಂದ ಹೊರಬಿದ್ದಿರಬಹುದು. ಆದರೆ ತನ್ನ ಪ್ರಬಲ ಹೋರಾಟದ ಮೂಲಕ ತನ್ನ ಪುಟ್ಟ ದೇಶದ ಮಹತ್ವವನ್ನು ವಿಶ್ವಕ್ಕೇ ಸಾರಿ ಹಿಂದುರಿಗಿದೆ.
ಈಗಲ್ ಸೆಲೆಬ್ರೇಷನ್: ದಂಡಕ್ಕೆ ತುತ್ತಾಗಿರುವ ಆಟಗಾರರ ಸಹಾಯಕ್ಕಾಗಿ ಬ್ಯಾಂಕ್ ಖಾತೆ ತೆರೆದ ಅಲ್ಬೇನಿಯಾ ಪ್ರಧಾನಿ!ಫೀಫಾ ನಿಯಮ ಉಲ್ಲಂಘಿಸಿ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರ ದಂಡ ಮೊತ್ತ ಕಲೆ ಹಾಕಲು ಅಲ್ಬೇನಿಯಾ ಪ್ರಧಾನಿ ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಹೊಸ ಚೆಂಡು!ಫಿಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಹೊಸ ರೀತಿಯ ಅಡಿಡಾಸ್ ಚೆಂಡುಗಳು ಬಳಕೆಯಾಗಲಿವೆ ಎಂದು ತಿಳಿದುಬಂದಿದೆ.
ಐಸ್ಲೆಂಡ್ ವಿರುದ್ಧ ಕ್ರೊವೇಷಿಯಾ ಗೆದ್ದರೆ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದೇಕೆ?ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ನಡೆದ ಡಿ ಗುಂಪಿನ ಕ್ರೊವೇಷಿಯಾ ಮತ್ತು ಐಸ್ಲೆಂಡ್ ನಡುವಿನ ಪಂದ್ಯದಲ್ಲಿ ಕೊವೇಷಿಯಾ ತಂಡ 2-1 ಅಂತರದಲ್ಲಿ ಗೆದ್ದಿದ್ದು,...
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ